Shani Jayanti: ಇಂದಿನಿಂದ ಈ 5 ರಾಶಿಯವರಿಗೆ ಆರಂಭ ಆಗಲಿದೆ ಅದೃಷ್ಟದ ದಿನಗಳು, ಶನಿ ದೇವರ ಕೃಪೆ ಒಲಿದಿದೆ.

ಶನಿ ಜಯಂತಿಯ ನಂತರ ಈ ರಾಶಿಯವರ ಮೇಲೆ ಶನಿ ದೇವರ ಕೃಪೆ ಬೀಳಲಿದ್ದು ಈ ರಾಶಿಯವರ ಅದೃಷ್ಟ ಬದಲಾಗಲಿದೆ

Shani Jayanti Rashi Prediction: ಮೇ 19 ರಂದು ಶನಿ ಜಯಂತಿಯನ್ನು ಆಚರಿಸಲಾಗುತ್ತದೆ. ಕೆಲವು ರಾಶಿ ಚಕ್ರದ ಅದೃಷ್ಟವು ಬದಲಾಗಲಿದೆ. ಶನಿದೇವ ಕೃಪಾ ಜಯಂತಿಯನ್ನು ಜ್ಯೇಷ್ಠ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ.

ಶನಿ ಜಯಂತಿಯ ದಿನ ಶನಿ ದೇವರ ಆಶೀರ್ವಾದ ಪಡೆಯಲು ಮತ್ತು ದೇವರನ್ನು ಮೆಚ್ಚಿಸಲು ಮಂಗಳಕರವಾದ ದಿನವಾಗಿದೆ. ಇನ್ನು ಇಂದು ಐದು ರಾಶಿಯವರಿಗೆ ತುಂಬಾ ಮಂಗಳಕರವಾದ ದಿನವಾಗಿದೆ. ಆ ರಾಶಿ ಯಾವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Shani Jayanti Rashi Prediction
Image Source: Zee News

ಕರ್ಕಾಟಕ ರಾಶಿ
ಈ ರಾಶಿಯವರಿಗೆ ಶಿನಿಯು ಅದೃಷ್ಟವನ್ನು ಒಲಿಯುವಂತೆ ಮಾಡುತ್ತಾರೆ. ಕೆಟ್ಟ ಸಂಗತಿಗಳನ್ನು ಸಂಭವಿಸಲು ಪ್ರಾರಂಭಿಸುತ್ತವೆ. ಇನ್ನು ಕೆಲವು ಪ್ರಮುಖ ಕೆಲಸಗಳನ್ನು ಪೂರ್ಣಗಳಿಸಿದ ಸಂತೋಷ ಮತ್ತು ಸಮಾಧಾನ ಇರುತ್ತದೆ. ಉದ್ಯೋಗ ವ್ಯವಹಾರಗಳಿಗೆ ಇದು ಅನುಕೂಲಕರ ಸಮಯ.

ವೃಷಭ ರಾಶಿ
ಈ ರಾಶಿಯವರಿಗೆ ಇಂದು ಮಂಗಳಕರ ದಿನವಾಗಿದೆ ಮತ್ತು ಫಲಪ್ರದವಾಗಿದೆ. ವೃಷಭ ರಾಶಿಯ ಅಧಿಪತಿಯಾದ ಶುಕ್ರನು ಸ್ನೇಹಿ ಗ್ರಹವಾಗಿರುವುದರಿಂದ ಈ ರಾಶಿಯವರಿಗೆ ಶನಿಯು ಯಾವಾಗಲೂ ದಯೆ ತೋರುತ್ತಾನೆ. ಶನಿ ಜಯಂತಿಯು ಈ ರಾಶಿಯವರಿಗೆ ಉನ್ನತ ಸ್ಥಾನ, ಹಣ, ಆದಾಯ ಹೆಚ್ಚಳವನ್ನು ಉಡುಗೊರೆಯಾಗಿ ನೀಡಬಹುದು. ನೀವು ಜೀವನದಲ್ಲಿ ಗೌರವ ಮತ್ತು ಸಂತೋಷವನ್ನು ಪಡೆಯುತ್ತೀರಿ.

Shani Jayanti Rashi Prediction
Image Source: Zee News

ತುಲಾ ರಾಶಿ
ಈ ರಾಶಿವರಿಗೆ ಶುಕ್ರನು ಅಧಿಪತಿ ಆಗಿರುವುದರಿಂದ ಶನಿಯು ತನ್ನ ಸ್ಥಳೀಯರಿಗೂ ಉತ್ತಮ ಫಲಿತಾಂಶಗಳನ್ನು ನೀಡುತ್ತಾನೆ. ಈ ಬಾರಿಯ ಶನಿ ಜಯಂತಿಯು ಈ ಜನರಿಗೆ ಸಂಪತ್ತು, ಯಶಸ್ಸು, ಗೌರವವನ್ನು ನೀಡುತ್ತದೆ.

Join Nadunudi News WhatsApp Group

ಕುಂಭ ರಾಶಿ
ಈ ರಾಶಿಯವರಿಗೆ ಶನಿ ಈ ಸಮಾಯದಲ್ಲಿ ಅಧಿಪಯಾಗಿದ್ದಾನೆ. ಈ ಶನಿ ಜಯಂತಿಯಕುಂಭ ರಾಶಿಯವರಿಗೆ ಸಾಕಷ್ಟು ಲಾಭವನ್ನು ನೀಡಲಿದೆ. ಉದ್ಯೋಗದಲ್ಲಿರುವವರು ಬಡ್ತಿ ಪಡೆಯಬಹುದು. ಆದಾಯ ಹೆಚ್ಚಲಿದೆ.

ಮಕರ ರಾಶಿ
ಶನಿಯು ಮಕರ ರಾಶಿ ಅಧಿಪತಿ ಆಗಿದ್ದಾನೆ. ಈ ರಾಶಿಯವರಿಗೆ ಶನಿ ಯಾವಾಗಲೂ ದಯೆ ತೋರುತ್ತಾನೆ. ಈ ಜನರು ಉದ್ಯೋಗ ವ್ಯವಹಾರದಲ್ಲಿ ಪ್ರಗತಿ ಹೊಂದುತ್ತಾರೆ. ಉನ್ನತ ಸ್ಥಾನವನ್ನು ಪಡೆಯಬಹುದು. ನಿಮ್ಮ ಕೀರ್ತಿ ದೂರ ದೂರ ಹರಡುತ್ತದೆ. ರಾಜಕೀಯದಲ್ಲಿ ಸಕ್ರಿಯರಾಗಿರುವ ಜನರು ವಿಶೇಷ ಲಾಭವನ್ನು ಪಡೆಯಬಹುದು.

Join Nadunudi News WhatsApp Group