Shri Ram Finance FD: FD ಯಲ್ಲಿ ಹಣ ಇಡುವವರಿಗೆ ಗುಡ್ ನ್ಯೂಸ್, ಇಲ್ಲಿ ಸಿಗಲಿದೆ ಭರ್ಜರಿ 11% ಬಡ್ಡಿ.

ಈ ಬ್ಯಾಂಕಿನಲ್ಲಿ FD ಹಣ ಇಟ್ಟರೆ ಸಿಗಲಿದೆ % ಬಡ್ಡಿ

Shri Ram Unnati Yojana: ಹಣದ ಹೂಡಿಕೆಗಾಗಿ ಜನರು ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಹಣದ ಉಳಿತಾಯಕ್ಕೆ ಸ್ಥಿರ ಠೇವಣಿ ಉತ್ತಮ ಆಯ್ಕೆಯಾಗಿರುತ್ತದೆ. FD ಯಲಿ ನೀವು ಹೂಡಿಕೆಯನ್ನು ಮಾಡಿದರೆ ಇದರಿಂದ ಉತ್ತಮ ಆದಾಯವನ್ನು ಗಳಿಸಬಹುದು.

ದೇಶದ ಜನಪ್ರಿಯ ನ ಹೊರತಾಗಿ ನೀವು ಇಲ್ಲಿ ಕೂಡ ನಿಮ್ಮ ಹಣವನ್ನು ಹೂಡಿಕೆ ಮಾಡಬಹುದು. ಇದರಲ್ಲಿ ಹೂಡಿಕೆ ಮಾಡಿದರೆ ನಿಮಗೆ ಉತ್ತಮ ಆದಾಯವನ್ನು ಗಳಿಸುವ ಅವಕಾಶವಿದೆ. ಸ್ಥಿರ ಠೇವಣಿಗೆ ಉತ್ತಮ ಆಯ್ಕೆ ಯಾವುದು…? ಇಲ್ಲಿ ಹೂಡಿಕೆ ಮಾಡುವುದರೆ ಎಷ್ಟು ಆದಾಯ ಬರಲಿದೆ..? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Shri Ram Unnati Yojana
Image Credit: Mahamoney

FD ಯಲ್ಲಿ ಹಣ ಇಡುವವರಿಗೆ ಗುಡ್ ನ್ಯೂಸ್
ನಿಮ್ಮ ಹಣದ ಉಳಿತಾಯಕ್ಕೆ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‌ ನ “ಶ್ರೀರಾಮ್ ಉನ್ನತಿ ಯೋಜನೆ” ನಿಮಗಾಗಿ ಒಂದು ಸುವರ್ಣ ಅವಕಾಶವನ್ನು ತಂದಿದೆ. ಇದು ವಿಶೇಷ ಸ್ಥಿರ ಠೇವಣಿ (FD) ಯೋಜನೆಯಾಗಿದ್ದು ಅದು ನಿಮ್ಮ ಹೂಡಿಕೆಯ ಮೇಲೆ ಆಕರ್ಷಕ ಬಡ್ಡಿದರಗಳನ್ನು ನೀಡುತ್ತದೆ. ಈ ಯೋಜನೆಯಲ್ಲಿ ನೀವು ಸಾಮಾನ್ಯ ಸ್ಥಿರ ಠೇವಣಿಗಳಿಗಿಂತ ಹೆಚ್ಚಿನ ಬಡ್ಡಿದರಗಳನ್ನು ಪಡೆಯುತ್ತೀರಿ. ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ವಿಶೇಷ ಬಡ್ಡಿ ದರಗಳು ಸಹ ಲಭ್ಯವಿದೆ.

ಇಲ್ಲಿ ಸಿಗಲಿದೆ ಭರ್ಜರಿ 11% ಬಡ್ಡಿ
ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಪ್ರತಿಷ್ಠಿತ ಮತ್ತು ವಿಶ್ವಾಸಾರ್ಹ ಹಣಕಾಸು ಸಂಸ್ಥೆಯಾಗಿದ್ದು, ಇದು ನಿಮ್ಮ ಹೂಡಿಕೆಗಳ ಭದ್ರತೆಯನ್ನು ಖಾತ್ರಿಗೊಳಿಸುತ್ತದೆ. ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನೀವು 12 ತಿಂಗಳಿಂದ 60 ತಿಂಗಳವರೆಗಿನ ಅವಧಿಗೆ ಹೂಡಿಕೆ ಮಾಡಬಹುದು. ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ನಿಮ್ಮ ಹೂಡಿಕೆಗೆ 11 % ಬಡ್ಡಿದರವನ್ನು ನೀಡುತ್ತದೆ. ನೀವು ಆನ್‌ ಲೈನ್ ಅಥವಾ ಆಫ್‌ ಲೈನ್ ಮಾಧ್ಯಮದ ಮೂಲಕ ಈ ಯೋಜನೆಯಲ್ಲಿ ಸುಲಭವಾಗಿ ಹೂಡಿಕೆ ಮಾಡಬಹುದು. ಅಗತ್ಯವಿದ್ದರೆ ನಿಮ್ಮ ಠೇವಣಿಯನ್ನು ಅಕಾಲಿಕವಾಗಿ ಹಿಂಪಡೆಯಲು ನಿಮಗೆ ಅನುಮತಿಸಲಾಗುತ್ತದೆ.

Shri Ram Finance
Image Credit: Economictimes

ಹೂಡಿಕೆ ಮಾಡಲು ಯಾರು ಅರ್ಹರು…?
•ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

Join Nadunudi News WhatsApp Group

•60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹೆಚ್ಚುವರಿ ಬಡ್ಡಿ ಪ್ರಯೋಜನಗಳನ್ನು ಪಡೆಯುತ್ತಾರೆ.

•ವಿಶೇಷ ಬಡ್ಡಿದರಗಳ ಲಾಭವನ್ನು ಮಹಿಳೆಯರು ಸಹ ಪಡೆಯುತ್ತಾರೆ.

•ಈ ಯೋಜನೆಯಲ್ಲಿ ನೀವು ಜಂಟಿ ಖಾತೆಯನ್ನು ಸಹ ತೆರೆಯಬಹುದು.

•ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ವೆಬ್‌ ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ನೀವು ಆನ್‌ ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು.

Shri Ram Finance FD
Image Credit: Cnbctv18

Join Nadunudi News WhatsApp Group