ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಅವರ SSLC ಮಾರ್ಕ್ಸ್ ಎಷ್ಟು ಗೊತ್ತಾ, ಇದು ನೋಡಿ ಕನ್ನಡದ ಮೇಲಿನ ಅಭಿಮಾನ.

ಕನ್ನಡದ ಖ್ಯಾತ ನಟಿ ಶ್ರೀನಿಧಿ ಶೆಟ್ಟಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಕೆಜಿಎಫ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀನಿಧಿ ಶೆಟ್ಟಿ ಅವರಿಗೆ ಈಗ ದೇಶಾದ್ಯಂತ ಅಪಾರವಾದ ಅಭಿಮಾನಿ ಬಳಗ ಇದೆ ಎಂದು ಹೇಳಬಹುದು. ಸದ್ಯ ಶ್ರೀನಿಧಿ ಶೆಟ್ಟಿ ಅವರಿಗೆ ಸಾಲುಸಾಲು ಚಿತ್ರಗಳು ಬರುತ್ತಿದ್ದು ಸದ್ಯ ಶ್ರೀನಿಧಿ ಶೆಟ್ಟಿ ಅವರ ಬೇಡಿಕೆ ಬಹಳ ಹೆಚ್ಚಾಗಿದೆ ಎಂದು ಹೇಳಬಹುದು. ಇನ್ನು ಇದರ ನಡುವೆ ನಟಿ ಶ್ರೀನಿಧಿ ಶೆಟ್ಟಿ ಅವರ ಹತ್ತನೇ ತರಗತಿಯ ಅಕ್ಕಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹೌದು ಶ್ರೀನಿಧಿ ಶೆಟ್ಟಿ ಅವರು ಹತ್ತನೇ ತರಗತಿಯ ಕನ್ನಡ ಸಬ್ಜೆಕ್ಟ್ ನಲ್ಲಿ ಪಡೆದ ಅಂಕ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ ನಟಿ ಶ್ರೀನಿಧಿ ಶೆಟ್ಟಿ ಅವರ ಹತ್ತನೇ ತರಗತಿಯ ಕನ್ನಡದ ಸಬ್ಜೆಕ್ಟ್ ನ ಅಂಕ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ. ಹೌದು ಸ್ನೇಹಿತರೆ ನಟಿ ಶ್ರೀನಿಧಿ ಶೆಟ್ಟಿ ಅವರು ಚಿತ್ರರಂಗಕ್ಕೆ ಕಾಲಿಡುವ ಮೊದಲು ಮೊಡೆಲಿಂಡ್ ಕ್ಷೇತ್ರದಲ್ಲಿ ಬಹಳ ಹೆಸರನ್ನ ಮಾಡಿ ನಂತರ ಕೆಜಿಎಫ್ ಚಿತ್ರದ ಮೂಲಕ ಬಹಳ ಅಭಿಮಾನಿಗಳನ್ನ ಗಳಿಸಿಕೊಂಡರು.

Shrinidhi shetty sslc score

ಇನ್ನು ಇದರ ನಡುವೆ ಕೆಜಿಎಫ್ 2 ಕೂಡ ಭರ್ಜರಿ ಯಶಸ್ಸನ್ನ ಮಾಡಿದ ಕಾರಣ ನಟಿ ಶ್ರೀನಿಧಿ ಶೆಟ್ಟಿ ಅವರಿಗೆ ಕನ್ನಡ ಮಾತ್ರವಲ್ಲದೆ ಬೇರೆಬೇರೆ ಚಿತ್ರರಂಗದಲ್ಲಿ ಬಹಳ ಬೇಡಿಕೆ ಹೆಚ್ಚಾಗಿದೆ. ನಟಿ ಶ್ರೀನಿಧಿ ಶೆಟ್ಟಿ ಅವರು ಮೂಲತಃ ಕನ್ನಡದ ಹುಡುಗಿ ಮತ್ತು ಅವರ ಹತ್ತನೇ ತರಗತಿಯ ಕನ್ನಡ ಸಬ್ಜೆಕ್ಟ್ ನ ಅಂಕ ನೋಡಿದರೆ ಗೊತ್ತಾಗುತ್ತದೆ ಅವರಿಗೆ ಕನ್ನಡ ಎಷ್ಟು ಇಷ್ಟ ಅನ್ನುವುದು. ಹೌದು ಹತ್ತನೇ ತರಗತಿಯಲ್ಲಿ ಬಹಳ ಒಳ್ಳೆಯ ಅಂಕವನ್ನ ಪಡೆದುಒಂದಿರುವ ನಟಿ ಶ್ರೀನಿಧಿ ಶೆಟ್ಟಿ ಅವರು ಕನ್ನಡ ವಿಭಾಗದಲ್ಲಿ 121 ಅಂಕಗಳನ್ನ ಪಡೆದುಕೊಂಡಿದ್ದಾರೆ.

ಹೌದು ಶ್ರೀನಿಧಿ ಶೆಟ್ಟಿ ಅವರು ಹತ್ತನೇ ತರಗತಿಯಲ್ಲಿ ಕನ್ನಡ ವಿಭಾಗದಲ್ಲಿ 125 ಅಂಕಕ್ಕೆ 121 ಅಂಕವನ್ನ ಪಡೆದುಕೊಂಡಿದ್ದಾರೆ. ನಟಿ ಶ್ರೀನಿಧಿ ಶೆಟ್ಟಿ ಅವರು ಹತ್ತನೇ ತರಗತಿಯ ಕನ್ನಡ ವಿಭಾಗದ ಅಂಕಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ನೇಹಿತರೆ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಅವರ ನಟನೆ ಮತ್ತು ಅವರ ಕನ್ನಡ ಅಭಿಮಾನದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

Shrinidhi shetty sslc score

Join Nadunudi News WhatsApp Group