Shah Rukh Khan Property: ಲೀಕ್ ಆಯಿತು ಶಾರುಖ್ ಖಾನ್ ಒಟ್ಟು ಆಸ್ತಿ, ವಿಶ್ವದ 4 ನೇ ಶ್ರೀಮಂತ ನಟ.

Shah Rukh Khan Property: ಬಾಲಿವುಡ್ ಕಿಂಗ್ ಶಾರುಖ್ ಖಾನ್ (Shah Rukh Khan) ಸಿನಿಮಾ ರಂಗದಲ್ಲಿ ಅವರದ್ದೇ ಆದ ಹವಾ ಎಬ್ಬಿಸಿದ್ದಾರೆ. ನಟ ಶಾರುಖ್ ಖಾನ್ ಸಾಕಷ್ಟು ಸಿನಿಮಾದಲ್ಲಿ ನಟಿಸಿ ನಂಬರ್ ಒನ್ ಹೀರೋ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಅಲ್ಲದೆ ಹಲವು ಸಿನಿಮಾಗಳಲ್ಲಿ ನಟಿಸಿ ತಮ್ಮ ನಟನೆಯ ಮೂಲಕ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

ಬಾಲಿವುಡ್ ಕಿಂಗ್ ಶಾರುಖ್ ಖಾನ್
ಬಾಲಿವುಡ್ ಕಿಂಗ್ ಎಂದು ಕರೆಸಿಕೊಳ್ಳುವ ಶಾರುಖ್ ಖಾನ್ ಅಭಿನಯದ ಪಠಾಣ್ (Pathan Movie) ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅವರ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಚಿತ್ರದ ಕುರಿತು ಪೋಸ್ಟ್ ಗಳನ್ನೂ ಹಂಚಿಕೊಳ್ಳುತ್ತಾ ಇದ್ದಾರೆ.

ಇದೀಗ ಶಾರುಖ್ ಖಾನ್ ಅವರ ಬಗ್ಗೆ ವಿಶೇಷ ಸುದ್ದಿಯೊಂದು ಹೊರ ಬಿದ್ದಿದೆ. ಅದರಲ್ಲಿ ನಟ ಶಾರುಖ್ ಖಾನ್ ವಿಶ್ವದ ನಾಲ್ಕನೇ ಶ್ರೀಮಂತ ನಟ ಎಂದು ಬಣ್ಣಿಸಲಾಗುತ್ತಿದೆ. ಅವರ ನಿವ್ವಳ ಮೌಲ್ಯ ಕೇಳಿದರೆ ಎಲ್ಲರೂ ಅಚ್ಚರಿ ಪಡುವಂತಿದೆ.

Shahrukh Khan net worth leaked, 4th richest actor in the world.
Image Source: India Today

ನಟ ಶಾರುಖ್ ಖಾನ್ ಅವರ ಒಟ್ಟು ಆಸ್ತಿ
ವಿಶ್ವದಲ್ಲಿ ಎಂಟು ಶ್ರೀಮಂತ ನಟರ ಬಗ್ಗೆ ಟ್ವಿಟ್ಟರ್ನಲ್ಲಿ ಪೋಸ್ಟ್ ಬಂದಿದೆ. ಇದರಲ್ಲಿ ಶಾರುಖ್ ಖಾನ್ ಹೆಸರು ಸೇರಿದೆ.

ಶಾರುಖ್ ಖಾನ್ ಹೆಸರು ಸಹ ಇದೆ. ಈ ಪಟ್ಟಿಯಲ್ಲಿ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ. ಇದರ ಪ್ರಕಾರ ಕಿಂಗ್ ಖಾನ್ 770 ಮಿಲಿಯನ್ ಡಾಲರ್ ಗೂ ಹೆಚ್ಚು ಅಂದರೆ 6 ಸಾವಿರದ 300 ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ.

Join Nadunudi News WhatsApp Group

ಪಠಾಣ್ ಚಿತ್ರದ ನಿರೀಕ್ಷೆಯಲ್ಲಿರುವ ಶಾರುಖ್ ಖಾನ್
ನಟ ಶಾರುಖ್ ಖಾನ್ ಅವರ ಪಠಾಣ್ ಸಿನಿಮಾ ಈಗಾಗಲೇ ಶೂಟಿಂಗ್ ಮುಗಿಸಿದ್ದು ಇನ್ನೇನು ಸದ್ಯದಲ್ಲಿ ಈ ಸಿನಿಮಾ ತೆರೆ ಕಾಣಲಿದೆ. ಬಾಲಿವುಡ್ ಸ್ಟಾರ್ ನಟ ಶಾರುಖಾನ್ ತಮ್ಮ ಪಠಾಣ್ ಸಿನಿಮಾದ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.

Shahrukh Khan net worth leaked, 4th richest actor in the world.
Image Source: Times Of India

Join Nadunudi News WhatsApp Group