ಖ್ಯಾತ ನಟಿ ಸೌಂದರ್ಯ ಗಂಡ ಎರಡನೆಯ ಮದುವೆಯಾದ ಹುಡುಗಿ ಯಾರು ಗೊತ್ತಾ, ಯಾರು ನೋಡಿ.

ದೇಶದ ಖ್ಯಾತ ನಟಿ ಸೌಂದರ್ಯ ಅವರ ನೆನಪು ಎಲ್ಲರಿಗೂ ಇದ್ದೆ ಇರುತ್ತದೆ. ಕನ್ನಡ ಸೇರಿದಂತೆ ದೇಶದ ಬೇರೆಬೇರೆ ಭಾಷೆಯಲ್ಲಿ ನಟನೆಯನ್ನ ಮಾಡಿದ ನಟಿ ಸೌಂದರ್ಯ ಅವರಿಗೆ ಈಗಲೂ ಕೂಡ ಅಭಿಮಾನಿಗಳು ಇದ್ದಾರೆ ಎಂದು ಹೇಳಬಹುದು. ಕನ್ನಡದ ಖ್ಯಾತ ನಟರಾದ ವಿಷ್ಣುವರ್ಧನ್, ರವಿಚಂದ್ರನ್, ರಮೇಶ್ ಸೇರಿದಂತೆ ಹಲವು ನಾಯಕರ ಜೊತೆ ನಟನೆಯನ್ನ ಮಾಡಿದ ನಟಿ ಸೌಂದರ್ಯ ಅವರು ಹಿಂದಿ ಭಾಷೆಯಲ್ಲಿ ಕೂಡ ನಟನೆಯನ್ನ ಮಾಡಿದರೆ. ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ನಲ್ಲಿ ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿದ ನಟಿ ಸೌಂದರ್ಯ ಅವರು ಹೆಲಿಕಾಪ್ಟರ್ ದುರಂತದಲ್ಲಿ ತಮ್ಮ ಪ್ರಾಣವನ್ನ ಕಳೆದುಕೊಂಡರು. ಅಂದು ಸೌಂದರ್ಯ ಅವರು ಅಗಲಿದ ಇಡೀ ದೇಶವೇ ಕಣ್ಣೀರು ಹಾಕಿತ್ತು.

ಇನ್ನು ಅದೆಷ್ಟೋ ಜನರ ತಲೆಯಲ್ಲಿ ಇರುವ ಒಂದು ಪ್ರಶ್ನೆ ಏನು ಅಂದರೆ ನಟಿ ಸೌಂದರ್ಯ ಅವರ ಗಂಡ ಇನ್ನೊಂದು ಈಗ ಹೇಗಿದ್ದಾರೆ ಮತ್ತು ಅವರು ಮದುವೆಯಾದ ಇನ್ನೊಂದು ಹುಡುಗಿ ಯಾರು ಅನ್ನುವುದು ಆಗಿದೆ. ಹಾಗಾದರೆ ನಟಿ ಸೌಂದರ್ಯ ಅವರ ಗಂಡ ಈಗ ಎಲ್ಲಿದ್ದಾರೆ ಮತ್ತು ಅವರು ಮದುವೆಯಾಗಿರುವ ಆ ಹುಡುಗಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಇಲ್ಲಿದೆ ನೋಡಿ. ಹೌದು ಸ್ನೇಹಿತರೆ ನಟಿ ಅವರ ಗಂಡ ರಘು. 2004 ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಸೌಂದರ್ಯ ಸೌಂದರ್ಯದ ಸೌಂದರ್ಯವನ್ನು ಯಾರೂ ಮರೆಯಲು ಸಾಧ್ಯವಿಲ್ಲ.

Soundarya husband

ಅದಕ್ಕೂ ಮೊದಲು ಅವರು ಕಾಳಜಿಯುಳ್ಳ ಪತಿ ಜಿಎಸ್ ರಘು ಅವರನ್ನು ವಿವಾಹವಾಗಿದ್ದರು. ಸೌಂದರ್ಯಾ ಸಾವಿನ ನಂತರ ಅವರು ಕಣ್ಮರೆಯಾದರು. ಸೌಂದರ್ಯ ವಾರಾನ್ನ ಬಹಳ ಪ್ರೀತಿ ಮಾಡುತ್ತಿದ್ದ ಗಂಡ ರಘು ಸೌಂದರ್ಯ ಅವರ ಅಗಲಿಕೆಯ ನಂತರ ಬಹಳ ಖಿನ್ನತೆಗೆ ಒಳಗಾದರು. ಇನ್ನು ಇದಾದ ಕೆಲವು ಸಮಯದ ನಂತರ ರಘು ಅವರು ಸೌಂದರ್ಯ ಅವರ ಮಾನೆಯವರಿಗೂ ಮಾಹಿತಿಯನ್ನ ನೀಡದೆ ಗೋವಾದ ಹುಡುಗಿಯನ್ನ ಮದುವೆಯನ್ನ ಮಾಡಿಕೊಂಡರು.

ಗೋವಾದ ರೆಸಾರ್ಟ್‌ನಲ್ಲಿ ರಘು ಅವರು ಮಹಿಳೆಯೊಂದಿಗೆ ಕಾಣಿಸಿಕೊಂಡಾಗ ಮತ್ತು ಹೋಟೆಲ್‌ನ ರಿಜಿಸ್ಟರ್‌ನಲ್ಲಿ ರಜಾದಿನಗಳಲ್ಲಿ ಅವರನ್ನುವಿವಾಹಿತ ದಂಪತಿಗಳು ಎಂದು ತೋರಿಸಿದಾಗ ರಹಸ್ಯವು ಈಗ ಬಹಿರಂಗವಾಗಿದೆ. ಇನ್ನು ಸೌಂದರ್ಯ ಅವರ ಆಸ್ತಿಯ ವಿಚಾರವಾಗಿ ಪತಿ ವಿರುದ್ಧ ಹಲವು ಆರೋಪಗಳು ಕೂಡ ಇದೆ ಎಂದು ಹೇಳಬಹುದು. ನಟಿ ಸೌಂದರ್ಯ ಅವರು ಬರಿ ಚಿತ್ರರಂಗ ಮಾತ್ರವಲ್ಲದೆ ರಾಜಕೀಯದಲ್ಲಿ ಬಹಳ ಸಾಧನೆಯನ್ನ ಮಾಡಿದ್ದರು ಮತ್ತು ಅವರ ಬಳಿ ಕೋಟಿಗಟ್ಟಲೆ ಆಸ್ತಿ ಕೂಡ ಇದ್ದಿದ್ದವು ಎಂದು ಹೇಳಲಾಗುತ್ತಿದೆ.

Join Nadunudi News WhatsApp Group

Soundarya husband

Join Nadunudi News WhatsApp Group