Smart TV: ಹೋಳಿ ಹಬ್ಬದ ಭರ್ಜರಿ ಆಫರ್, ಹೊಸ ಟಿವಿ ಖರೀದಿಸುವವರಿಗೆ ಭರ್ಜರಿ 60% ಡಿಸ್ಕೌಂಟ್

ಶೇ. 60 ರಿಯಾಯಿತಿಯೊಂದಿಗೆ ಲಭ್ಯವಿದೆ ಈ ಎಲ್ಲ ಟಾಪ್ ಮಾಡೆಲ್ Smart TV

Smart TV Amazon Offer: ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ Smart TV ಗಳನ್ನೂ ಬಳಸುತ್ತಾರೆ. ಜನರು ಟ್ರೆಂಡ್ ಗೆ ತಕ್ಕಂತೆ ಬದಲಾಗುತ್ತ ಇರುತ್ತಾರೆ. ಸದ್ಯದ ಡಿಜಿಟಲ್ ದುನಿಯಾದಲ್ಲಿ ಎಲ್ಲವು ಡಿಜಿಟಲೀಕರಣಗೊಂಡಿದೆ. ಮನೆಯಲ್ಲಿ ಬಳಸುವ TV ಗಳು ಕೂಡ ವಿಭಿನ್ನವಾಗಿದೆ. ಇತ್ತೀಚಿಗೆ ಪರಿಚಯವಾಗುವ ಸ್ಮಾರ್ಟ್ ಟಿವಿಗಳಂತೂ ಹೆಚ್ಚು ಫೀಚರ್ ನೊಂದಿಗೆ ಆಕರ್ಷಕವಾಗಿ ಕಾಣುತ್ತವೆ.

ಸದ್ಯ ಸ್ಮಾರ್ಟ್ TV ಖರೀದಿಗೆ Amazon ನಲ್ಲಿ ಬಂಪರ್ ಆಫರ್ ಲಭ್ಯವಾಗಿದೆ. ಅಮೆಜಾನ್ ಸೇಲ್ ನಲ್ಲಿ ನೀವು ಶೇ. 60 ರಷ್ಟು ರಿಯಾಯಿತಿಯೊಂದಿಗೆ ಸ್ಮಾರ್ಟ್ ಟಿವಿಗಳನ್ನು ಖರೀದಿಸಬಹುದು. ನೀವು ನಿಮ್ಮ ಮನೆಗೆ ಹೊಸ ಸ್ಮಾರ್ಟ್ TV ಖರೀದಿಸುವ ಪ್ಲಾನ್ ಹಾಕಿಕೊಂಡಿದ್ದರೆ ಇಂದೇ ಅಮೆಜಾನ್ ನ ಈ ಆಫರ್ ಅನ್ನು ಸದುಪಯೋಗಪಡಿಸಿಕೊಳ್ಳಿ.

TCL 4K QLED Google TV (55T6G)
Image Credit: Digit

ಶೇ. 60 ರಿಯಾಯಿತಿಯೊಂದಿಗೆ ಲಭ್ಯವಿದೆ ಈ ಎಲ್ಲ ಟಾಪ್ ಮಾಡೆಲ್ Smart TV
•TCL 4K QLED Google TV (55T6G)
ಈ 55-ಇಂಚಿನ UHD ಸ್ಮಾರ್ಟ್ ಟಿವಿಯು 56W ಸೌಂಡ್ ಔಟ್‌ ಪುಟ್‌ ನೊಂದಿಗೆ QLED 60Hz ರಿಫ್ರೆಶ್ ರೇಟ್ ಡಿಸ್‌ ಪ್ಲೇಯನ್ನು ಹೊಂದಿದೆ. 70% ರಿಯಾಯಿತಿಯಲ್ಲಿ ಲಭ್ಯವಿದೆ. ಅಂದರೆ ನೀವು ಈ ಆಫರ್‌ ನಲ್ಲಿ ಕೇವಲ 36,990 ರೂಪಾಯಿಗೆ ಈ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು.

Vu GloLED 4K Google TV (55GloLED)
Image Credit: NDTV

•Vu GloLED 4K Google TV (55GloLED)
ಈ ಸ್ಮಾರ್ಟ್ ಟಿವಿಯು 60Hz ರಿಫ್ರೆಶ್ ರೇಟ್ ಆಯ್ಕೆಯೊಂದಿಗೆ 4K ಸಾಮರ್ಥ್ಯದ LED ಡಿಸ್ಪ್ಲೇಯನ್ನು ಹೊಂದಿದೆ. ಇದು ಬೃಹತ್ 104W ಸೌಂಡ್ ಔಟ್‌ ಪುಟ್ ಅನ್ನು ಸಹ ನೀಡುತ್ತದೆ ಮತ್ತು ನೀವು ಈಗ ಈ ವಿಶೇಷ ಮಾರಾಟದಲ್ಲಿ 42 ಶೇಕಡಾ ರಿಯಾಯಿತಿಯೊಂದಿಗೆ 37,999 ರೂ. ಗಳಿಗೆ ಖರೀದಿಸಬಹುದು.

Xiaomi X Series Google TV (L55M8-A2IN)
Image Credit: Hindustantimes

•Xiaomi X Series Google TV (L55M8-A2IN)
ಈ ಸ್ಮಾರ್ಟ್ ಟಿವಿಯು 60Hz ರಿಫ್ರೆಶ್ ದರ ಮತ್ತು 30W ಸೌಂಡ್ ಔಟ್‌ ಪುಟ್‌ ನೊಂದಿಗೆ 4K ಡಾಲ್ಬಿ ವಿಷನ್-ಕಂಪ್ಲೈಂಟ್ ಡಿಸ್ಪ್ಲೇಯನ್ನು ಹೊಂದಿದೆ. ಈ ಟಿವಿಯು ಅಮೆಜಾನ್‌ ನ 37,999 ರೂ. ಗಳ ಆಫರ್ ಬೆಲೆಯಲ್ಲಿ ಸುಮಾರು 31% ರಷ್ಟು ರಿಯಾಯಿತಿಯೊಂದಿಗೆ ಲಭ್ಯವಿದೆ.

Join Nadunudi News WhatsApp Group

•Toshiba 4K QLED Google TV (55M550MP)
ಈ ಸ್ಮಾರ್ಟ್ ಟಿವಿಯು 60Hz ರಿಫ್ರೆಶ್ ರೇಟ್ ಮತ್ತು 49W ಸೌಂಡ್ ಔಟ್‌ ಪುಟ್‌ ನೊಂದಿಗೆ QLED ಡಿಸ್ಪ್ಲೇಯನ್ನು ಸಹ ಹೊಂದಿದೆ. ಈ ಸ್ಮಾರ್ಟ್ ಟಿವಿ ಖರೀದಿಯ ಮೇಲೆ ನಾಲ್ಕು ವರ್ಷಗಳ ವಾರಂಟಿಯೊಂದಿಗೆ ಬರುತ್ತದೆ. ಅಲ್ಲದೆ, ಎಲ್ಲಾ ಟಿವಿ ಖರೀದಿಗಳಲ್ಲಿ ಆಯ್ದ ಬ್ಯಾಂಕ್ ಕಾರ್ಡ್‌ ಗಳ ಮೂಲಕ ಹೆಚ್ಚುವರಿ ರಿಯಾಯಿತಿಗಳನ್ನು ಪಡೆಯಬಹುದು. ಈ ಮೂಲಕ ಈ ಸ್ಮಾರ್ಟ್ ಟಿವಿಯನ್ನು 39,990 ರೂಪಾಯಿಗಳಿಗೆ 43% ರಿಯಾಯಿತಿಯೊಂದಿಗೆ ಖರೀದಿಸಬಹುದು.

Toshiba 4K QLED Google TV (55M550MP)
Image Credit: Jagran

•Hisense 4K Google TV (55A6K)
ಈ ಸ್ಮಾರ್ಟ್ ಟಿವಿಯು HSR 120 ಮೋಡ್, UHD LED ಪರದೆ ಮತ್ತು LLM ಮತ್ತು VRR ಮೋಡ್ ಅನ್ನು ಹೊಂದಿದ್ದು, 24W ಸೌಂಡ್ ಔಟ್‌ ಪುಟ್ ಆಯ್ಕೆಯನ್ನು ಹೊಂದಿದೆ. ಈ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿರುವ ಈ ಟಿವಿಯನ್ನು 46% ರಿಯಾಯಿತಿಯೊಂದಿಗೆ ಅಂದರೆ ರೂ. 34,990 ನಲ್ಲಿ ಖರೀದಿಸಬಹುದು.

Hisense 4K Google TV (55A6K)
Image Credit: Pcmag

Join Nadunudi News WhatsApp Group