Shubman Gill: ಮತ್ತೆ Shubman ಗಿಲ್ ಗೆ ಎದುರಾದ MS ಧೋನಿ, ಸೇಡು ತೀರಿಸಿಕೊಳ್ಳುತ್ತಾರಾ Shubman ಗಿಲ್

IPL ನಲ್ಲಿ ಮತ್ತೆ ಎದುರಾದ Shubman ಗಿಲ್ ಮತ್ತು ಧೋನಿ

Shubman Gill And M.S Dhoni: 2023 ರಲ್ಲಿ ನಡೆಯದ IPL 16 ನೇ ಆವೃತ್ತಿಯಲ್ಲಿ ಧೋನಿ (MS Dhoni) ನೇತೃತ್ವದ CSK ತಂಡ IPL ಟ್ರೋಫಿಯನ್ನು ಪಡೆದುಕೊಂಡಿದೆ. ಇನ್ನು 2024 ರ IPL ಆರಂಭವಾಗಲು ಇನ್ನು ಕೆಲವು ತಿಂಗಳುಗಳಷ್ಟೇ ಬಾಕಿ ಇದೆ.

ಇನ್ನು 2023 ರ IPL ನಲ್ಲಿ ಗುಜರಾತ್ ತಂಡದ ಆಟಗಾರ Shubman Gill ಗೆ ದೋನಿ ತಂಡದ ವಿರುದ್ಧ ಯಶಸ್ಸು ಸಿಗಲಿಲ್ಲ. ಇನ್ನು 2024 ರ IPL ನಲ್ಲಿ ಶುಭಮಂ ಗಿಲ್ ದೋನಿ ಅವರಿಗೆ ಸವಾಲು ಹಾಕಲು ಕಾಯುತ್ತಿದ್ದಾರೆ. ಮತ್ತೆ Shubman Gill ಗೆ MS ಧೋನಿ ಎದುರಾಗಲಿದ್ದಾರೆ. CSK ಮುಂದೆ Shubman Gill ದಾಖಲೆ ಸೃಷ್ಟಿಸುತ್ತ ಎನ್ನುವುದು ಕುತೂಹಲವಾಗಿದೆ.

Shubman Gill And M.S Dhoni
Image Credit: Crictoday

ಮತ್ತೆ Shubman ಗಿಲ್ ಎದುರಾದ MS ಧೋನಿ
ಡಿಸೇಂಬರ್ 16 ರಂದು ನಡೆಯುವ ಮಿನಿ ಹರಾಜಿನಲ್ಲಿ ಎಲ್ಲ ತಂಡಗಳ ಪ್ರಾಂಚೈಸಿಗಳು ಮುಖಾಮುಖಿ ಆಗಲಿದೆ. ಹರಾಜಿನ ಸಮಯದಲ್ಲಿ ಎಲ್ಲ ತಂಡದ ಪ್ರಾಂಚೈಸಿಗಳು ತಮ್ಮ ತಂಡದಲ್ಲಿ ಉತ್ತಮ ಆಟಗಾರರನ್ನು ಸೇರಿಸಿಕೊಳ್ಳಲು ಬಯಸುತ್ತಾರೆ. ಈ ಬಾರಿಯ ಪಂದ್ಯದಲ್ಲಿ MS Dhoni ಅವರು Shubman ಗಿಲ್ ಅವರನ್ನು ಎದುರಿಸಲಿದ್ದಾರೆ. 2023 ರಲ್ಲಿ ನಡೆದ IPL 16 ನೇ ಆವೃತ್ತಿಯಲ್ಲಿ ಹಾರ್ಥಿಕ್ ಪಾಂಡ್ಯ ಗುಜರಾತ್ ಟೈಟಾನ್ ತಂಡ ನಾಯಕರಗಿದ್ದರು. ಆದರೆ December 19 ರಿಂದ ದುಬೈ ನಲ್ಲಿ ನಡೆಯಲಿರುವ ಮಿನಿ ಹರಾಜಿನ ಮೊದಲು ಮುಂಬೈ ಇಂಡಿಯನ್ಸ್ ಹಾರ್ಥಿಕ್ ಪಾಂಡ್ಯ ಅವರನ್ನು ವ್ಯಾಪಾರದ ಮೂಲಕ ತಮ್ಮ ತಂಡಕ್ಕೆ ಸೇರಿಸಿಕೊಂಡರು.

Shubman Gill And M.S Dhoni Latest News
Image Credit: The Sports Rush

ಇದಾದ ನಂತರ ಗುಜರಾತ್ ತಂಡದ ನಾಯಕತ್ವವನ್ನು ಭಾರತ ತಂಡದ ಆರಂಭಿಕ ಬ್ಯಾಟ್ಸ್ ಮ್ಯಾನ್ Shubman Gill ಗೆ ಹಸ್ತಾಂತರಿಸಲಾಗಿದೆ. IPL 16 ನೇ ಆವೃತ್ತಿಯಲ್ಲಿ Shubman Gill CSK ತಂಡದ ವಿರುದ್ಧ ಸೆಣೆಸಾಡುವಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಸದ್ಯ 2024 IPL ನಲ್ಲಿ Dhoni ಅವರಿಗೆ ನಾಯಕತ್ವದ ಮೂಲಕ Shubman Gill ಸವಾಲು ಹಾಕಬಹುದು. ಈಗ ಮತ್ತೆ ಮೊದಲ ಪಂದ್ಯದಲ್ಲಿ ಶುಭ್ಮನ್ ಗಿಲ್ ಮತ್ತು ಧೋನಿ ಎದುರಾಗುತ್ತಿದ್ದು ಶುಭ್ಮನ್ ಗಿಲ್ ಅವರು ಕಳೆದ IPL ಫೈನಲ್ ಸೋಲಿನ ಸೆದಾಟನ್ನ ತೀರಿಸಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಾಗಿದೆ.

Join Nadunudi News WhatsApp Group

Join Nadunudi News WhatsApp Group