SIP: ಮಕ್ಕಳ ಹೆಸರಿನಲ್ಲಿ 5000 ಕೊಟ್ಟು ಇಂದೇ ಕೇಂದ್ರದ ಈ ಯೋಜನೆಗೆ ಸೇರಿ, 20 ವರ್ಷದ ನಂತರ ಸಿಗಲಿದೆ 50 ಲಕ್ಷ ರೂ.

ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಉಳಿತಾಯ ಯೋಜನೆಗಳ ಹೂಡಿಕೆ ಹೆಚ್ಚಿನ ಲಾಭವನ್ನು ನೀಡುತ್ತದೆ.

SIP Investment: ಕೇಂದ್ರ ಸರ್ಕಾರ ಜನಸಾಮಾನ್ಯರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಜನಸಾಮಾನ್ಯರ ಆರ್ಥಿಕ ಸ್ಥಿರತೆಯನ್ನು ಬಲಪಡಿಸಲು ಕೇಂದ್ರ ಸರ್ಕಾರ ವಿವಿಧ ಯೋಜನೆಯನ್ನು ಪರಿಚಯಿಸುತ್ತದೆ. ಕೇಂದ್ರದಿಂದ ವಿವಿಧ ಉಳಿತಾಯ ಯೋಜನೆಗಳು ಲಭ್ಯವಾಗುತ್ತದೆ.

ಇನ್ನು ಪೋಷಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಸದಾ ಚಿಂತಿಸುತ್ತಾರೆ. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಉಳಿತಾಯ ಯೋಜನೆಗಳ ಹೂಡಿಕೆ ಹೆಚ್ಚಿನ ಲಾಭವನ್ನು ನೀಡುತ್ತದೆ.

sip investment latest Update
Image Credit: Etmoney

ಮಕ್ಕಳ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರದ ಉತ್ತಮ ಹೂಡಿಕೆ ಯೋಜನೆ
ಮಕ್ಕಳ ವಿದ್ಯಾಭ್ಯಾಸದಿಂದ ಹಿಡಿದು ಮಕ್ಕಳ ಮದುವೆಗೆ ನೀವು ಉಳಿತಾಯ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಅನೇಕ ಉಳಿತಾಯ ಯೋಜನೆಗಳಲ್ಲಿ SIP ನಲ್ಲಿನ ಹೂಡಿಕೆಯು ಒಂದು ರೀತಿಯಲ್ಲಿ ಲಾಭವನ್ನು ನೀಡುತ್ತದೆ.

ನಿಮ್ಮ ಮನೆಯ ಮಗುವಿನ ಹೆಸರಿನಲ್ಲಿ ಹೂಡಿಕೆಯನ್ನು ಆರಂಭಿಸಿದರೆ ಮಕ್ಕಳು ಬೆಳೆದು ದೊಡ್ಡವರಾದ ಬಳಿಕ ಹಂದ ಲಾಭವನ್ನು ಪಡೆಯಬಹುದು.ಕಡಿಮೆ ಹೂಡಿಕೆಯೊಂದಿದೆ ನಿಮ್ಮ ಮಗುವಿನ ಭವಿಷ್ಯಕ್ಕಾಗಿ ಹೂಡಿಕೆಯನ್ನು ಮಾಡಬಹುದು.

Systematic Investment Plan
Image Credit: Jama

ಮಕ್ಕಳ ಹೆಸರಿನಲ್ಲಿ 5000 ಕೊಟ್ಟು ಇಂದೇ ಕೇಂದ್ರದ ಈ ಯೋಜನೆಗೆ ಸೇರಿ
ನಿಮ್ಮ ನಿಮ್ಮ ಮಗುವಿನ ಹೆಸರಿನಲ್ಲಿ 5,000 ಮಾಸಿಕ SIP ಅನ್ನು ಪ್ರಾರಂಭಿಸಿ ಮತ್ತು 20 ವರ್ಷಗಳವರೆಗೆ ನಿರಂತರವಾಗಿ ಹೂಡಿಕೆ ಮಾಡುತಿದ್ದರೆ ಹೆಚ್ಚಿನ ಲಾಭವನ್ನು ಪಡೆಯಬಹುದು. ಇನ್ನು 20 ವರ್ಷಗಳಲ್ಲಿ ನಿಮ್ಮ ಒಟ್ಟು ಹೂಡಿಕೆಯು ರೂ 12,00,000 ಆಗುತ್ತದೆ. ಇನ್ನು 12 ಪ್ರತಿಶತದ ಬಡ್ಡಿದರದ ಪ್ರಕಾರ, ಈ ಹೂಡಿಕೆ ಮೊತ್ತದ ಮೇಲೆ ನೀವು ರೂ 37,95,740 ಬಡ್ಡಿಯನ್ನು ಪಡೆಯುತ್ತೀರಿ.

Join Nadunudi News WhatsApp Group

ಹೀಗೆ 20 ವರ್ಷಗಳಲ್ಲಿ ಹೂಡಿಕೆ ಮಾಡಿದ ಮೊತ್ತ ಮತ್ತು ಬಡ್ಡಿ ಸೇರಿ ಒಟ್ಟು 49,95,740 ಅಂದರೆ ಸುಮಾರು 50 ಲಕ್ಷ ರೂ. ಗಳ ಲಾಭವನ್ನು ಪಡೆಯಬಹುದು. ನೀವು ಈ ಹೂಡಿಕೆಯನ್ನು ಇನ್ನೂ 5 ವರ್ಷಗಳವರೆಗೆ ಅಂದರೆ 25 ವರ್ಷಗಳವರೆಗೆ ಮುಂದುವರಿಸಿದರೆ, ನಿಮಗೆ 94,88,175 ರೂ. ಪಡೆಯುವ ಅವಕಾಶವಿದೆ. ಈ ಯೋಜನೆಯಲ್ಲಿ ನೀವು ಸುಮಾರು 15 ಪ್ರತಿಶತದಷ್ಟು ಲಾಭವನ್ನು ಪಡೆಯಬಹುದು.

Join Nadunudi News WhatsApp Group