Sonalika Ev Tractor: ವಾಗನರ್ ಕಾರ್ ಬೆಲೆಯಲ್ಲಿ ಈಗ ಖರೀದಿಸಿ ಎಲೆಕ್ಟ್ರಿಕ್ ಟ್ರ್ಯಾಕ್ಟರ್, 8 ಘಂಟೆ ಬ್ಯಾಟರಿ ಬ್ಯಾಕ್ ಅಪ್

ಮಾರುಕಟ್ಟೆಯಲ್ಲಿ ರೈತರಿಗಾಗಿ ಬಿಡುಗಡೆಯಾಗಿದೆ ರೈತಸ್ನೇಹಿ Electric Tractor

Sonalika Electric Tractor: ಸದ್ಯ ಮಾರುಕಟ್ಟೆಯಲ್ಲಿ Electric ವಾಹನಗಳು ಹೆಚ್ಚಾಗಿ ಪರಿಚಯವಾಗುತ್ತಿದೆ. Electric Car ಗಳು, ಬೈಕ್ ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಬೇಡಿಕೆಯಿದೆ ಎಂದರೆ ತಪ್ಪಾಗಲ್ಲ.

ಇದೀಗ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ರೂಪಾಂತರದಲ್ಲಿ tractor ಒಂದು ಬಿಡುಗಡೆಯಾಗಿದೆ. ಡೀಸೆಲ್ ಮತ್ತು ಪೆಟ್ರೋಲ್ ಅಗತ್ಯವನ್ನು ಕಡಿಮೆ ಮಾಡಲು ಇದೀಗ ಹೊಸ ಮಾದರಿಯಲ್ಲಿ tractor ಬಿಡುಗಡೆಯಾಗಿದೆ. ಇದೀಗ ಮಾರುಕಟ್ಟೆಯಲ್ಲಿ ನೂತನ ಮಾದರಿಯ tractor ಬಿಡುಗಡೆಗೊಂಡು ಸಂಚಲನ ಮೂಡಿಸಿದೆ. 

Sonalika Electric Tractor
Image Credit: Tractorjunction

ಮಾರುಕಟ್ಟೆಯಲ್ಲಿ ರೈತರಿಗಾಗಿ ಬಿಡುಗಡೆಯಾಗಿದೆ ರೈತಸ್ನೇಹಿ Electric Tractor
Tractor ಗಳು ಮುಖ್ಯವಾಗಿ ರೈತಸ್ನೇಹಿಯಾಗಿದೆ. ಸೋನಾಲಿಕಾ ಕಂಪನಿಯು ಯಾವಾಗಲೂ ಉತ್ತಮ ವೈಶಿಷ್ಟ್ಯಗಳು, ಗುಣಮಟ್ಟ ಮತ್ತು ಕಡಿಮೆ ಬೆಲೆಗಳೊಂದಿಗೆ ಟ್ರಾಕ್ಟರ್‌ಗಳನ್ನು ಒದಗಿಸುತ್ತದೆ, ಇದು ಪ್ರತಿಯೊಬ್ಬರ ಬಜೆಟ್‌ಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಸದ್ಯ ಇಂಟರ್ನ್ಯಾಷನಲ್ ಟ್ರಾಕ್ಟರ್ಸ್ ಲಿಮಿಟೆಡ್ ಒಡೆತನದ ಸೋನಾಲಿಕಾ ಟ್ರಾಕ್ಟರ್ಸ್ Sonalika Electric Tractor ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

Sonalika Electric Tractor Price
Image Credit: Economic Times

Sonalika Electric Tractor price
Sonalika SV ಟ್ರ್ಯಾಕ್ಟರ್‌ ಅನ್ನು ಕೇವಲ ಕೇವಲ 4 ಗಂಟೆಗಳಲ್ಲಿ ಚಾರ್ಜ್ ಮಾಡಬಹುದಾದ ವೇಗದ ಚಾರ್ಜಿಂಗ್ ಆಯ್ಕೆಯನ್ನು ಕಂಪನಿಯು ನೀಡುತ್ತದೆ. ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್‌ಗಳಿಗೆ ಹೋಲಿಸಿದರೆ ಇದು ಪರಿಸರ ಸ್ನೇಹಿ ಮತ್ತು ಆರ್ಥಿಕವಾಗಿದೆ.

ಜರ್ಮನ್ ವಿನ್ಯಾಸ ಎಟ್ರಾಕ್ ಮೋಟಾರ್ ಹೆಚ್ಚಿನ ಶಕ್ತಿ ಸಾಂದ್ರತೆ ಮತ್ತು ಗರಿಷ್ಠ ಟಾರ್ಕ್ ಅನ್ನು 24.93 kmph ಮತ್ತು 8 ಗಂಟೆಗಳ ಬ್ಯಾಟರಿ ಬ್ಯಾಕಪ್‌ ನೊಂದಿಗೆ ನೀಡುತ್ತದೆ. Sonalika Electric Tractor 5 ವರ್ಷಗಳ ವಾರಂಟಿಯನ್ನು ನೀಡುತ್ತದೆ. ರೈತರಿಗೆ ಈ ಎಲೆಕ್ಟ್ರಿಕ್ ಟ್ರಾಕ್ಟರ್ ಅತಿ ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಮಾರುಕಟ್ಟೆಯಲ್ಲಿ Sonalika Electric Tractor ರೈತರಿಗೆ 5.91 ರಿಂದ 6.22 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ.

Join Nadunudi News WhatsApp Group

Join Nadunudi News WhatsApp Group