Enfield 650: ರಾಯಲ್ Enfield 650 ಬೈಕ್ ಲಾಂಚ್, ಬೇಡಿಕೆ ಕಳೆದುಕೊಳ್ಳುವ ಭೀತಿಯಲ್ಲಿ ಹಾರ್ಲೆ ಡೇವಿಡ್ಸನ್.

ರಾಯಲ್ enfield 650 ಬೈಕ್ ಲಂಚ್, ಬೈಕ್ ಲುಕ್ ಕಂಡು ಯುವಕರು ಫಿದಾ.

Royal Enfield 650: ಬೈಕ್ ಅಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ ಇದ್ದೆ ಇರುತ್ತದೆ. ಹೌದು ಜೀವನದಲ್ಲಿ ತಮಗೆ ಇಷ್ಟವಾಗುವ ಬೈಕ್ ಖರೀದಿ ಮಾಡಬೇಕು ಅನ್ನುವ ಆಸೆ ಎಲ್ಲರು ಹೊಂದಿರುತ್ತಾರೆ. ಸದ್ಯ ದೇಶದಲ್ಲಿ ಹೆಚ್ಚು ಮಾರಾಟ ಆಗುತ್ತಿರುವ ಬೈಕ್ ಗಳಲ್ಲಿ Royal Enfield ಬೈಕ್ ಕೂಡ ಒಂದಾಗಿದೆ.

ಸಾಕಷ್ಟು ದಶಕಗಳ ಇತಿಹಾಸವನ್ನ ಹೊಂದಿರುವ Royal Enfield ತನ್ನ ಗ್ರಾಹಕರಿಗೆ ಉತ್ತಮ ಸೇವೆಯನ್ನ ಒದಗಿಸಿಕೊಂಡು ಬಂದಿದೆ ಎಂದು ಹೇಳಬಹುದು. ಗಟ್ಟಿಮುಟ್ಟಾದ ಬೈಕ್ ಗಳನ್ನ ಮಾರುಕಟ್ಟೆಗೆ ಲಾಂಚ್ ಮಾಡಿದ Royal Enfield ಈಗ ಇನ್ನೊಂದು ಬೈಕ್ ಲಾಂಚ್ ಮಾಡಿದ್ದು ಸದ್ಯ ಈ ಬೈಕ್ ಫೀಚರ್ ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದೆ ಎಂದು ಹೇಳಬಹುದು.

Royal Enfield Shotgun 650 bike
Image Credit: Gaadiwaadi

ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ Royal Enfield
ಹೌದು ಬೈಕ್ ಮಾರಾಟ ಕ್ಷೇತ್ರದಲ್ಲಿ ತನ್ನ ಆದ ಸಾಧನೆಯನ್ನ ಮಾಡಿರುವ Royal Enfield ಹೆಚ್ಚು ಸಿಸಿ ಬೈಕ್ ಗಳನ್ನ ಮರುಕಟ್ಟೆಗೆ ಬಿಡುಗಡೆ ಮಾಡುವುದರಲ್ಲಿ ಹೆಸರುವಾಸಿ ಎಂದು ಹೇಳಬಹುದು. ಹೌದು Royal Enfield ಬೈಕ್ ನಲ್ಲಿ ರಾಯಲ್ ಆಗಿ ಪ್ರಯಾಣ ಮಾಡುವ ಕಾರಣಕ್ಕೆ ಈಗಿನ ಕಾಲದ ಯುವಕರು ಹೆಚ್ಚು Royal Enfield ಬೈಕ್ ಗಳನ್ನ ಖರೀದಿ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ 350 ಸಿಸಿ ಬೈಕ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಿದ್ದ Royal Enfield ಈಗ ಇನ್ನೊಂದು ಹೊಸ ಮಾದರಿಯ ಬೈಕ್ ಅನ್ನು ಹೆಚ್ಚಿ ಸಿಸಿ ಗಳಿಂದ ಮಾರುಕಟ್ಟೆಗೆ ಲಾಂಚ್ ಮಾಡಿದೆ.

ಮಾರುಕಟ್ಟೆಗೆ ಬಂತು Royal Enfield Shotgun 650
ಸದ್ಯ ಮಾರುಕಟ್ಟೆಗೆ 450 ಸಿಸಿ ಮತ್ತು 500 ಸಿಸಿ ಬೈಕ್ ಅನ್ನು ಲಾಂಚ್ ಮಾಡಿದ್ದ ರಾಯಲ್ ಎಂಫಿಎಲ್ಡ್ ಈಗ 650 ಸಿಸಿ ಬೈಕ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಿದ್ದು ಈ ಬೈಕ್ ಸದ್ಯ ಟ್ರೆಂಡ್ ಆಗುತ್ತಿದೆ ಎಂದು ಹೇಳಬಹುದು. ಹಿಂದಿನ ಎಲ್ಲಾ ಮಾದರಿಗಳಿಗೆ ಹೋಲಿಕೆ ಮಾಡಿದರೆ ಈ ಬೈಕ್ ನೋಡಲು ಸ್ವಲ್ಪ ವಿಭಿನ್ನವಾಗಿದೆ ಎಂದು ಹೇಳಬಹುದು. ಇನ್ನು ಕಂಪನಿ ಈ ಬೈಕ್ ಗೆ Royal Enfield Shotgun 650 ಎಂದು ನಾಮಕರಣ ಮಾಡಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಜನರು ಬುಕ್ ಕೂಡ ಮಾಡಬಹುದು.

Royal Enfield Shotgun 650 feature
Image Credit: Gaadiwaadi

Royal Enfield Shotgun 650 ವಿಶೇಷತೆ
Royal Enfield Shotgun 650 ಬೈಕ್ 650 ಸಿಸಿ ಈಕೆ ಆಗಿದ್ದು ಈ ಬೈಕ್ ಹಾರ್ಲೆ ಡೇವಿಡ್ಸನ್ ಬೈಕ್ ಗೆ ಪೈಪೋಟಿ ಕೊಡಲು ಬಂದಿದೆ ಎಂದು ಹೇಳಿದರೆ ತಪ್ಪಾಗಲ್ಲ. ಉತ್ತಮ ಹೆಡ್ ಲೈಟ್, ಆರಾಮದಾಯಕ ಪ್ರಯಾಣ, ದೊಡ್ಡ ಟೈಯರ್, ಸಕತ್ ಸೌಂಡ್ ಹೊಂದಿರುವ ಬೈಕ್ ಇದಾಗಿದ್ದು ಈ ಬೈಕ್ ಯುವರಾಕರಿಗೆ ಬಹಳ ಇಷ್ಟವಾಗಿದೆ. ಇನ್ನು ಈ ಬೈಕ್ ಗಾತ್ರ ಮತ್ತು ತೂಕ ಕೂಡ ಹೆಚ್ಚಾಗಿದ್ದು ಎಲ್ಲರ ವರ್ಗದ ಯುವಕರಿಯೂ ಓಡಿಸಲು ಕೊಂಚ ಕಷ್ಟವಾಗಬಹುದು ಎಂದು ಹೇಳಬಹುದು.

Join Nadunudi News WhatsApp Group

Royal Enfield Shotgun 650 ಬೆಲೆ ಮತ್ತು ಮೈಲೇಜ್
Royal Enfield Shotgun 650 ಕಂಪನಿಯ ಹೊಸ ಮಾದರಿಯ ಬೈಕ್ ಆಗಿದ್ದು ಇದರ ಬೆಲೆ ಸುಮಾರು 5 ಲಕ್ಷ ರೂಪಾಯಿ ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ. ಅದೇ ರೀತಿಯಲ್ಲಿ ಮೈಲೇಜ್ ವಿಷಯಕ್ಕೆ ಬರುವುದಾದರೆ, Royal Enfield Shotgun 650 ಪ್ರತಿ ಲೀಟರ್ ಪೆಟ್ರೋಲ್ ನಲ್ಲಿ ಸುಮಾರು 18 ರಿಂದ 22 ಕಿಲೋಮೀಟರ್ ಮೈಲೇಜ್ ಕೊಡುತ್ತದೆ ಎಂದು ಅಂದಾಜು ಮಾಡಲಾಗಿದೆ. ಈ ಬೈಕ್ ಮಧ್ಯಮ ಮತ್ತು ಬಡಜನರಿಗೆ ಖರೀದಿ ಮಾಡಲು ಸ್ವಲ್ಪ ಕಷ್ಟ ಕೂಡ ಆಗಬಹುದು.

Join Nadunudi News WhatsApp Group