Shah Rukh Khan About Vijay: ನಟ ವಿಜಯ್ ಗೆ ಸಂದೇಶ ಕಳುಹಿಸಿದ ಶಾರುಖ್ ಖಾನ್, ಆದಷ್ಟು ಬೇಗ ಸಿಗೋಣ.

Shah Rukh Khan Twitted To Thalapathy Vijay:  ನಟ ದಳಪತಿ ವಿಜಯ್ (Thalapthy Vijay) ಅವರು ಖ್ಯಾತ ತೆಲುಗು ನಟ. ಇವರು ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ಹೊಸ ಹೊಸ ಛಾಪು ಮೂಡಿಸಿದ್ದಾರೆ. ನಟ ದಳಪತಿ ವಿಜಯ್ ನಟನೆಯ ಸಾಕಷ್ಟು ಸಿನಿಮಾ ಹಲವು ಭಾಷೆಯಲ್ಲಿ ರಿಲೀಸ್ ಆಗಿದ್ದು ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಕನ್ನಡದಲ್ಲಿಯೂ ಸಹ ದಳಪತಿ ವಿಜಯ್ ಅವರ ಸಾಕಷ್ಟು ಸಿನಿಮಾ ತೆರೆ ಕಂಡಿದ್ದು ಕನ್ನಡದಲ್ಲಿಯೂ ಸಹ ವಿಜಯ್ ದಳಪತಿ ಹಲವಾರು ಫ್ಯಾನ್ಸ್ (Fans) ಇದ್ದಾರೆ. ಇದೀಗ ನಟ ದಳಪತಿ ವಿಜಯ್ ಅವರಿಗೆ ಶಾರುಖ್ ಖಾನ್ (Shah Rukh Khan) ಟ್ವೀಟ್ ಮಾಡಿದ್ದಾರೆ.

Shah Rukh Khan sent a message to actor Vijay, let's meet as soon as possible.
Image Source: India Today

ನಟ ದಳಪತಿ ವಿಜಯ್ ಅವರಿಗೆ ಟ್ವೀಟ್ ಮಾಡಿದ ಶಾರುಖ್ ಖಾನ್ 

ಶಾರುಕ್ ಖಾನ್ ನಟನೆಯ ಪಠಾಣ್ ಸಿನಿಮಾ (Pathan Movie) ಟ್ರೈಲರ್ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ಹಿಂದಿಯಲ್ಲಿ ಮಾತ್ರವಲ್ಲದೇ ತಮಿಳು ತೆಲುಗಿಗೂ ಸಿನಿಮಾ ಡಬ್ ಆಗಿ ತೆರೆಗೆ ಬರುತ್ತಿದೆ.

2 ಭಾಷೆಗಳಲ್ಲಿ ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಇದೆಲ್ಲದರ ನಡುವೆ ತಮಿಳು ನಟ ದಳಪತಿ ವಿಜಯ್ ಕುರಿತು ನಟ ಶಾರುಖ್ ಟ್ವೀಟ್ ಮಾಡಿದ್ದಾರೆ.

Join Nadunudi News WhatsApp Group

ಬಾಲಿವುಡ್ ಕಿಂಗ್ ಶಾರುಖ್ ಖಾನ್ ಸಿನಿಮಾ ರಂಗದಲ್ಲಿ ಅವರದ್ದೇ ಆದ ಹವಾ ಎಬ್ಬಿಸಿದ್ದಾರೆ. ನಟ ಶಾರುಖ್ ಖಾನ್ ಸಾಕಷ್ಟು ಸಿನಿಮಾದಲ್ಲಿ ನಟಿಸಿ ನಂಬರ್ ಒನ್ ಹೀರೋ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಅಲ್ಲದೆ ಹಲವು ಸಿನಿಮಾಗಳಲ್ಲಿ ನಟಿಸಿ ತಮ್ಮ ನಟನೆಯ ಮೂಲಕ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

Shah Rukh Khan sent a message to actor Vijay, let's meet as soon as possible.
Image Source: India Today

ದಳಪತಿ ವಿಜಯ್ ಅವರಿಗೆ ಆದಷ್ಟು ಬೇಗ ಭೇಟಿ ಆಗೋಣ ಎಂದು ಟ್ವೀಟ್ ಮಾಡಿದ ಶಾರುಖ್ ಖಾನ್ 

ಈಗಾಗಲೇ ದಳಪತಿ ವಿಜಯ್ ಹಾಗು ಶಾರುಖ್ ಭೇಟಿ ಆಗಿದ್ದ ಫೋಟೋಗಳು ವೈರಲ್ ಆಗಿತ್ತು. ಪಠಾಣ್ ಚಿತ್ರವನ್ನು ತಮಿಳಿನಲ್ಲಿ ದಳಪತಿ ವಿಜಯ್ ಅವರು ರಿಲೀಸ್ ಮಾಡಿದ್ದಾರೆ.

ಅದನ್ನು ಟ್ವಿಟ್ಟರ್ಟ್ ನಲ್ಲಿ ಶೇರ್ ಮಾಡಿದ್ದಾರೆ. ಇದಕ್ಕೆ ಸಂತಸ ವ್ಯಕ್ತಪಡಿಸಿರುವ ಬಾಲಿವುಡ್ ಶಾರುಖ್ ಖಾನ್ ಧನ್ಯವಾದ ಗೆಳೆಯಾ ವಿಜಯ್. ಈ ವಿನಮ್ರತೆಯ ಕಾರಣಕ್ಕೆ ನೀವು ದಳಪತಿ ಎನಿಸಿಕೊಂಡಿರುವುದು. ಆದಷ್ಟು ಬೇಗ ಭೇಟಿ ಆಗೋಣ. ಪಾರ್ಟಿ ಮಾಡೋಣ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

Shah Rukh Khan sent a message to actor Vijay, let's meet as soon as possible.
Image Source: India Today

Join Nadunudi News WhatsApp Group