Galaxy M04: ಸ್ಯಾಮ್ ಸಂಗ್ ಮೊಬೈಲ್ ಮೇಲೆ ಭರ್ಜರಿ ಡಿಸ್ಕೌಂಟ್, 12000 ರೂ ಮೊಬೈಲ್ ಈಗ 7 ಸಾವಿರಕ್ಕೆ ಸಿಗಲಿದೆ.

ಸ್ಯಾಮ್ ಸಂಗ್ M04 ಮೊಬೈಲ್ ಮೇಲೆ ಆಫರ್ ಘೋಷಣೆ ಆಗಿದ್ದು ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದು.

Samsung Galaxy M04 Smartphone: ಜನಪ್ರಿಯ ಸ್ಮಾರ್ಟ್ ಫೋನ್ ತಯಾರಕ ಕಂಪನಿಯಾದ Samsung ವಿವಿಧ ಸ್ಮಾರ್ಟ್ ಫೋನ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸುವ ಮೂಲಕ ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳುತ್ತಿದೆ.

ಇನ್ನು ಸ್ಯಾಮ್ ಸಂಗ್ ಫೋನ್ ಗಳ ಮೇಲಿನ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇನ್ನು ಆನ್ಲೈನ್ ಮಾರುಕಟ್ಟೆಯಲ್ಲಿ ಕೂಡ ಸ್ಮಾರ್ಟ್ ಫೋನ್ ಗಳ ಖರೀದಿಯ ಮೇಲೆ ಆಕರ್ಷಕ ರಿಯಾಯಿತಿಯನ್ನು ನೀಡಲಾಗುತ್ತಿದೆ.

An offer has been announced on the Samsung M04 mobile, which can be purchased at a low price.
Image Credit: vsesam

ಸ್ಯಾಮ್ ಸಂಗ್ ಫೋನ್ ಖರೀದಿಯ ಮೇಲೆ ಭರ್ಜರಿ ಆಫರ್
ಜನಪ್ರಿಯ ಆನ್ಲೈನ್ ಮಾರಾಟ ಕಂಪನಿಯಾಗಿರುವ ಫ್ಲಿಪ್ ಕಾರ್ಟ್ ಇದೀಗ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳ ಖರೀದಿಯ ಮೇಲೆ ಭರ್ಜರಿ ರಿಯಾಯಯಿತಿ ಘೋಷಿಸಿದೆ. ನೀವು ಸ್ಮಾರ್ಟ್ ಫೋನ್ ಖರೀದಿಯ ಬಗ್ಗೆ ಯೋಚಿಸುತ್ತಿದ್ದರೆ ಫ್ಲಿಪ್ ಕಾರ್ಟ್ ನಲ್ಲಿ Samsung Galaxy M04 ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಬರೋಬ್ಬರಿ 30 ಪ್ರತಿಶತ ರಿಯಾಯಿತಿ ಲಭ್ಯವಿದೆ.

12000 ರೂ ಮೊಬೈಲ್ ಅನ್ನು ಫ್ಲಿಪ್ ಕಾರ್ಟ್ ನಲ್ಲಿ ಕೇವಲ 7 ಸಾವಿರಕ್ಕೆ ಖರೀದಿಸಬಹುದು
Samsung Galaxy M04 ಸ್ಮಾರ್ಟ್ ಫೋನ್ ನ ಆರಂಭಿಕ ಬೆಲೆ 11,499 ರೂ. ಆಗಿದೆ. ನೀವು ಈ ಸ್ಮಾರ್ಟ್ ಫೋನ್ ಅನ್ನು ಖರೀದಿಸಲು ಬಯಸಿದರೆ ಫ್ಲಿಪ್ ಕಾರ್ಟ್ ನ 30 % ರಿಯಾಯಿತಿಯ ಮೇರೆಗೆ ಕೇವಲ 7,988 ರೂ. ಗೆ ಖರೀದಿಸಬಹುದು. Samsung Galaxy M04 ಸ್ಮಾರ್ಟ್ ಫೋನ್ 4GB RAM ಹಾಗೂ 64GB ಸ್ಟೋರೇಜ್ ಅನ್ನು ಹೊಂದಿದೆ.

12000 rupees discount is announced on Samsung M04 mobile
Image Credit: fredzone

Samsung Galaxy M04 ಸ್ಮಾರ್ಟ್ ಫೋನ್ ವಿಶೇಷತೆ
ಇನ್ನು 16 .57 ಇಂಚಿನ HD ಡಿಸ್ ಪ್ಲೇ ಹೊಂದಿದ್ದು ಡಾರ್ಕ್ ಬ್ಲೂ ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ. ಇನ್ನು 13MP ಹಾಗೂ 2MP , 5MP ಮುಂಭಾಗದ ಕ್ಯಾಮೆರಾ ಹೊಂದಿದ್ದು, 5000 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ ಖರೀದಿಯ ಮೇಲೆ 512 ಕ್ಯಾಶ್ ಬ್ಯಾಕ್ ಕೂಡ ಲಭ್ಯವಿದೆ.

Join Nadunudi News WhatsApp Group

ಇನ್ನು HDFC ಕ್ರೆಡಿಟ್ ಕಾರ್ಡ್ ಬಳಕೆದಾರರು ಈ ಸ್ಮಾರ್ಟ್ ಖರೀದಿಯ ಮೇಲೆ ವಿವಿಧ ರಿಯಾಯಿತಿಯನ್ನು ಪಡೆಯಬಹುದು. ಈ ಆಫರ್ ಫ್ಲಿಪ್ ಕಾರ್ಟ್ ನಲ್ಲಿ ಕೆಲವು ದಿನಗಳಿಗೆ ಸೀಮಿತವಾಗಿದೆ.

Join Nadunudi News WhatsApp Group