Shah Rukh Khan Car: ಶಾರುಖ್ ಖರೀದಿಸಿದ ಐಷಾರಾಮಿ ಕಾರಿನ ಬೆಲೆ ಎಷ್ಟು, ಪಠಾಣ್ ಚಿತ್ರದ ಸಕ್ಸಸ್ ಗೆ ಕಾರ್ ಖರೀದಿಸಿದ ಶಾರುಖ್.

ಹೊಸ ರೋಲ್ಸ್ ರೊಯ್ಸ್ ಕಾರ್ ಖರೀದಿ ಮಾಡಿದ ನಟ ಶಾರುಖ್ ಖಾನ್.

Shah Rukh Khan Rolls Royce Car: ಬಾಲಿವುಡ್ ನ ಕಿಂಗ್ ಖಾನ್ ಇದೀಗ ತಮ್ಮ ಹೊಸ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಶಾರುಖ್ ಖಾನ್ (Shah Rukh Khan) ಅಭಿನಯದ ಪಠಾಣ್ ಸಿನಿಮಾ ಬಾಲಿವುಡ್ ನಲ್ಲಿ ಹೊಸ ದಾಖಲೆ ಸ್ರಷ್ಟಿಸಿದೆ.

ಹೀಗಿರುವ ಶಾರುಖ್ ಇದೀಗ ಜವಾನ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು ಪಠಾಣ್ ಚಿತ್ರದ ಯಶಸ್ಸಿನ ನಂತರ ಶಾರುಖ್ ಖಾನ್ ಇದೀಗ ಹೊಸ ಕಾರ್ ಅನ್ನು ಖರೀದಿಸಿದ್ದಾರೆ. ಇನ್ನು ಶಾರುಖ್ ಅವರ ಹೊಸ ಕಾರಿನ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Shah Rukh Khan new Rolls Royce Car
Image Source: Zee News

ದುಬಾರಿ ಬೆಲೆಯ ಕಾರ್ ಖರೀದಿಸಿದ ಶಾರುಖ್
ಶಾರುಖ್ ಖಾನ್ ಇದೀಗ ದುಬಾರಿ ಕಾರನ್ನು ಖರೀದಿಸಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಶಾರುಖ್ ಖಾನ್ ಅವರ ಹೊಸ ಕಾರ್ ಗಳ ಫೋಟೋಗಳು ವಿಡಿಯೋಗಳು ಹರಿದಾಡುತ್ತಿವೆ. ಕಾರ್ ಗಳ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ.

Shah Rukh Khan new Rolls Royce Car
Image Source: Times Of India

ರೋಲ್ಸ್ ರೊಯ್ಸ್ ಕಾರ್ ಖರೀದಿಸಿದ ಶಾರುಖ್ ಖಾನ್
ಇನ್ನು ಇದೀಗ ಪಠಾಣ್ ಚಿತ್ರ ವಿಶ್ವದಾದ್ಯಂತ ಕೋಟಿ ಕೋಟಿ ಹಣ ಬಾಚಿಕೊಂಡಿದೆ. ಓಟಿಟಿಯಲ್ಲಿ ಪಠಾಣ್ ಬಿಡುಗಡೆಗೊಂಡಿದ್ದು, ಅದರಲ್ಲೂ ಪಠಾಣ್ ಹಾವಳಿ ಜೋರಾಗಿಯೇ ಇದೆ.

ಪಠಾಣ್ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದ ಶಾರುಖ್ ಇದೀಗ ದುಬಾರಿ ವೆಚ್ಚದ ಕಾರ್ ಅನ್ನು ಖರೀದಿಸಿದ್ದಾರೆ. ಮುಂಬೈನ ಮನ್ನತ್ ನಲ್ಲಿ ಕಳೆದೆರಡು ದಿನಗಳಿಂದ ಹೊಸ ಕಾರು ಕಾಣಿಸಿಕೊಳ್ಳುತ್ತಿದೆ. ಬಿಳಿ ಬಣ್ಣದ Rolls Royce Cullinan Black Badge ಕಾರನ್ನು ಕಿಂಗ್ ಖಾನ್ ಖರೀದಿಸಿದ್ದಾರೆ.

Join Nadunudi News WhatsApp Group

Shah Rukh Khan new Rolls Royce Car
Image Source: Times Of India

ಶಾರುಖ್ ಖರೀದಿಸಿದ ಕಾರಿನ ಬೆಲೆ ಎಷ್ಟು

ಶಾರುಖ್ ಖರೀದಿಸಿದ ಈ ಬಿಳಿ ಬಣ್ಣದ ಕಾರು ಎಲ್ಲರ ಗಮನ ಸೆಳೆಯುತ್ತಿದೆ. ಇನ್ನು ಈ ಕಾರಿನ ಬೆಲೆ ಎಷ್ಟಿರಬಹುದು ಎಂದು ಎಲ್ಲರು ಕುತೂಹಲರಾಗಿದ್ದಾರೆ. ಶಾರುಖ್ ಖರೀದಿಸಿದ ಈ ಕಾರಿನ ಬೆಲೆ ಬರೋಬ್ಬರಿ 10 ಕೋಟಿಗೂ ಅಧಿಕ ಎನ್ನಲಾಗುತ್ತಿದೆ.

ಇನ್ನು ಭಾನುವಾರದಿಂದಲೇ ಕಿಂಗ್ ಖಾನ್ ಹೊಸ ಕಾರಿನಲ್ಲಿ ಸುತ್ತಾಡಲು ಶುರು ಮಾಡಿದ್ದಾರೆ. ಶಾರುಖ್ ಖಾನ್ ಕಾರ್ ಗಳ ಕೆಲವು ವಿಡಿಯೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.

Shah Rukh Khan new Rolls Royce Car
Imageg Source: Times Of India

Join Nadunudi News WhatsApp Group