Shivam Dube: ಶಿವಂ ದುಬೆ ಒಂದೇ ಹುಡುಗಿಯನ್ನು ಎರಡು ಬಾರಿ ಮದುವೆಯಾಗಿದ್ದು ಯಾಕೆ…? ಧರ್ಮದ ಹಾದಿ

ಈ ಒಂದು ಕಾರಣಕ್ಕೆ ಒಂದೇ ಹುಡಿಗಿಯನ್ನು ಎರಡು ಬಾರಿ ಮದುವೆಯಾದ ಶಿವಂ ದುಬೆ

Shivam Dube Marriage Story: ಟೀಮ್ ಇಂಡಿಯಾದ ಆಲ್ ರೌಂಡರ್ Shivam Dube ಅವರು ಆಗಾಗ ಕ್ರಿಕೆಟ್ ಹಾಗೂ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿಯಾಗುತ್ತ ಇರುತ್ತಾರೆ. ಶಿವಂ ಸತತ ಎರಡನೇ ಟಿ20 ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡುವ ಮೂಲಕ ಕಮ್ ಬ್ಯಾಕ್ ಆಗಿದ್ದಾರೆ.

ಸದ್ಯ T20 ಪಂದ್ಯದಲ್ಲಿ ಎಲ್ಲರ ಗಮನ ಸೆಳೆದ Shivam Dube ಅವರ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ತಿಳಿದಿಲ್ಲ. Shivam Dube ಅವರ ಲವ್ ಸ್ಟೋರಿ ಬಾರೋ ರೋಚಕವಾಗಿದೆ ಎನ್ನಬಹುದು. Shivam Dube ಅವರು ತಮ್ಮ ಪ್ರೇಯಸಿಯನ್ನು ಎರಡೆರಡು ಬಾರಿ ವಿವಾಹವಾಗಿರುವುದು ವಿಶೇಷವಾಗಿದೆ. ಶಿವಂ ದುಬೆ ಒಂದೇ ಹುಡುಗಿಯನ್ನು ಎರಡು ಬಾರಿ ಮದುವೆಯಾಗಿದ್ದು ಯಾಕೆ…? ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಹಾಗಾದರೆ ಶಿವಂ ದುಬೆ ಒಂದೇ ಹುಡುಗಿಯನ್ನು ಎರಡು ಬಾರಿ ಮದುವೆಯಾಗಿದ್ದು ಯಾಕೆ ಎಂದು ತಿಳಿಯೋಣ ಬನ್ನಿ.

Shivam Dube Marriage Story
Image Credit: Deccanherald

ಶಿವಂ ದುಬೆ ಒಂದೇ ಹುಡುಗಿಯನ್ನು ಎರಡು ಬಾರಿ ಮದುವೆಯಾಗಿದ್ದು ಯಾಕೆ…?
ಸದ್ಯ ಶಿವಂ ದುಬೆ ಅವರು ತಮ್ಮ ಮದುವೆಯ ವಿಚಾರವಾಗಿ ಸುದ್ದಿಯಾಗಿದ್ದಾರೆ. ಶಿವಂ ದುಬೆ ಅವರ ಜೀವನವು ವಿಭಿನ್ನವಾಗಿದೆ ಎನ್ನಬಹುದು. ಅವರ ವೈವಾಹಿಕ ಜೀವನದ ಬಗ್ಗೆ ಅಷ್ಟೊಂದು ಮಾಹಿತಿ ತಿಳಿದಿಲ್ಲ. ಅಚ್ಚರಿಯ ವಿಷಯವೇನೆಂದರೆ ಶಿವಂ ದುಬೆ ಅವರು ತಮ್ಮ ಪ್ರೇಯಸಿ ಅಂಜುಮ್ ಖಾನ್ ಅವರನ್ನು ಎರಡೆರಡು ಬಾರಿ ಮದುವೆಯಾಗಿದ್ದಾರೆ. ಆದರೆ ತಮ್ಮ ಲವ್ ಸ್ಟೋರಿ ಬಗ್ಗೆ ಶಿವಂ ಯಾರಿಗೂ ಹೇಳಿರಲಿಲ್ಲ.

ಶಿವಂ ಮುಸ್ಲಿಂ ಹುಡುಗಿಯನ್ನು ಮದುವೆಯಾಗುವುದನ್ನು ಜನರು ಸ್ವಲ್ಪ ವಿಚಿತ್ರವಾಗಿ ಕಂಡರು. ಶಿವಂ ಮತ್ತು ಅಂಜುಮ್ ಖಾನ್ ಬೇರೆ ಬೇರೆ ಧರ್ಮಗಳಿಗೆ ಸೇರಿದವರಾಗಿರುವುದರಿಂದ ಅವರ ಮದುವೆಯ ನಂತರ ಇವರನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲಾಗಿದೆ. ಆದರೆ, ಶಿವಂ ದುಬೆ ಮತ್ತು ಅಂಜುಮ್ ಖಾನ್ ಕುಟುಂಬದವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸದ ಕಾರಣ ಶಾಂತಿಯುತ ಜೀವನ ನಡೆಸುತ್ತಿದ್ದಾರೆ.

Shivam Dubey Married His Girlfriend Twice
Image Credit: Timesthan

2021ರಲ್ಲಿ ಶಿವಂ ದುಬೆ ಮತ್ತು ಅಂಜುಮ್ ಖಾನ್ ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯದಂತೆ ವಿವಾಹ ಆಗಿದ್ದಾರೆ. ಶಿವಂ ದುಬೆ ಒಂದೇ ಹುಡುಗಿಯನ್ನು ಎರಡು ಬಾರಿ ಮದುವೆಯಾಗಿದ್ದಾರೆ. ಶಿವಂ ದುಬೆ ಮತ್ತು ಅಂಜುಮ್ ಖಾನ್ ಮದುವೆಯಾದ ಸುಮಾರು ಒಂದು ವರ್ಷದ ನಂತರ ಪೋಷಕರಾದರು. ಈ ಜೋಡಿ ಇದೀಗ ಧರ್ಮದ ಬಗ್ಗೆ ಯೋಚಿಸದೆ ಆರಾಮದಾಯ ಜೀವನ ನಡೆಸುತ್ತಿದ್ದಾರೆ.

Join Nadunudi News WhatsApp Group

Join Nadunudi News WhatsApp Group