ಮಗುವಿಗೆ ಅಲಾರಿಕ್ ಎಂದು ಹೆಸರಿಟ್ಟ ಸಂಜನಾ ಗಲ್ರಾನಿ, ಅಲಾರಿಕ್ ಹೆಸರಿನ ಅರ್ಥ ಏನು ನೋಡಿ.

ನಟಿ ಸಂಜನಾ ಗಲ್ರಾನಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗ ಕಂಡ ಖ್ಯಾತ ನಟಿಯರಲ್ಲಿ ನಟಿ ಸಂಜನಾ ಗಲ್ರಾನಿ ಕೂಡ ಒಬ್ಬರು ಎಂದು ಹೇಳಬಹುದು. ಹಲವು ಕನ್ನಡ ಚಿತ್ರಗಳಲ್ಲಿ ನಟನೆಯನ್ನ ಮಾಡಿದ ನಟಿ ಅವರು ಸದ್ಯ ಚಿತ್ರರಂಗದಿಂದ ದೂರ ಉಳಿದಿದ್ದು ತಮ್ಮ ಸಂಸಾರದಲ್ಲಿ ಬ್ಯುಸಿ ಆಗಿದ್ದಾರೆ ಎಂದು ಹೇಳಬಹುದು. ಹೌದು ಕಳೆದ ಒಂದು ವರ್ಷದಿಂದ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಾಗಿದ್ದ ನಟಿ ಸಂಜನಾ ಗಲ್ರಾನಿ ಅವರು ಈಗ ಆರಾಮವಾಗಿ ಮನೆಯಲ್ಲಿ ಮಗುವಿನ ಆರೈಕೆಯನ್ನ ಮಾಡುತ್ತಿದ್ದಾರೆ ಎಂದು ಹೇಳಬಹುದು.

ಹೌದು ಕಳೆದ ಲಾಕ್ ಡೌನ್ ನಲ್ಲಿ ಡಾ. ಅಜೀಜ್ ಪಾಶ ಅವರ ಜೊತೆ ಗುರುಹಿರಿಯರ ಸಮ್ಮುಖದಲ್ಲಿ ಹಸೆಮಣೆಯನ್ನ ಏರಿದ ನಟಿ ಸಂಜನಾ ಗಲ್ರಾನಿ ಅವರು ಕಳೆದ ತಿಂಗಳು ಬೇಬಿ ಶವರ್ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಚಿತ್ರರಂಗದಿಂದ ದೂರ ಉಳಿದಿರುವ ನಟಿ ಸಂಜನಾ ಗಲ್ರಾನಿ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿ ಇರುತ್ತಾರೆ ಎಂದು ಹೇಳಬಹುದು. ಹೌದು ಸದಾ ತಮ್ಮ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ನಟಿ ಸಂಜನಾ ಗಲ್ರಾನಿ ಅವರು ಸಾಧ್ಯ ತಮ್ಮ ಅಭಿಮಾನಿಗಳ ಜೊತೆ ಮಾತನಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ.

Sanjana galrani baby

ಇನ್ನು ತಿಂಗಳ ಆರಂಭದಲ್ಲಿ ಮುದ್ದಾದ ಗಂಡು ಮಗುವಿಗೆ ಜನ್ಮವನ್ನ ನೀಡಿದ ನಟಿ ಸಂಜನಾ ಗಲ್ರಾನಿ ಅವರು ನಿನ್ನೆ ಅದ್ದೂರಿಯಾಗಿ ಮಗುವಿನ ನಾಮಕರಣ ಶಾಸ್ತ್ರವನ್ನ ಮಾಡಿದ್ದಾರೆ. ಹೌದು ಮಗುವಿನ ನಾಮಕರಣ ಶಾಸ್ತ್ರವನ್ನ ನಟಿ ಸಂಜನಾ ಗಲ್ರಾನಿ ಅವರು ಮಾಡಿದ್ದು ಮಗುವಿಗೆ ಅಲಾರಿಕ್ ಅನ್ನುವ ಹೆಸರನ್ನ ಇಟ್ಟಿದ್ದಾರೆ. ಇನ್ನು ಈ ಹೆಸರನ್ನ ನೋಡಿದ ಅದೆಷ್ಟೋ ಜನರು ಈ ಹೆಸರಿನ ಅರ್ಥ ಏನು ಅನ್ನುವುದರ ಬಗ್ಗೆ ಪ್ರಶ್ನೆಯನ್ನ ಮಾಡಿದ್ದಾರೆ. ಹಾಗಾದರೆ ಸಂಜನಾ ಗಲ್ರಾನಿ ಮಗುವಿಗೆ ಇತ್ತ ಅಲಾರಿಕ್ ಹೆಸರಿನ ಅರ್ಥ ಏನು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ.

ಹೌದು ನಿನ್ನೆ ಅದ್ದೂರಿಯಾಗಿ ಮನಗ ನಾಮಕರಣವನ್ನ ಸಂಜನಾ ಗಲ್ರಾನಿ ಅವರು ಮಾಡಿದ್ದು ಮಗನಿಗೆ ಅಲಾರಿಕ್ ಅನ್ನುವ ಹೆಸರನ್ನ ಇಟ್ಟಿದ್ದಾರೆ. ಈ ಹೆಸರು ಬಹಳ ವಿರಳವಾಗಿದ್ದು ಈ ಹೆಸರಿನ ಅರ್ಥ ಏನು ಅನ್ನುವ ಪ್ರಶ್ನೆಯನ್ನ ಕೆಲವು ಜನರು ಸಂಜನಾ ಗಲ್ರಾನಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೇಳಿದ್ದಾರೆ. ಗೂಗಲ್ ನಲ್ಲಿ ಅಲಾರಿಕ್ ಅರ್ಥವನ್ನ ಹುಡುಕಿದರೆ ಅದರಲ್ಲಿ ಚಕ್ರವರ್ತಿ ಅನ್ನುವ ಉತ್ತರ ಸಿಗುತ್ತದೆ. ಹಾಗಾದರೆ ಅಲಾರಿಕ್ ಹೆಸರಿನ ಅರ್ಥ ಚಕ್ರವರ್ತಿ ಆಗಿರಬಹುದಾ ಎಂದು ಅದೆಷ್ಟೋ ಜನರು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಇನ್ನು ಈ ಅಲಾರಿಕ್ ಹೆಸರಿನ ಅರ್ಥವನ್ನ ನಟಿ ಸಂಜನಾ ಗಲ್ರಾನಿ ಅವರೇ ಕೊಡಬೇಕಾಗಿದೆ. ಸ್ನೇಹಿತರೆ ಸಂಜನಾ ಗಲ್ರಾನಿ ಮಗುವಿನ ನಾಮಕರಣ ಆಗಿದ್ದು ಅಭಿಮಾನಿಗಳು ಮಗುವಿಗೆ ಮತ್ತು ಸಂಜನಾ ಗಲ್ರಾನಿ ಅವರಿಗೆ ಶುಭ ಹಾರೈಸಿದ್ದಾರೆ.

Join Nadunudi News WhatsApp Group

Sanjana galrani baby

Join Nadunudi News WhatsApp Group