Indian Gold Price: ಸತತ ಎರಡನೆಯ ದಿನವೂ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಚಿನ್ನದ ಅಂಗಡಿ ಮುಂದೆ ಜನಸಂದಣಿ.

ಸತತ ಎರಡನೆಯ ದಿನವೂ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ.

September 27th Gold Price: September ತಿಂಗಳ ಆರಂಭದಿಂದ ಚಿನ್ನದ ಬೆಲೆ ಗಣನೀಯ ಏರಿಕೆ ಕಾಣುತ್ತಿದೆ. ಸದ್ಯ ಚಿನ್ನದ ಬೆಲೆ ಗಗನಕ್ಕೇರುತ್ತಿದೆ ಎನ್ನಬಹುದು. ಕಳೆದ ನಾಲ್ಕೈದು ತಿಂಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿರುವುದೇ ಹೆಚ್ಚು.

ಒಂದು ದಿನದಲ್ಲಿ ಚಿನ್ನ ಇಳಿಕೆ ಕಂಡರೆ ಹೆಚ್ಚಿನ ದಿನ ಏರಿಕೆಯತ್ತ ಸಾಗುತ್ತಿತ್ತು. Septembar ನಲ್ಲಿ ಹಬ್ಬ ಹರಿದಿನವು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿರಲಿಲ್ಲ. ಸತತ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆ ಎರಡು ದಿನಗಳಿಂದ ಇಳಿಕೆ ಕಾಣುತ್ತಿದೆ.

September 27th Gold Price
Image Credit: Newsncr

ನಿನ್ನೆ ಇಳಿಕೆ ಕಂಡ ಬೆನ್ನಲ್ಲೇ ಇಂದು ಮತ್ತೆ ಚಿನ್ನದ ದರ ಕುಸಿತ
ನಿನ್ನೆ ಚಿನ್ನದ ಬೆಲೆ ಇಳಿಕೆಯಾಗಿ 55,000 ದ ಗಡಿಯಲ್ಲಿತ್ತು. ಇಂದು ಕೂಡ ಚಿನ್ನದ ಬೆಲೆಯಲ್ಲಿ 250 ರೂ. ಇಳಿಕೆಯಾಗುವ ಮೂಲಕ 54,500 ರೂ. ತಲುಪಿದೆ. ಚಿನ್ನದ ಬೆಲೆಯಲ್ಲಿ ಈ ತಿಂಗಳಿನಲ್ಲಿ ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ಚಿನ್ನ ಇಳಿಕೆ ಕಂಡಿದೆ ಎನ್ನಬಹುದು. ಚಿನ್ನದ ಖರಿದಿಗೆ ಈ ದಿನ ಉತ್ತಮವಾಗಿದೆ. ಹೀಗಾಗಿ ಇಂದು ನೀವು ಚಿನ್ನ ಖರೀದಿಸಿದ್ದಾರೆ 10 ಗ್ರಾಂ ಚಿನ್ನದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ.

ಇಂದು 250 ರೂ. ಇಳಿಕೆಯ ಮೂಲಕ 54500 ರೂ. ತಲುಪಿದ ಚಿನ್ನ
ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 25 ರೂ ಇಳಿಕೆಯಾಗಿ 5,450 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,475 ರೂ. ಗೆ ಲಭ್ಯವಿತ್ತು. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂ ಇಳಿಕೆಯಾಗಿ 43,600 ರೂ. ತಲುಪಿದೆ.

Gold price latest update
Image Credit: Dnaindia

ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 43,800 ರೂ. ಗೆ ಲಭ್ಯವಿತ್ತು.ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 250 ರೂ ಇಳಿಕೆಯಾಗಿ 54,500 ರೂ. ತಲುಪಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 54,750 ರೂ. ಗೆ ಲಭ್ಯವಿತ್ತು. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 2,500 ರೂ ಇಳಿಕೆಯಾಗಿ 5,45,000 ರೂ. ತಲುಪಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 5,47,500 ರೂ. ಗೆ ಲಭ್ಯವಿತ್ತು.

Join Nadunudi News WhatsApp Group

ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ ತಿಳಿಯಿರಿ
ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 28 ರೂ ಇಳಿಕೆಯಾಗಿ 5,945 ರೂ. ತಲುಪಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,973 ರೂ. ಗೆ ಲಭ್ಯವಿತ್ತು. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 224 ರೂ ಇಳಿಕೆಯಾಗಿ 47,560 ರೂ. ತಲುಪಿದೆ.

22 and 24 carat gold price
Image Credit: News18

ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 47,784 ರೂ. ಗೆ ಲಭ್ಯವಿತ್ತು. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 280 ರೂ ಇಳಿಕೆಯಾಗಿ 59,450 ರೂ. ತಲುಪಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 59,730 ರೂ. ಗೆ ಲಭ್ಯವಿತ್ತು. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 2,800 ರೂ ಇಳಿಕೆಯಾಗಿ 5,94,500ರೂ. ತಲುಪಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 5,97,300 ರೂ. ಗೆ ಲಭ್ಯವಿತ್ತು.

Join Nadunudi News WhatsApp Group