SSLC Students: ಇಂತಹ ಮಕ್ಕಳಿಗೆ ಮಾತ್ರ ಗ್ರೇಸ್ ಮಾರ್ಕ್ಸ್, SSLC ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ವಿಶೇಷ ಸೂಚನೆ.

ಉತ್ತೀರ್ಣದ ಅಂಚಿನಲ್ಲಿ ಇರುವ ಮಕ್ಕಳಿಗೆ ಮಾತ್ರ ಮೂರೂ ವಿಷಯಗಳಲ್ಲಿ ಗ್ರೇಸ್ ಮಾರ್ಕ್ಸ್ ನೀಡಲಾಗುತ್ತದೆ ಎಂದು ತಿಳಿಸಿದ ಶಿಕ್ಷಣ ಇಲಾಖೆ

SSLC Exam Grace Marks: ಇದೀಗ ಎಸ್ ಎಸ್ ಎಲ್ ಸಿ (SSLC) ವಿದ್ಯಾರ್ಥಿಗಳಿಗೆ ಹೊಸ ಸಿಹಿ ಸುದ್ದಿ ಒಂದು ಶಿಕ್ಷಣ ಇಲಾಖೆ (Education Department) ಪ್ರಕಟ ಮಾಡಿದೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ವರ್ಷಪೂರ್ತಿ ಅಧ್ಯಯನ ಮಾಡಿ 3 ಪರೀಕ್ಷೆಗಳನ್ನು ಬರೆದಿದ್ದಾರೆ.

ಇನ್ನು ಉಳಿದ ಮೂರೂ ಪರೀಕ್ಷೆಗಳು ಮುಂದಿನ ದಿನಗಳಲ್ಲಿ ನಡೆಯಲಿದ್ದು ವಿದ್ಯಾರ್ಥಿಗಳು ಕಟ್ಟುನಿಟ್ಟಾಗಿ ಅಧ್ಯಯನ ಮಾಡಲಿದ್ದಾರೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಸಂದರ್ಭದಲ್ಲಿಯೇ ಅವರಿಗೆ ಶಿಕ್ಷಣ ಇಲಾಖೆ ಸಿಹಿಸುದ್ದಿ ನೀಡಿದೆ . ಇದರಿಂದ ಸಾಕಷ್ಟು ವಿದ್ಯಾರ್ಥಿಗಳು ನಿರಾಳದಿಂದ ಇದ್ದಾರೆ ಎನ್ನಬಹುದು.

Education department has clarified which children will be given grace marks in SSLC examOpen in Google Translate
Image Credit: PTI

2022 23 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
ಎಸ್ ಎಸ್ ಎಲ್ ಸಿ ಬೋರ್ಡ್ ನಿರ್ದೇಶಕ ರಾಮಚಂದ್ರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಈ ಬಾರಿಯೂ ಸಹ ಅವರನ್ನು ಕೊರೊನಾ ಬ್ಯಾಚ್ ಎಂದು ಪರಿಗಣಿಸಿ ಅವರಿಗೆ ಶೇಕಡಾ 10 ರಷ್ಟು ಗ್ರೇಸ್ ಮಾರ್ಕ್ಸ್ ನೀಡಲಾಗುವುದು ಎಂಬುದಾಗಿ ಆದೇಶ ಹೊರಡಿಸಿದ್ದಾರೆ. ಇದರಲ್ಲಿ ಮೂರೂ ವಿಷಯಗಳಿಗೆ ಮಾತ್ರ ಗ್ರೇಸ್ ಮಾರ್ಕ್ಸ್ ನೀಡಲಾಗುತ್ತದೆ.

Only those students who have passed in all three subjects and failed in three subjects will get grace marks
Image Credit: thenewsminute

ಇಂತಹ ವಿದ್ಯಾರ್ಥಿಗಳಿಗೆ ಮಾತ್ರ ಸಿಗಲಿದೆ ಗ್ರೇಸ್ ಮಾರ್ಕ್ಸ್
ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಮೂರೂ ವಿಷಯಗಳಲ್ಲಿ ಉತ್ತೀರ್ಣರಾಗಿ ಇನ್ನು ಮೂರೂ ವಿಷಯಗಳಲ್ಲಿ ಶೇಕಡಾ 10 ರಷ್ಟು ಮಾರ್ಕ್ಸ್ ಕಡಿಮೆಯಾದರೆ ಅಂತಹ ವಿಷಯಗಳಿಗೆ ಗ್ರೇಸ್ ಮಾರ್ಕ್ಸ್ ಸಿಗಲಿದೆ. ಅಂದರೆ ಅವರಿಗೆ ಒಟ್ಟು ಮೂರೂ ವಿಷಯದಲ್ಲಿ 26 ಅಂಕಗಳನ್ನು ಹೆಚ್ಚು ನೀಡಲಾಗುತ್ತದೆ. ಪ್ರಥಮ ಭಾಷೆಯಲ್ಲಿ 10 ಅಂಕ, ಇನ್ನುಳಿದ ಭಾಷೆಗಳಲ್ಲಿ 8 ಅಂಕಗಳನ್ನು ನೀಡಲಾಗುತ್ತದೆ.

Join Nadunudi News WhatsApp Group

Join Nadunudi News WhatsApp Group