Samantha Flat: ಇನ್ನೊಂದು ದುಬಾರಿ ಮನೆ ಖರೀದಿ ಮಾಡಿದ ಸಮಂತಾ, ಬೆಲೆ ಕೇಳಿ ಆಶ್ಚರ್ಯಗೊಂಡ ಫ್ಯಾನ್ಸ್.

15 ಕೋಟಿ ರೂಪಾಯಿ ಹಣವನ್ನ ನೀಡಿ ಇನ್ನೊಂದು ಹೊಸ ಫ್ಲ್ಯಾಟ್ ಖರೀದಿ ಮಾಡಿದ್ದಾರೆ ನಟಿ ಸಮಂತಾ.

Actress Samantha Expensive House: ತೆಲುಗು ಚಿತ್ರರಂಗದ ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಇದೀಗ ಸುದ್ದಿಯಲ್ಲಿದ್ದಾರೆ. ನಟಿ ಸಮಂತಾ ರುತ್ ಪ್ರಭು ಅವರು ತಮ್ಮ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ನಟಿ ಸಮಂತಾ ರುತ್ ಪ್ರಭು ಅವರು ಬಹುಬೇಡಿಕೆಯ ನಟಿಯಾಗಿ ಟಾಲಿವುಡ್ ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ನಟಿ ಸಮಂತಾ ಅವರು ಇದೀಗ ದುಬಾರಿ ಬೆಲೆಯ ಪ್ಲ್ಯಾಟ್ ಒಂದನ್ನು ಖರೀದಿಸಿ ಸುದ್ದಿಯಲ್ಲಿದ್ದಾರೆ. ಈ ಪ್ಲ್ಯಾಟ್ ನ ಬೆಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Actress Samantha Expensive House
Image Credit: newindianexpress

ದುಬಾರಿ ಬೆಲೆಯ ಹೊಸ ಪ್ಲ್ಯಾಟ್ ಖರೀದಿ ಮಾಡಿದ ನಟಿ ಸಮಂತಾ
ನಟಿ ಸಮಂತಾ ರುತ್ ಪ್ರಭು ಅವರು 100 ಕೋಟಿ ರೂಪಾಯಿ ಬೆಲೆಯ ಮನೆಯ ವಾಸ ಮಾಡುತ್ತಿದ್ದಾರೆ. ಅದ್ದರು ಸಹ ಹೊಸ ಪ್ಲ್ಯಾಟ್ ಒಂದನ್ನು 15 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ.

ಈ ಡುಪ್ಲೆಕ್ಸ್ ಅಪಾರ್ಟ್ ಮೆಂಟ್ ಗಾಗಿ
ಸಮಂತಾ 7 .8 ಕೋಟಿ ರೂಪಾಯಿ ಖರ್ಚು ಮಾಡಿದ್ದಾರಂತೆ. ಸಮಂತಾ ಅವರ ಹೊಸ ಮನೆ ಹೈದರಾಬಾದ್ ನ ಆರೆಂಜ್ ಕೌಂಟಿಯಲ್ಲಿದೆ. ಈ ಪ್ಲಾಟ್ 7944 ಚದರ ಇದ್ದು 13 ಮತ್ತು 14 ನೇ ಫ್ಲೋರ್ ನಲ್ಲಿ ಇದೆ ಎಂದು ಹೇಳಲಾಗುತ್ತಿದೆ.

Actress Samantha has bought a new flat in Hyderabad.
Image Credit: eastcoastdaily

ಜನಪ್ರಿಯ ಸೆಲಬ್ರೆಟಿಗಳ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡ ನಟಿ ಸಮಂತಾ
ನಟಿ ಸಮಂತಾ ಟಾಲಿವುಡ್ ಮಾತ್ರವಲ್ಲದೆ ಬಾಲಿವುಡ್ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಬಾಲಿವುಡ್ ನಲ್ಲಿಯೂ ಸಹ ನಟಿ ಸಮಂತಾ ನಟನೆಯ ಛಾಪು ಮೂಡಿಸಲು ರೆಡಿಯಾಗಿದ್ದಾರೆ. ಆರೋಗ್ಯದ ಸಮಸ್ಯೆಯಿಂದ ನಟಿ ಸಮಂತಾ ರುತ್ ಪ್ರಭು ಅವರು ಹಲವು ಸಮಯಗಳಿಂದ ಚಿತ್ರರಂಗದಿಂದ ದೂರ ಇದ್ದಿದ್ದರು.

Join Nadunudi News WhatsApp Group

ಅವರು ಪುಷ್ಪ ಸಿನಿಮಾದ ನಂತರ ಅಷ್ಟೇನು ಹಿಟ್ ಆಗುವ ಸಿನಿಮಾಗಳನ್ನು ಮಾಡಿಲ್ಲ. ಆದರೂ ಸಹ ನಟಿ ಸಮಂತಾ ಭಾರತದ ಜನಪ್ರಿಯ ಸೆಲಬ್ರೆಟಿಗಳ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Join Nadunudi News WhatsApp Group