Smart Watch: ಸ್ಮಾರ್ಟ್ ವಾಚ್ ಖರೀದಿಸುವವರಿಗೆ ಸಂಕ್ರಾಂತಿ ಹಬ್ಬದ ಬಂಪರ್ ಆಫರ್, ಆಫರ ಬೆಲೆಗೆ ಬುಕ್ ಮಾಡಿ

ಸ್ಮಾರ್ಟ್ ವಾಚ್ ಮೇಲೆ ಅಮೆಜಾನ್ ನಲ್ಲಿ ಬಂಪರ್ ಆಫರ್, ಕಡಿಮೆ ಬೆಲೆಗೆ ಖರೀದಿಸಿ ವಾಚ್

Smart Watch Offer On Amazon: ದೇಶದಲ್ಲಿ ವರ್ಷದ ಮೊದಲ ಅತಿದೊಡ್ಡ ಅಮೆಜಾನ್ ಸೇಲ್ (Amazon Great Republic Day Sale 2024) ಈಗಾಗಲೇ ಆರಂಭ ಆಗಿದ್ದು, ಈ ಸೇಲ್ 13ನೇ ಜನವರಿ 2024 ರಿಂದ 18ನೇ ಜನವರಿ 2024 ವರೆಗೆ ನಡೆಯಲಿದೆ. ಈ ಅಮೆಜಾನ್ ರಿಪ್ಲಬ್ಲಿಕ್ ಡೇ ಮಾರಾಟದಲ್ಲಿ ಲೇಟೆಸ್ಟ್ ಸ್ಮಾರ್ಟ್‌ವಾಚ್‌ಗಳ ( Smart Watches ) ಮೇಲೆ 80% ವರೆಗಿನ ಭಾರಿ ಆಫರ್ ಮತ್ತು ಡೀಲ್‌ಗಳನ್ನು ಬಾಚಿಕೊಳ್ಳಲು ಉತ್ತಮ ಅವಕಾಶವನ್ನು ನೀವು ಪಡೆಯಬಹುದು. ಇದರಲ್ಲಿ Titan, Noise, Amazfit, CrossBeats ಮತ್ತು Fire-Boltt ನಂತಹ ಬ್ರಾಂಡೆಡ್ ಸ್ಮಾರ್ಟ್ ವಾಚ್‌ಗಳನ್ನು ಖರೀದಿ ಮಾಡಬಹುದಾಗಿದೆ.

CrossBeats Nexus 2.01 Smart Watch
Image Credit: Digit

ರಿಯಾಯಿತಿಯಲ್ಲಿ ಸ್ಮಾರ್ಟ್ ವಾಚ್ ಗಳನ್ನೂ ಖರೀದಿ ಮಾಡಿ

ಅಮೆಜಾನ್ ಪಟ್ಟಿಯಲ್ಲಿ ನಾವು ಸುಮಾರು 5000 ರೂಗಳೊಳಗೆ ಬರುವ ಮತ್ತು ಈಗಾಗಲೇ ಹೆಚ್ಚು ಜನರು ಖರೀದಿಸಿರುವ ಸ್ಮಾರ್ಟ್ ವಾಚ್‌ಗಳನ್ನು (Smart Watches) ಪಟ್ಟಿ ಮಾಡಲಾಗಿದೆ. ಗ್ರಾಹಕರು SBI ಕಾರ್ಡ್ ಕ್ರೆಡಿಟ್ ಕಾರ್ಡ್ ಮತ್ತು EMI ವಹಿವಾಟುಗಳ ಮೇಲೆ 3,000 ರೂ ಗಳ ವರೆಗೆ 10% ತ್ವರಿತ ರಿಯಾಯಿತಿಯನ್ನು ಸಹ ಪಡೆಯುವ ಅವಕಾಶವಗಳಿವೆ. ಅಲ್ಲದೆ ಪಟ್ಟಿ ಮಾಡಲಾಗಿರುವ ಬ್ಯಾಂಕ್ ಕಾರ್ಡ್‌ಗಳ ಮೇಲೆ No Cost EMI ಸೌಲಭ್ಯದೊಂದಿಗೆ ಉತ್ತಮ ವಿನಿಮಯ ಕೊಡುಗೆಗಳು, ಕೂಪನ್‌ಗಳು ಮತ್ತು ಕ್ಯಾಶ್‌ಬ್ಯಾಕ್ ಡೀಲ್‌ಗಳು ಸಹ ಲಭ್ಯವಿದೆ.

CrossBeats Nexus 2.01 Smart Watch

ಕ್ರಾಸ್ ಬೀಟ್ಸ್ ಕಂಪನಿಯ ಈ ಲೇಟೆಸ್ಟ್ ಸ್ಮಾರ್ಟ್ ವಾಚ್‌ ಇದು AMOLED ಡಿಸ್ಪ್ಲೇಯಲ್ಲಿ Dynamic Island ಫೀಚರ್ ಕಾಣಲು ಸಾಧ್ಯವಿದೆ. ಈ ವಾಚ್ AI Health Tracker ಜೊತೆಗೆ ಇದರಲ್ಲಿ ChatGPT ಸಹ ಲಭ್ಯವಾಗಲಿದೆ. ಇದರ ಸಾಮಾನ್ಯ MRP ಬೆಲೆ ನೋಡುವುದಾದರೆ 11,999 ರೂಗಳಾಗಿವೆ ಆದರೆ ಅಮೆಜಾನ್ ರಿಪಬ್ಲಿಕ್ ಡೇ ಮಾರಾಟದಲ್ಲಿ ಇದನ್ನು ಕೇವಲ ₹4,499 ರೂಗಳಿಗೆ ನೀವು Buy Now ಮೇಲೆ ಕ್ಲಿಕ್ ಮಾಡಿ ಇಂದೆ ಖರೀದಿಸಬಹುದು.

Join Nadunudi News WhatsApp Group

Noise ColorFit Ultra 3 Bluetooth Calling Smart Watch
Image Credit: Amazon

Noise ColorFit Ultra 3 Bluetooth Calling Smart Watch

ನೋಯಿಸ್ ಕಂಪನಿಯ ಬೆಸ್ಟ್ ಬಜೆಟ್ ಒಳಗೆ ಲೇಟೆಸ್ಟ್ ಫೀಚರ್ಗಳನ್ನು ಹೊಂದಿರುವ Noise ColorFit Ultra 3 Bluetooth Calling ಸ್ಮಾರ್ಟ್ ವಾಚ್‌ ಹೈಲೈಟ್ ಅಂದ್ರೆ ಇದರ AMOLED ಡಿಸ್ಪ್ಲೇ ಮತ್ತು 7 ದಿನಗಳ ಬ್ಯಾಟರಿ ಲೈಫ್ ಅನ್ನು ಈ ವಾಚ್ ಒಳಗೊಂಡಿದೆ. ಇದರ ಸಾಮಾನ್ಯ MRP ಬೆಲೆ ನೋಡುವುದಾದರೆ 7,999 ರೂಗಳಾಗಿವೆ ಆದರೆ ಅಮೆಜಾನ್ ರಿಪಬ್ಲಿಕ್ ಡೇ ಮಾರಾಟದಲ್ಲಿ ಇದನ್ನು ಕೇವಲ ₹2,499 ರೂಗಳಿಗೆ ನೀವು Buy Now ಮೇಲೆ ಕ್ಲಿಕ್ ಮಾಡಿ ಇಂದೆ ಖರೀದಿಸಬಹುದು.

Titan Smart 3 Premium Smart Watches
Image Credit: Moneycontrol

Titan Smart 3 Premium Smart Watches

ಜನಪ್ರಿಯ ಮತ್ತು ಹೆಚ್ಚು ಭರವಸೆಯ ಬ್ರಾಂಡ್ ಟೈಟನ್ Smart 3 Premium ಆಗಿದ್ದು ಈಗ ಕಂಪನಿ ಸ್ಮಾರ್ಟ್ ವಾಚ್ ವಯಲದಲ್ಲೂ ಭಾರಿ ಸದ್ದು ಮಾಡುತ್ತಿದೆ. ಈ ವಾಚ್ Super AMOLED ಡಿಸ್ಪ್ಲೇಯೊಂದಿಗೆ 7 ದಿನಗಳ ಬ್ಯಾಟರಿ ಲೈಫ್ ಮತ್ತು 110+ ಕ್ಕೂ ಅಧಿಕ Sports Modes ಹೊಂದಿದ್ದು ಸುಮಾರು 200+ ಕ್ಕೂ ಅಧಿಕ ವಾಚ್ ಫೇಸ್ ಹೊಂದಿದೆ. ಇದರ ಸಾಮಾನ್ಯ MRP ಬೆಲೆ ನೋಡುವುದಾದರೆ 11,995 ರೂ ಗಳಾಗಿವೆ ಆದರೆ ಅಮೆಜಾನ್ ರಿಪಬ್ಲಿಕ್ ಡೇ ಮಾರಾಟದಲ್ಲಿ ಇದನ್ನು ಕೇವಲ ₹4,995 ರೂ ಗಳಿಗೆ ನೀವು Buy Now ಮೇಲೆ ಕ್ಲಿಕ್ ಮಾಡಿ ಇಂದೆ ಖರೀದಿಸಬಹುದು.

Fitshot Junior Kids Smart Watch with GPS Location Tracking
Image Credit: Kidsstoppress

Fitshot Junior Kids Smart Watch with GPS Location Tracking

ಈ ಸ್ಮಾರ್ಟ್ ವಾಚ್ 4G ಆಡಿಯೋ ವಿಡಿಯೋದೊಂದಿಗೆ 7 ಗೇಮ್ಸ್ ಮತ್ತು ಹೆಲ್ತ್ ಟ್ರ್ಯಾಕರ್ ಮತ್ತು ಲೈವ್ GPS ಲೊಕೇಶನ್ ಫೀಚರ್ ಸಪೋರ್ಟ್ ಮಾಡುತ್ತದೆ. ಇದರ ಸಾಮಾನ್ಯ MRP ಬೆಲೆ ನೋಡುವುದಾದರೆ 9,990 ರೂ ಗಳಾಗಿವೆ ಆದರೆ ಅಮೆಜಾನ್ ರಿಪಬ್ಲಿಕ್ ಡೇ ಮಾರಾಟದಲ್ಲಿ ಇದನ್ನು ಕೇವಲ ₹4,999 ರೂ ಗಳಿಗೆ ನೀವು Buy Now ಮೇಲೆ ಕ್ಲಿಕ್ ಮಾಡಿ ಇಂದೆ ಖರೀದಿಸಬಹುದು.

Amazfit Zepp E Stylish Square Smart Watches
Image Credit: Notebookcheck

Amazfit Zepp E Stylish Square Smart Watches

ಜನಪ್ರಿಯ ಬ್ರಾಂಡ್ ಅಮೇಜ್‌ಫಿಟ್‌ ತನ್ನ ಲೇಟೆಸ್ಟ್ Amazfit Zepp E Stylish Square ಸ್ಮಾರ್ಟ್ ವಾಚ್‌ನ ಡಿಸ್ಪ್ಲೇಯಲ್ಲಿ 3D ಕರ್ವ್ ಬೆಝೆಲ್ ಲೆಸ್ ಗ್ಲಾಸ್‌ನೊಂದಿಗೆ ಸ್ಟೈಲಿಶ್ ಡಿಸೈನಿಂಗ್ ಹೊಂದಿದ್ದು ಅಲ್ಟ್ರಾ ಸ್ಲಿಮ್ ಮೆಟಲ್ ಬಾಡಿಯನ್ನು ಇದು ಹೊಂದಿದೆ. ಇದರ ಸಾಮಾನ್ಯ MRP ಬೆಲೆ ನೋಡುವುದಾದರೆ 12,999 ರೂ ಗಳಾಗಿವೆ ಆದರೆ ಅಮೆಜಾನ್ ರಿಪಬ್ಲಿಕ್ ಡೇ ಮಾರಾಟದಲ್ಲಿ ಇದನ್ನು ಕೇವಲ ₹ ₹4,999 ರೂ ಗಳಿಗೆ ನೀವು Buy Now ಮೇಲೆ ಕ್ಲಿಕ್ ಮಾಡಿ ಇಂದೆ ಖರೀದಿಸಬಹುದು.

Join Nadunudi News WhatsApp Group