ಮಾಸ್ಕ್ ಧರಿಸುವುದು ಹೇಗೆ ಎಂದು ಕ್ಯೂಟ್ ಆಗಿ ತೋರಿಸಿದ ಸ್ವೇತಾ ಚಂಗಪ್ಪ ಮಗ, ವಿಡಿಯೋ ನೋಡಿ.

ಕರೋನ ಮಹಾಮಾರಿ ಬೇರೆ ದೇಶದಲ್ಲಿ ಮಾತ್ರವಲ್ಲದೆ ನಮ್ಮ ದೇಶದಲ್ಲಿ ಯಾವ ರೀತಿಯಲ್ಲಿ ಹರಡುತ್ತಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ಹೌದು ದೇಶದಲ್ಲಿ ಕರೋನ ಆರ್ಭಟ ದಿನದಿಂದ ದಿನಕ್ಕೆ ಬಹಳ ಹೆಚ್ಚಾಗುತ್ತಿರುವ ಕಾರಣ ದೇಶದಲ್ಲಿ ಅನೇಕ ಮಾರ್ಗಸೂಚಿಗಳನ್ನ ಜಾರಿಗೆ ತರಲಾಗಿದ್ದು ಕೆಲವರು ಸರ್ಕಾರದ ಕೆಲವು ಮಾರ್ಗಸೂಚಿಯನ್ನ ಅಲ್ಲಗೆಳೆಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ವಿಷಯಕ್ಕೆ ಬರುವುದಾದರೆ ಕರೋನ ತಡೆಗಟ್ಟಲು ಮಾಸ್ಕ್ ಎಷ್ಟು ಅವಶ್ಯಕ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ಮಾಸ್ಕ್ ಕೇವಲ ಕರೋನ ತಡೆಗಟ್ಟುವುದು ಮಾತ್ರವಲ್ಲದೆ ಮಾನವನ ಆರೋಗ್ಯವನ್ನ ಕಾಪಾಡುವಲ್ಲಿ ಕೂಡ ಪ್ರಮುಖವಾದ ಪಾತ್ರವನ್ನ ವಹಿಸುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ.

ದೇಶದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡ ದೊಡ್ಡ ಮುದುಕರ ತನಕ ಮಾಸ್ಕ್ ಬಳಕೆ ಮಾಡುತ್ತಾರೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ನಟಿ ಸ್ವೇತ ಚಂಗಪ್ಪ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಹಲವು ಚಿತ್ರಗಳಲ್ಲಿ ಮತ್ತು ಧಾರಾವಾಹಿಯಲ್ಲಿ ನಟನೆಯನ್ನ ಮಾಡಿರುವ ನಟಿ ಸ್ವೇತ ಚಂಗಪ್ಪ ಅವರಿಗೆ ದೇಶದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ ಎಂದು ಹೇಳಬಹುದು. ಇನ್ನು ನಟಿ ಸ್ವೇತ ಚಂಗಪ್ಪ ಅವರಿಗೆ ಅಪಾರವಾದ ಅಭಿಮಾನಿ ಬಳಗ ಹುಟ್ಟಿಕೊಂಡಿದ್ದು ಅಂದರೆ ಮಜಾ ಟಾಕೀಸ್ ಮೂಲಕ ಎಂದು ಹೇಳಿದರೆ ತಪ್ಪಾಗಲ್ಲ ಮಜಾ ಟಾಕೀಸ್ ನಲ್ಲಿ ನಾಯಕಿಯಾಗಿ ನಟನೆಯನ್ನ ಮಾಡುತ್ತಿರುವ ಸವತ ಚಂಗಪ್ಪ ಅವರಿಗೆ ಈ ಶೋ ನ ಮೂಲಕ ಅಪಾರವಾದ ಅಭಿಮಾನಿ ಬಗಳ ಹುಟ್ಟಿಕೊಂಡಿತು ಎಂದು ಹೇಳಬಹುದು.

Shwetha changapa son

ಎರಡು ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ಸ್ವೇತ ಚಂಗಪ್ಪ ಅವರಿಗೆ ಒಂದು ಮುದ್ದಾದ ಮಗು ಕೂಡ ಇದೆ ಏನು ಹೇಳಬಹುದು. ಸದ್ಯ ಮಗನ ಆರೈಕೆಯನ್ನ ಕಾಲವನ್ನ ಕಳೆಯುತ್ತಿರುವ ಸ್ವೇತ ಚಂಗಪ್ಪ ಅವರಿಗೆ ಮಗನ ಜೊತೆಗೆ ಕಾಲ ಕಳೆದ ಕೆಲವು ಫೋಟೋಗಳನ್ನ ಹಲವು ಭಾರಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದರೆ ಎಂದು ಹೇಳಬಹುದು. ಈಗ ಸ್ವೇತ ಚಂಗಪ್ಪ ಅವರ ಮಗ ಮುದ್ದಾದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸದ್ಯ ಈ ವಿಡಿಯೋಗೆ ಜನರು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ ಎಂದು ಹೇಳಬಹುದು. ಹೌದು ಸ್ವೇತ ಚಂಗಪ್ಪ ಅವರ ಮಗನ ಮಾಸ್ಕ್ ಧರಿಸುವುದು ಹೇಗೆ ಅನ್ನುವುದನ್ನ ತೋರಿಸುತ್ತಿರುವನ್ನ ವಿಡಿಯೋ ಮಾಡಿ ಅದನ್ನ ಅದನ್ನ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಸ್ವೇತ ಚಂಗಪ್ಪ ಅವರು. ಸ್ನೇಹಿತರೆ ವಿಡಿಯೋ ಹೇಗಿದೆ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

 

Join Nadunudi News WhatsApp Group

Join Nadunudi News WhatsApp Group