SBI Loan: SBI ನಲ್ಲಿ 3 ವರ್ಷಗಳ ಅವಧಿಗೆ ಸಿಗಲಿದೆ 3 ಲಕ್ಷ ರೂ ಸಾಲ, ಪ್ರತಿ ತಿಂಗಳು ಕಡಿಮೆ EMI

ಕಡಿಮೆ EMI ಪಾವತಿಸುವ ಮೂಲಕ SBI ನಲ್ಲಿ ವಯಕ್ತಿಕ ಸಾಲವನ್ನು ಪಡೆದುಕೊಳ್ಳಿ

SBI Personal Loan EMI Calculator: ಜನಸಾಮಾನ್ಯರಿಗೆ ಆರ್ಥಿಕ ಸಮಸ್ಯೆ ಎದುರಾದರೆ ಅವರು ಸಾಲದ ಮೂಲಕ ತಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಇನ್ನು ದೇಶದ ವಿವಿಧ ಪ್ರತಿಷ್ಠಿತ ಬ್ಯಾಂಕ್ ಗಳು ಜನರಿಗೆ ಸಾಲವನ್ನು ನೀಡುತ್ತದೆ. ಬ್ಯಾಂಕ್ ನಲ್ಲಿ ಗ್ರಾಹಕರು ಯಾವುದೇ ರೀತಿಯ ಸಾಲವನ್ನು ಬೇಕಾದರೂ ಪಡೆಕೊಳ್ಳಲು ವಿವಿಧ ಆಯ್ಕೆಯನ್ನು ಬ್ಯಾಂಕ್ ನೀಡುತ್ತದೆ.

ಇನ್ನು ಜನರು ಹೆಚ್ಚಾಗಿ ವೈಯ್ಯಕ್ತಿಕ ಸಾಲವನ್ನು ತೆಗೆದುಕೊಳ್ಳಲು ಬಯಸುತ್ತಾರೆ. ಪರ್ಸನಲ್ ಲೋನ್ ತುರ್ತು ಸಂದರ್ಭಗಳಲ್ಲಿ ಜನರಿಗೆ ಆರ್ಥಿಕ ಬೆಂಬಲವಾಗಿದೆ. ಭಾರತದ ಬಹುತೇಕ ಬ್ಯಾಂಕ್‌ಗಳು ಜನರಿಗೆ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳುವ ಸೌಲಭ್ಯವನ್ನು ಒದಗಿಸುತ್ತಿವೆ. ಇದೀಗ ನೀವು ಕಡಿಮೆ EMI ಪಾವತಿಸುವ ಮೂಲಕ SBI ನಲ್ಲಿ ವಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.

SBI Personal Loan EMI Calculator
Image Credit: Livemint

SBI ನಲ್ಲಿ 3 ವರ್ಷಗಳ ಅವಧಿಗೆ ಸಿಗಲಿದೆ 3 ಲಕ್ಷ ರೂ ಸಾಲ
ಸದ್ಯ SBI ತನ್ನ ಗ್ರಾಹಕರಿಗೆ ಆಕರ್ಷಕ ಬಡ್ಡಿ ದರಗಳೊಂದಿಗೆ ವೈಯಕ್ತಿಕ ಸಾಲವನ್ನು ನೀಡುತ್ತಿದೆ. SBI ತನ್ನ ಡಿಫೆನ್ಸ್ ಫೋರ್ಸ್ ಗ್ರಾಹಕರಿಗೆ 11.15% ರಿಂದ 12.65% ವರೆಗಿನ ಬಡ್ಡಿದರಗಳೊಂದಿಗೆ ವೈಯಕ್ತಿಕ ಸಾಲವನ್ನು ನೀಡುತ್ತಿದೆ. ಹಾಗೆ ಸರ್ಕಾರಿ ಉದ್ಯೋಗಗಳನ್ನು ಮಾಡುತ್ತಿರುವವರಿಗೆ 11.30% ರಿಂದ 13.80% ವರೆಗಿನ ಬಡ್ಡಿದರದಲ್ಲಿ ವೈಯಕ್ತಿಕ ಸಾಲವನ್ನು ನೀಡುತ್ತಿದೆ.

ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದರೆ, ಬಡ್ಡಿದರವು ಹೆಚ್ಚಾಗಿರುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚಿದ್ದರೆ ಅಗ್ಗದ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ಪಡೆಯಬಹುದು. ಇದೀಗ ನಾವು SBI ನಿಂದ 3 ವರ್ಷಗಳವರೆಗೆ 3 ಲಕ್ಷ ರೂಪಾಯಿಗಳ ವೈಯಕ್ತಿಕ ಸಾಲವನ್ನು ತೆಗೆದುಕೊಂಡರೆ ಮಾಸಿಕವಾಗಿ ಎಷ್ಟು EMI ಪಾವತಿಸಬೇಕಾಗುತ್ತದೆ ಎಂದು ನೋಡೋಣ.

*SBI Personal Loan 3 ಲಕ್ಷ
ನೀವು 11.15% ಬಡ್ಡಿ ದರದಲ್ಲಿ ಮುಂದಿನ 3 ವರ್ಷಗಳವರೆಗೆ 3 ಲಕ್ಷದ ವೈಯಕ್ತಿಕ ಸಾಲವನ್ನು ತೆಗೆದುಕೊಂಡರೆ, ಮಾಸಿಕವಾಗಿ 9,843 ರೂ. EMI ಪಾವತಿಸಬೇಕಾಗುತ್ತದೆ. 3 ಲಕ್ಷ ಸಾಲದ ಮೇಲಿನ ಬಡ್ಡಿ ಮೊತ್ತ 54,346 ರೂಪಾಯಿ ಆಗಿರುತ್ತದೆ.

Join Nadunudi News WhatsApp Group

*SBI Personal Loan 10 ಲಕ್ಷ
ನೀವು 11.15% ಬಡ್ಡಿ ದರದಲ್ಲಿ ಮುಂದಿನ 5 ವರ್ಷಗಳವರೆಗೆ 10 ಲಕ್ಷದ ವೈಯಕ್ತಿಕ ಸಾಲವನ್ನು ತೆಗೆದುಕೊಂಡರೆ, ಮಾಸಿಕವಾಗಿ 21,817 ರೂ. EMI ಪಾವತಿಸಬೇಕಾಗುತ್ತದೆ. 3 ಲಕ್ಷ ಸಾಲದ ಮೇಲಿನ ಬಡ್ಡಿ ಮೊತ್ತ 3,09,038 ರೂಪಾಯಿ ಆಗಿರುತ್ತದೆ.

SBI Personal Loan
Image Credit: Housing

Join Nadunudi News WhatsApp Group