ಸದಾ ರೀಲ್ಸ್ ಮಾಡುವ ಸೋನು ಗೌಡ ಅವರ ಒಂದು ತಿಂಗಳ ಆದಾಯ ಎಷ್ಟು ಗೊತ್ತಾ, ಯಾವ ನಟಿಗೂ ಕಡಿಮೆ ಇಲ್ಲ ನೋಡಿ.

ಕೆಲವು ಸೆಲೆಬ್ರಟಿಗಳು ತಮ್ಮ ಸಿನಿಮಾ ಅಥವಾ ನಟನೆಯಿಂದ ಫೇಮಸ್ ಆಗದೆ ಇರಬಹುದು, ಆದರೆ ಸಾಮಾಜಿಕ ಜಾಲತಾಣದಲ್ಲಿ ಸಕತ್ ಫೇಮಸ್ ಆಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಸಾಮಾಜಿಕ ಜಾಲತಾಣದ ಕೆಲವು ಟ್ರೊಲ್ ಪೇಜ್ ಗಳ ಕಾರಣ ಹಲವು ನಟಿಯರು ಈಗ ಫೇಮಸ್ ಆಗಿದ್ದಾರೆ ಎಂದು ಹೇಳಬಹುದು. ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಕತ್ ಫೇಮಸ್ ಆದ ನಟಿಯರಲ್ಲಿ ನಟಿ ಸೋನು ಶ್ರೀನಿವಾಸ್ ಗೌಡ ಕೂಡ ಒಬ್ಬರು ಎಂದು ಹೇಳಬಹುದು. ಹೌದು ಇನ್ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ಮೂಲಕ ಫೇಮಸ್ ಆದ ನಟಿಯರಲ್ಲಿ ನಟಿ ಸೋನು ಶ್ರೀನಿವಾಸ್ ಗೌಡ ಕೂಡ ಒಬ್ಬರು ಎಂದು ಹೇಳಬಹುದು. ಹೌದು ಸೋನು ಶ್ರೀನಿವಾಸ್ ಗೌಡ ವಿಡಿಯೋ ಸಾಮಾನ್ಯವಾಗಿ ಹೆಚ್ಚಿನ ಜನರು ನೋಡಿರುತ್ತಾರೆ.

ಹೌದು ಕೆಲವು ಟ್ರೊಲ್ ಪೇಜ್ ಅವರು ಈ ನಟಿಯನ್ನ ಹಿಗ್ಗಾಮುಗ್ಗಾ ತರಾಟೆಗೆ ಕೂಡ ತೆಗೆದುಕೊಂಡಿದ್ದು ಇದೆ ಎಂದು ಹೇಳಬಹುದು. ಇನ್ನು ಅದೆಷ್ಟೋ ಜನರ ತಲೆಯಲ್ಲಿ ಓದುತ್ತಿರುವ ಪ್ರಶ್ನೆ ಏನು ಅಂದರೆ, ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಳ್ಳದ ನಟಿ ಸೋನು ಶ್ರೀನಿವಾಸ್ ಗೌಡ ಅವರು ಇಸ್ಟಾಗ್ರಾಮ್ ಮತ್ತು ಫೇಸ್ ಬುಕ್ ನಲ್ಲಿ ಪದೇಪದೇ ವಿಡಿಯೋ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ ಮತ್ತು ಇವರಿಗೆ ಹಣ ಎಲ್ಲಿಂದ ಬರುತ್ತದೆ ಅನ್ನುವುದು ಆಗಿದೆ. ಹೌದು ಸದಾ ರೀಲ್ಸ್ ಮಾಡುವ ಸೋನು ಶ್ರೀನಿವಾಸ್ ಗೌಡ ಅವರಿಗೆ ರೀಲ್ಸ್ ಮಾಡುವುದರಿಂದ ಎಷ್ಟು ಆದಾಯ ಬರುತ್ತದೆ ಅನ್ನುವ ಪ್ರಶ್ನೆ ಹಲವು ಜನರಲ್ಲಿ ಇದೆ. ಹಾಗಾದರೆ ನಟಿ ಸೋನು ಶ್ರೀನಿವಾಸ್ ಗೌಡ ಅವರಿಗೆ ರೀಲ್ಸ್ ಮಾಡುವುದರಿಂದ ಎಷ್ಟು ಲಾಭ ಬರುತ್ತದೆ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ.

sonu srinivas gowda reels

ಹೌದು ಮೊದಮೊದಲು ಟಿಕ್ ಟಾಕ್ ಮಾಡುತ್ತಿದ್ದ ಸೋನು ಶ್ರೀನಿವಾಸ್ ಗೌಡ ಅವರು ಟಿಕ್ ಟಾಕ್ ಬ್ಯಾನ್ ಆದನಂತರ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುವುದರ ಮೂಲಕ ಲಕ್ಷಣತರಾ ಅಭಿಮಾನಿಗಳನ್ನ ಗಳಿಸಿಕೊಂಡರು ಎಂದು ಹೇಳಬಹುದು. ರೀಲ್ಸ್ ಮಾಡುವುದರ ಮೂಲಕ ಲಕ್ಷತಾರ ರೂಪಾಯಿ ಆದಾಯ ಮಾಡುವವರಲ್ಲಿ ನಟಿ ಸೋನು ಶ್ರೀನಿವಾಸ್ ಗೌಡ ಕೂಡ ಒಬ್ಬರು. ಇನ್ನು ಬರಿ ರೀಲ್ಸ್ ಮಾಡುವುದು ಮಾತ್ರವಲ್ಲದೆ ಕೆಲವು ಕಿರು ಚಿತ್ರಗಳು ಮತ್ತು ಕೆಲವು ಸಣ್ಣ ಜಾಹಿರಾತಿನಲ್ಲಿ ಕೂಡ ನಟಿ ಸೋನು ಶ್ರೀನಿವಾಸ್ ಗೌಡ ಅವರು ಕಾಣಿಸಿಕೊಳ್ಳುತ್ತಾರೆ.

ಇನ್ನು ಮೂಲಗಳಿಂದ ತಿಳಿದಿರುವ ಮಾಹಿತಿಯ ಪ್ರಕಾರ ನಟಿ ಸೋನು ಶ್ರೀನಿವಾಸ್ ಗೌಡ ಅವರು ರೀಲ್ಸ್ ಮಾಡುವುದರ ಮೂಲಕ ಮತ್ತು ಕೆಲವು ಜಾಹಿರಾತು ಮತ್ತು ಕಿರು ಚಿತ್ರಗಳಲ್ಲಿ ನಟನೆಯನ್ನ ಮಾಡುವುದರ ಮೂಲಕ ತಿಂಗಳಿಗೆ 1.5 ನಿಂದ 2 ಲಕ್ಷ ರೂಪಾಯಿ ದುಡಿಯುತ್ತಾರಂತೆ. ರೀಲ್ಸ್ ಮಾಡುವುದು ಮತ್ತು ಕಿರುಚಿತ್ರಗಳಲ್ಲಿ ನಟನೆ ಮಾಡುವ ನಟಿ ಸೋನು ಶ್ರೀನಿವಾಸ್ ಗೌಡ ಅವರನ್ನ ಕೆಲವು ಟ್ರೊಲ್ ಪೇಜಿನವರು ಎಷ್ಟೇ ಟ್ರೊಲ್ ಮಾಡಿದರು ಕೂಡ ತಲೆಬಿಸಿ ಮಾಡಿಕೊಳ್ಳದ ಸೋನು ಶ್ರೀನಿವಾಸ್ ಗೌಡ ಅವರು ಇದರಿಂದ ಲಕ್ಷ ಲಕ್ಷ ಹಣವನ್ನ ಸಂಪಾಧನೆ ಮಾಡುತ್ತಿದ್ದಾರೆ ಎಂದು ಹೇಳಬಹುದು. ಸ್ನೇಹಿತರೆ ಸೋನು ಶ್ರೀನಿವಾಸ್ ಗೌಡ ಅವರ ತಿಂಗಳ ಆದಾಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ತಿಳಿಸಿ.

Join Nadunudi News WhatsApp Group

sonu srinivas gowda reels

Join Nadunudi News WhatsApp Group