Galaxy S23: ಐಫೋನ್ 15 ಗಿಂತ ಹೆಚ್ಚು ಸೇಲ್ ಆಗುತ್ತಿದೆ 200 MP ಕ್ಯಾಮೆರಾ ಇರುವ ಈ Samsung ಮೊಬೈಲ್, ಬೆಲೆ ಕಡಿಮೆ

Samsung Galaxy S23 Ultra Smartphone: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗಳಿಗೆ ಬೇಡಿಕೆ ಬಹಳ ಹೆಚ್ಚಾಗುತ್ತಿದೆ ಎಂದು ಹೇಳಬಹುದು. ಸಾಕಷ್ಟು ಮೊಬೈಲ್ ತಯಾರಕ ಕಂಪನಿಗಳು ಕಡಿಮೆ ಬೆಲೆಗೆ ತಮ್ಮ ಮೊಬೈಲ್ ಗಳನ್ನ ಮಾರುಕಟ್ಟೆಗೆ ಲಾಂಚ್ ಮಾಡುತ್ತಿದ್ದು ಜನರು ಯಾವ ಮೊಬೈಲ್ ಖರೀದಿ ಮಾಡಬೇಕು ಅನ್ನುವ ಗೊಂದಲಕ್ಕೆ ಕೂಡ ಒಳಗಾಗಿದ್ದಾರೆ.

ಇದರ ನಡುವೆ Online ಮಾರಾಟ ಮಳಿಗೆಯಾದ Flipkart ನಲ್ಲಿ ಅತೀ ಕಡಿಮೆ ಬೆಲೆಗೆ ಮೊಬೈಲ್ ಖರೀದಿಗೆ ಲಭ್ಯವಿದ್ದು, ಹೊಸ ಮೊಬೈಲ್ ಖರೀದಿಗೆ ಉತ್ತಮ ಅವಕಾಶವನ್ನು ಮಾಡಿಕೊಡುತ್ತಿದೆ. ಇದರ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.

 Samsung Galaxy S23 Ultra Smartphone
Image Credit: Samsung

Samsung Galaxy S23 Features
Samsung Galaxy S23 ಸ್ಮಾರ್ಟ್‌ಫೋನ್ 6.4 ಇಂಚಿನ QHD ಡಿಸ್ಪ್ಲೇ ಯನ್ನು ಪಡೆದುಕೊಂಡಿದೆ. ಹಾಗೆ ಇದರಲ್ಲಿ 5000mAh ಶಕ್ತಿಯುತ ಬ್ಯಾಟರಿಯನ್ನು ಅಳವಡಿಸಲಾಗಿದೆ. Samsung Galaxy S23 ಸ್ಮಾರ್ಟ್‌ಫೋನ್ ನ ಪ್ರಾಥಮಿಕ ಕ್ಯಾಮೆರಾ 200 MP, ಎರಡನೇ ಕ್ಯಾಮೆರಾ 10 MP ಟೆಲಿಫೋಟೋ ಲೆನ್ಸ್, ಮೂರನೇ ಕ್ಯಾಮೆರಾ 200 MP ಅಲ್ಟ್ರ ವೈಡ್ ಆಂಗಲ್ ಅನ್ನು ಪಡೆದುಕೊಂಡಿದೆ. ಹಾಗೆ ಈ ಸ್ಮಾರ್ಟ್ ಫೋನ್ ನ ಮುಂಭಾಗದಲ್ಲಿ 50 MP ಸೆಲ್ಫಿ ಕ್ಯಾಮರಾವನ್ನು ನೀಡಲಾಗಿದೆ.

ಅಗ್ಗದ ಬೆಲೆಯಲ್ಲಿ ಖರೀದಿಸಿ Galaxy S23
ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಸ್ಮಾರ್ಟ್ ಫೋನ್ ಗಳಿಗೆ ಆನ್ಲೈನ್ ನಲ್ಲಿ ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದೀಗ ಸ್ಯಾಮ್ ಸಂಗ್ ಗ್ಯಾಲಕ್ಸಿ ಮೊಬೈಲ್ ಮೇಲೆ ಫ್ಲಿಪ್ ಕಾರ್ಟ್ (Flipkart) ನಲ್ಲಿ ವಿಶೇಷ ರಿಯಾಯಿತಿ ಲಭ್ಯವಿದೆ. ಸದ್ಯ Samsung Galaxy S23 ಮಾದರಿಯ ಖರೀದಿಗೆ ಒಂದೊಳ್ಳೆ ಅವಕಾಶ ಬಂದೊದಗಿದೆ ಎನ್ನಬಹುದು. ನೀವು ಬಾರಿ ಡಿಸ್ಕೌಂಟ್ ನೊಂದಿಗೆ Galaxy S23 ಮಾದರಿಯನ್ನು ನಿಮ್ಮದಾಗಿಸಿಕೊಳ್ಳಬಹುದು.

 Samsung Galaxy S23 Ultra Smartphone Price
Image Credit: Moneycontrol

ಹೌದು Samsung Galaxy S23 Ultra smartphone ನ 256 GB ರೂಪಾಂತರದ ಬೆಲೆ 89999 ರೂಪಾಯಿ ಆಗಿದೆ. ನೀವು ಈ ಫೋನ್ ಅನ್ನು ಖರೀದಿಸಲು Samsung Axis Signature ಬ್ಯಾಂಕ್ ಕಾರ್ಡ್ ಅನ್ನು ಬಳಸಿದರೆ 2500 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು. ಇಷ್ಟೇ ಅಲ್ಲದೆ Samsung Axis ಅನಂತ ಬ್ಯಾಂಕ್ ಕಾರ್ಡ್ ಮೇಲೆ 5000 ರೂಪಾಯಿ ರಿಯಾಯಿತಿ ಹಾಗೆ ಎಕ್ಸ್ ಚೇಂಜ್ ಆಫರ್ ಅಡಿಯಲ್ಲಿ 50000 ಕ್ಕೆ ಖರೀದಿಸಬಹುದಾಗಿದೆ.

Join Nadunudi News WhatsApp Group

 Samsung Galaxy S23 Ultra Smartphone Feature
Image Credit: Fonearena

Join Nadunudi News WhatsApp Group