Sim Card Rule: ಹೊಸ ಸಿಮ್ ಖರೀದಿ ಮಾಡುವ ಎಲ್ಲರಿಗೂ ಈಗ ಹೊಸ ನಿಯಮ, ಕೇಂದ್ರ ಸರ್ಕಾರದ ಘೋಷಣೆ.

ಒಬ್ಬ ವ್ಯಕ್ತಿಯ ಹೆಸರಿನಲ್ಲಿ 5 ಸಿಮ್ ಕಾರ್ಡ್ ಮಾತ್ರ ಖರೀದಿಸಲು ಸಾಧ್ಯ ಕೇಂದ್ರ ಸರ್ಕಾರದ ಹೊಸ ನಿಯಮ.

Sim Card Purchare Rules: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಬಳಕೆದಾರರು ಒಂದ್ಕಕಿಂತ ಹೆಚ್ಚಿನ ಸಿಮ್ (Sim Card) ಗಳನ್ನೂ ಬಳಸುತ್ತಾರೆ. ಸಾಮಾನ್ಯವಾಗಿ ಮೊಬೈಲ್ ಫೋನ್ ಗಳಲ್ಲಿ ಡ್ಯುಯೆಲ್ ಸಿಮ್ ಆಯ್ಕೆ ಇರುದರಿಂದ ಹೆಚ್ಚಿನ ಜನರು ಎರಡೆರಡು ಸಿಮ್ ಗಳನ್ನೂ ಬಳಸುತ್ತಾರೆ.

ಇನ್ನು ಕೆಲವರು ಒಂದು ಐಡಿ ಬಳಸಿ ಅನೇಕ ಸಿಮ್ ಗಳನ್ನೂ ಖರೀದಿಸುತ್ತಾರೆ. ಈ ಬಗ್ಗೆ ದೂರಸಂಪರ್ಕ ಇಲಾಖೆ (Telecommunication Department) ಹೊಸ ಕಾನೂನನ್ನು ಜಾರಿಗೆ ತಂದಿದೆ. ಒಂದು ಐಡಿಯಲ್ಲಿ ಎಷ್ಟು ಸಿಮ್ ಗಳನ್ನೂ ಖರೀದಿಸಬಹುದು ಎನ್ನುವ ಬಗ್ಗೆ ಹೊಸ ನಿಯಮವನ್ನು ಜಾರಿಗೆ ತಂದಿದೆ.

Information about how many SIM cards should be in the name of a person
Image Credit: 91mobiles

ಸಿಮ್ ಕಾರ್ಡ್ ಖರೀದಿಯಲ್ಲಿ ಬದಲಾವಣೆ
ಈ ಹಿಂದೆ ಒಬ್ಬ ವ್ಯಕ್ತಿಯು ಒಂದು ಐಡಿಯಲ್ಲಿ ಗರಿಷ್ಟ 9 ಸಿಮ್ ಕಾರ್ಡ್ ಗಳನ್ನೂ ಖರೀದಿಸುವ ಅವಕಾಶ ನೀಡಿತ್ತು. ಆದರೆ ದೂರಸಂಪರ್ಕ ಇಲಾಖೆ ಹೊಸ ನಿಯಮದ ಅಡಿಯಲ್ಲಿ ಸಿಮ್ ಕಾರ್ಡ್ ಖರೀದಿಯ ಪ್ರಕ್ರಿಯೆಯಲ್ಲಿ ಬದಲಾವಣೆ ತರಲಾಗಿದೆ. ಈ ಹೊಸ ನಿಯಮಗಳನ್ನು ಮುಂದಿನ 6 ತಿಂಗಳುಗಳಲ್ಲಿ ಕಡ್ಡಾಯಗೊಳಿಸಲಾಗಿದೆ.

ಸಿಮ್ ಕಾರ್ಡ್ ಖರೀದಿಯಲ್ಲಿ ಬದಲಾದ ಹೊಸ ನಿಯಮ
ಇನ್ನುಮುಂದೆ ಒಂದು ಐಡಿಯಲ್ಲಿ ಕೇವಲ 5 ಸಿಮ್ ಕಾರ್ಡ್ ಗಳನ್ನೂ ಮಾತ್ರ ಖರೀದಿಸಲು ದೂರಸಂಪರ್ಕ ಇಲಾಖೆ ಸೂಚನೆಯನ್ನು ನೀಡಿದೆ. ಈ ಹಿಂದೆ 9 ಸಿಮ್ ಗಳನ್ನೂ ಖರೀದಿಸುವ ಅವಕಾಶ ನೀಡಿತ್ತು. ಹೊಸ ಸಿಮ್ ಕಾರ್ಡ್ ಅನ್ನು ಪಡೆಯಲು ಯಾವುದೇ ದಾಖಲೆಯ ಅಗತ್ಯವಿರುವುದಿಲ್ಲ.

Currently only 5 SIM cards can be purchased in one person's name. New rule of central govt
Imge Credit: pacifica

ಡಿಜಿಟಲ್ ಸಿಮ್ ಕಾರ್ಡ್ ಗಳನ್ನೂ ಬಳಕೆದಾರರಿಗೆ ನೀಡಲಾಗುತ್ತದೆ. ಡಿಜಿಟಲ್ ಸಿಮ್ ಕಾರ್ಡ್ ಗಳನ್ನೂ ನೀಡುವುದರಿಂದ ನಕಲಿ ಸಿಮ್ ಕಾರ್ಡ್ ಗಳನ್ನೂ ಗುರುತಿಸಲು ಅನುಕೂಲವಾಗುತ್ತದೆ. ಹಾಗೆಯೆ ಹೊಸ ಸಿಮ್ ಕಾರ್ಡ್ ಪಡೆಯುವಲ್ಲಿ ಬಳಕೆದಾರರ ಫೇಸ್ ಐಡಿ ಬಳಸಲಾಗುತ್ತದೆ. ನಕಲಿ ಸಿಮ್ ಕಾರ್ಡ್ ಗಳ ಸಮಸ್ಯೆಯನ್ನು ಪರಿಹರಿಸಲು ಈ ನಿರ್ಧಾರವನ್ನು ಮಾಡಲಾಗಿದೆ.

Join Nadunudi News WhatsApp Group

Join Nadunudi News WhatsApp Group