SBI Mutual Fund: SBI ನಲ್ಲಿ ಖಾತೆ ಇದ್ದವರಿಗೆ ಹೊಸ ಯೋಜನೆ, 5000 ರೂ ಹೂಡಿಕೆ ಮಾಡಿದರೆ ಸಿಗಲಿದೆ 49 ಲಕ್ಷ ರೂ.

ಇದೀಗ SBI ಗ್ರಾಹಕರಿಗೆ Mutual Fund ಯೋಜನೆ ಹೂಡಿಕೆಯ ಕುರಿತು ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.

SBI Small Cap Fund Scheme: ದೇಶದಲ್ಲಿ ಕೋಟ್ಯಂತರ ಜನರು Mutual Fund ನಲ್ಲಿ ಹೂಡಿಕೆ ಆರಂಭಿಸಿದ್ದಾರೆ. Mutual Fund ಹೂಡಿಕೆಯು ಜನರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಕಡಿಮೆ ಹೂಡಿಕೆಯಿಂದ ಹೆಚ್ಚಿನ ಲಾಭ ಪಡೆಯಲು Mutual Fund ಹೂಡಿಕೆ ಉತ್ತಮವಾಗಿದೆ. Mutual Fund ನಲ್ಲಿನ ಹೂಡಿಕೆಯು ಸುರಕ್ಷಿತವಾಗಿರುತ್ತದೆ. ಇದೀಗ SBI ಬ್ಯಾಂಕ್ ನೀಡುತ್ತಿರುವ Mutual Fund ಯೋಜನೆಯ ಹೂಡಿಕೆಯ ಬಗ್ಗೆ ಮಾಹಿತಿ ತಿಳಿಯೋಣ.

Mutual Fund Scheme for SBI customers
Image Credit: Indiatvnews

SBI ಗ್ರಾಹಕರಿಗೆ Mutual Fund ಯೋಜನೆ
ಇನ್ನು ದೇಶದ ಜನಪ್ರಿಯ ಸರಕಾರಿ ಬ್ಯಾಂಕ್ ಆಗಿರುವ State Bank Of India ತನ್ನ ಗ್ರಾಹಕರಿಗೆ Mutual Fund ಹೂಡಿಕೆಗೆ ಉತ್ತಮ ಅವಕಾಶವನ್ನು ನೀಡುತ್ತಿದೆ. Mutual Fund ಹೂಡಿಕೆಯ ಅಡಿಯಲ್ಲಿ ತನ್ನ ಗ್ರಾಹಕರಿಗಾಗಿ SBI ವಿವಿಧ ಯೋಜನೆಯನ್ನು ಪರಿಚಯಿಸಿದೆ. ಇದೀಗ SBI ಗ್ರಾಹಕರಿಗೆ Mutual Fund ಯೋಜನೆ ಹೂಡಿಕೆಯ ಕುರಿತು ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.

SBI Small Cap Fund
ಇನ್ನು State Bank Of India ತನ್ನ ಗ್ರಾಹಕರಿಗಾಗಿ 2009 ರಲ್ಲಿ SBI Small Cap Fund ಹೂಡಿಕೆಯ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ ಈಗಾಗಲೇ ಕೋಟ್ಯಂತರ ಮಂದಿ ಹೂಡಿಕೆ ಮಾಡುತ್ತಿದ್ದಾರೆ. ನೀವು SBI ಗ್ರಾಹಕರಾಗಿದ್ದರೆ ಈ SBI ನ Mutual Fund ಹೂಡಿಕೆಯ ಬಗ್ಗೆ ಮಾಹಿತಿ ತಿಳಿದು ಇಂದೇ ಹೂಡಿಕೆ ಆರಭಿಸಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ.

If you invest only Rs 5000, you will get Rs 49 lakh
Image Credit: Maharashtranama

ಕೇವಲ 5000 ರೂ ಹೂಡಿಕೆ ಮಾಡಿದರೆ ಸಿಗಲಿದೆ 49 ಲಕ್ಷ ರೂ
SBI Small Cap Fund ಯೋಜನೆಯಲ್ಲಿ ವ್ಯಕ್ತಿಯು ಪ್ರತಿ ತಿಂಗಳು 5000 ರೂಪಾಯಿಗಳನ್ನು ಹೂಡಿಕೆ ಮಾಡಿದರೆ 49.44 ಲಕ್ಷ ರೂ. ಲಾಭವನ್ನು ಪಡೆಯಬಹುದು. ಈ SBI Small Cap Fund ಯೋಜನೆಯಲ್ಲಿ ತಿಂಗಳು 5000 ರೂಪಾಯಿಯಂತೆ ಒಟ್ಟು 8.40 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಈ ಯೋಜನೆಯಲ್ಲಿ ಹಣವು ರೂ 49.44 ಲಕ್ಷಕ್ಕೆ ಹೆಚ್ಚಾಗುತ್ತದೆ. ಅಂದರೆ ನೀವು 41.04 ಲಕ್ಷ ರೂ.ಗಳ ನೇರ ಲಾಭವನ್ನು ಪಡೆಯಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group