SBI Scheme: ಹೆಣ್ಣು ಮಕ್ಕಳಿರುವ ಪೋಷಕರಿಗೆ SBI ನಿಂದ ಸಿಗಲಿದೆ 15 ಲಕ್ಷ ರೂ, ಇಂದೇ ಅರ್ಜಿ ಸಲ್ಲಿಸಿ.

ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭವನ್ನು ಪಡೆಯಲು ಎಸ್ ಬಿಐ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ.

SBI Sukanya Samridhi Yojana: ದೇಶದ ಪ್ರತಿಷ್ಠಿತ ಬ್ಯಾಂಕ್ ಆಗಿರುವ ಎಸ್ ಬಿಐ (SBI) ಬ್ಯಾಂಕ್ ಇದೀಗ ಗ್ರಾಹಕರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಗ್ರಾಹಕರ ಅನುಕೂಲಕ್ಕಾಗಿ ವಿವಿಧ ರೀತಿಯ ಯೋಜನೆಗಳನ್ನು ಪರಿಚಯಿಸುವಲ್ಲಿ ಎಸ್ ಬಿಐ ಯಶಸ್ವಿಯಾಗಿದೆ.

ಎಸ್ ಬಿಐ ಬ್ಯಾಂಕ್ ಇದೀಗ ದೇಶದ ಹೆಣ್ಣು ಮಕ್ಕಳಿಗಾಗಿ ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ನಿಮ್ಮ ಮನೆಯ ಹೆಣ್ಣು ಮಗುವಿಗೆ ಉತ್ತಮ ಭವಿಷ್ಯ ನೀಡಲು ನೀವು ಎಸ್ ಬಿಐ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ದೇಶದ ಹೆಣ್ಣು ಮಕ್ಕಳಿಗಾಗಿ ಎಸ್ ಬಿಐ ನಲ್ಲಿ ಹೊಸ ಯೋಜನೆ
ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭವನ್ನು ಪಡೆಯಲು ಎಸ್ ಬಿಐ ನ ಈ ಯೋಜನೆಯು ಬಹಳ ಲಾಭದಾಯಕವಾಗಿದೆ. ಎಸ್ ಬಿಐ ನಲ್ಲಿ ಸಾಕಷ್ಟು ಯೋಜನೆಗಳಿದ್ದು ಇದೀಗ ಸುಕನ್ಯಾ ಸಮೃದ್ಧಿ ಯೋಜನೆ (SBI Sukanya Samriddhi) ದೇಶದ ಹೆಣ್ಣು ಮಕ್ಕಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡಲಿದೆ. ಈ ಯೋಜನೆಯ ಕುರಿತು ಒಂದಿಷ್ಟು ವಿವರಗಳನ್ನು ತಿಳಿಯೋಣ.

Increase in interest rate of Sukanya Samriddhi Yojana
Image Credit: Tezzkhabren

ಎಸ್ ಬಿಐ ಸುಕನ್ಯಾ ಸಮೃದ್ಧಿ ಯೋಜನೆ
ನಿಮ್ಮ ಮನೆಯ ಹೆಣ್ಣು ಮಗುವಿನ ಭವಿಷ್ಯ ರೂಪಿಸಲು ಎಸ್ ಬಿಐ ನಿಮಗೆ ಸುಕನ್ಯಾ ಸಮೃದ್ಧಿ ಯೋಜನೆಯ ಮೂಲಕ ಸಹಾಯವಾಗಲಿದೆ. ಈ ಸುಕನ್ಯಾ ಸಮೃದ್ಧಿ ಯೋಜನೆಗೆ ನಿಮ್ಮ ಮಗಳು 10 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿದ್ದಾಗಲೇ ಸೇರಿಸಬೇಕು.

ಈ ಯೋಜನೆಯಲ್ಲಿ ಕನಿಷ್ಠ ಹೂಡಿಕೆಯ ಮೊತ್ತ 250 ರೂ. ಗರಿಷ್ಠ ಹೂಡಿಕೆಯ ಮೊತ್ತ 1.50 ಲಕ್ಷ. ಹೂಡಿಕೆಯ ಮೊತ್ತದ ಆಧಾರದ ಮೇಲೆ ಹೆಚ್ಚಿನ ಲಾಭವನ್ನು ಪಡೆಯಬಹುದು.

Join Nadunudi News WhatsApp Group

ಈ ಯೋಜನೆಯ ಹೂಡಿಕೆಯು ನಿಮಗೆ 15 ಲಕ್ಷ ಲಾಭವನ್ನು ನೀಡುತ್ತದೆ
ಈ ಯೋಜನೆಯ ಹೂಡಿಕೆಯ 15 ವರ್ಷಗಳ ಅವಧಿಯನ್ನು ಹೊಂದಿದೆ. ಯೋಜನೆಯ ಅವಧಿಯ ಮುಕ್ತಾಯದ ನಂತರ ದೊಡ್ಡ ಮೊತ್ತದ ಲಾಭವನ್ನು ಪಡೆಯಬಹುದಾಗಿದೆ. ವರ್ಷದಲ್ಲಿ 1.50 ಲಕ್ಷವನ್ನು ಹೂಡಿಕೆ ಮಾಡಿದರೆ, 15 ವರ್ಷಗಳಲ್ಲಿ 22,5000 ರೂ. ಗಳು ಬರುತ್ತವೆ.

Increase in interest rate of Sukanya Samriddhi Yojana
Image Credit: Informalnewz

ಹೆಣ್ಣು ಮಗುವಿನ ವಯಸ್ಸು 21 ವರ್ಷವನ್ನು ದಾಟಿದಾಗ ಮಗುವಿಗೆ 15 ಲಕ್ಷ ಹಣವನ್ನು ಎಸ್ ಬಿಐ ನ ಈ ಯೋಜನೆ ನೀಡುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರ ಹೆಚ್ಚಳ
ಎಸ್ ಬಿಐ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರ ಕೂಡ ಹೆಚ್ಚಿಸಿದೆ. ಇನ್ನು ನಿಮ್ಮ ಮನೆಯಲ್ಲಿ ಎರಡು ಮಕ್ಕಳಿದ್ದರೆ ಜಂಟಿ ಖಾತೆಯನ್ನು ತೆರೆಯಬಹುದು. ಮೊದಲು ಈ ಯೋಜನೆಯಲ್ಲಿ ಶೇ. 7.6 ರಷ್ಟು ಬಡ್ಡಿದರವನ್ನು ನೀಡಲಾಗುತ್ತಿತ್ತು, ಆದರೆ ಈಗ ಶೇ. 8 ಕ್ಕೆ ಬಡ್ಡಿದರವನ್ನು ಹೆಚ್ಚಿಸಲಾಗಿದೆ. ಇನ್ನು 15 ವರ್ಷಗಳ ಮೆಚ್ಯುರಿಟಿ ಅವಧಿಯ ನಂತರ ಅರ್ಜಿದಾದರೂ 65,93,071 ರೂ. ಗಳ ಲಾಭವನ್ನು ಪಡೆಯಬಹುದು.

Join Nadunudi News WhatsApp Group