Solar Eclipse: ಏಪ್ರಿಲ್ 20 ಸೂರ್ಯಗ್ರಹಣ, ಗ್ರಹಣದಿಂದ ಈ ರಾಶಿಯವರ ಅದೃಷ್ಟ ಬದಲಾಗಲಿದೆ.

ಏಪ್ರಿಲ್ 20 ರ ಸೂರ್ಯ ಗ್ರಹಣದ ನಂತರ ಈ ರಾಶಿಯವರ ಅದೃಷ್ಟ ಬದಲಾಗಲಿದೆ.

Aprl 20 Solar Eclipse: ಪ್ರತಿ ವರ್ಷವೂ ಸೂರ್ಯ ಗ್ರಹಣ (Soorya Grahana) ಘೋಚರವಾಗುತ್ತದೆ. ಸೂರ್ಯ ಗ್ರಹಣದ ಪ್ರಭಾವ ತುಂಬಾ ಭಯಾನಕವಾಗಿರುತ್ತದೆ. ಇನ್ನು ಈ ವರ್ಷದ ಸೂರ್ಯ ಗ್ರಹಣದ ಬಗ್ಗೆ ಮಾಹಿತಿ ತಿಳಿದುಬಂದಿದೆ. ಈ ಬಾರಿಯ ಸೂರ್ಯ ಗ್ರಹಣದಿಂದ ಯಾವ ಯಾವ ರಾಶಿಗೆ ನಷ್ಟ ಉಂಟಾಗುತ್ತದೆ ಹಾಗೂ ಯಾವ ರಾಶಿಗೆ ಲಾಭ ಉಂಟಾಗುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Solar Eclipse 2023
Image Source: Kannada Hindusthan Times

ಏಪ್ರಿಲ್ 20 ರಂದು ವರ್ಷದ ಮೊದಲ ಸೂರ್ಯಗ್ರಹಣ
ಈ ವರ್ಷದ ಮೊದಲ ಸೂರ್ಯಗ್ರಹಣ ಈ ತಿಂಗಳಿನಲ್ಲಿ ಗೋಚರಿಸಲಿದೆ. ಏಪ್ರಿಲ್ 20 ರಂದು ಈ ವರ್ಷದ ಸೂರ್ಯ ಗ್ರಹಣ ಗೋಚರಿಸಲಿದೆ. ಆದರೆ ಭಾರತದಲ್ಲಿ ಸೂರ್ಯಗ್ರಹಣವು ಗೋಚರಿಸುವುದಿಲ್ಲ. ಸೂರ್ಯಗ್ರಹಣ ಗೋಚರಿಸದಿದ್ದರು ಕೂಡ ಗ್ರಹಣದ ಪ್ರಭಾವ ಸ್ವಲ್ಪ ಮಟ್ಟಿಗೆ ಭಾರತದ ಮೇಲೆ ಬೀಳಲಿದೆ.

Solar Eclipse 2023
Image Source; Times Of India

ಈ ಬಾರಿಯ ಸೂರ್ಯ ಗ್ರಹಣ ಕೆಲವು ರಾಶಿಯವರಿಗೆ ಲಾಭದಾಯಕವಾಗಿದೆ
*ಕರ್ಕಾಟಕ ರಾಶಿ ಅವರಿಗೆ ಈ ಬಾರಿಯ ಸೂರ್ಯ ಗ್ರಹಣ ಬಹಳ ಲಾಭದಾಯಕವಾಗಿದೆ. ವೃತ್ತಿಯಲ್ಲಿ ಯಶಸ್ಸು, ಆರ್ಥಿಕ ಪ್ರಗತಿಯ ಜೊತೆಗೆ ಕುಟುಂಬದ ಬೆಂಬಲ ಸಿಗಲಿದೆ. ಸ್ನೇಹಿತರ ಜೊತೆ ಉತ್ತಮ ಬಾಂದವ್ಯ ಬೆಳೆಯಲಿದೆ ಹಾಗೆಯೆ ಪ್ರವಾಸಕ್ಕೆ ಕೂಡ ಹೋಗಬಹುದಾಗಿದೆ.

*ಧನು ರಾಶಿ ಅವರಿಗೆ ಈ ಬಾರಿಯ ಸೂರ್ಯ ಗ್ರಹಣ ವ್ಯಾಪಾರದಲ್ಲಿ ಲಾಭವನ್ನು ತರಲಿದೆ. ಉದ್ಯೋಗದಲ್ಲಿದ್ದವರಿಗೆ ಬಡ್ತಿ ಸಿಗಲಿದೆ. ವೃತ್ತಿಯಲ್ಲಿ ಯಶಸ್ಸು, ಆರ್ಥಿಕ ಪ್ರಗತಿಯ ಜೊತೆಗೆ ಸಂಗಾತಿಯ ಬೆಂಬಲ ಸಿಗಲಿದೆ.

*ಇನ್ನು ಕುಂಭ ರಾಶಿ ಅವರು ತೀರ್ಥಯಾತ್ರೆಗೆ ಹೋಗುವ ಅವಕಾಶವನ್ನು ಪಡೆಯುತ್ತೀರಿ. ದೈಹಿಕ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ.

Join Nadunudi News WhatsApp Group

*ಮೇಷ ರಾಶಿ ಅವರಿಗೆ ಈ ಬಾರಿಯ ಸೂರ್ಯ ಗ್ರಹಣ ಬಾರಿ ಶುಭದಾಯಕವಾಗಿದೆ. ಆರೋಗ್ಯ ಹಾಗೂ ಸಂಪತ್ತಿನಲ್ಲಿ ಪ್ರಗತಿ ಹೊಂದಬಹುದು.

*ಮಿಥುನ ರಾಶಿ ಅವರು ಧಾರ್ಮಿಕ ಮತ್ತು ಸಾಮಾಜಿಕ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು. ಹಣ ಸಿಗುವ ಅವಕಾಶವಿದೆ. ಕೌಟುಂಬಿಕ ವಾತಾವರಣ ಉತ್ತಮವಾಗಲಿದೆ.

Solar Eclipse 2023
Image Source: India Today

Join Nadunudi News WhatsApp Group