SSY Tax Saving: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತೆರಿಗೆವಿನಾಯಿತಿ ಪಡೆಯುವುದು ಹೇಗೆ…? ಈ ರೀತಿ ತೆರಿಗೆ ಉಳಿಸಿ

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತೆರೆಯಿಗೆ ವಿನಾಯಿತಿ ಪಡೆಯುವುದು ಹೇಗೆ...?

SSY Tax Saving Scheme: ಜನಸಾಮನ್ಯರಿಗೆ ಹಣದ ಉಳಿತಾಯಕ್ಕಾಗಿ ಸಾಕಷ್ಟು ಯೋಜನೆಗಳನ್ನು ಪರಿಚಯಿಸಲಾಗಿದೆ. ಇನ್ನು ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸುವ ಪೋಷಕರಿಗಾಗಿ ಕೇಂದ್ರ ಸರ್ಕಾರ ವಿಶೇಷ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಹೆಸರು Sukanya Samruddhi Yojana . ಕೇಂದ್ರದ ಈ ಯೋಜನೆಯಡಿ ಹೆಣ್ಣುಮಕ್ಕಳ ಪೋಷಕರು ತಮ್ಮ ಮಗಳ ಹೆಸರಿನಲ್ಲಿ ಹೂಡಿಕೆಯನ್ನು ಆರಂಭಿಸಬಹುದು.

ಇನ್ನು SSY ಖಾತೆಯಲ್ಲಿ Investment ಮಾಡಿದರೆ IT ಕಾಯ್ದೆ section 80 C ಅಡಿಯಲ್ಲಿ ತೆರಿಗೆ ಕಡಿತವನ್ನು ಪಡೆಯಬಹುದು. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತೆರಿಗೆ ವಿನಾಯಿತಿ ಪಡೆಯುವುದು ಹೇಗೆ ಅನ್ನುವುದರ ಬಗ್ಗೆ ನಾವೀಗ ತಿಳಿಯೋಣ.

SSY Tax Saving Scheme
Image Credit: Indiaemployerforum

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತೆರೆಯಿಗೆ ವಿನಾಯಿತಿ ಪಡೆಯುವುದು ಹೇಗೆ…?
ನೀವು SSY ಉಳಿತಾಯ ಯೋಜನೆಯಾ ಹೂಡಿಕೆಯ ಹಣದಿಂದ ಗಳಿಸಿದ ಮೊತ್ತಕ್ಕೆ ಯಾವ TAX ಕಟ್ಟುವ ಅಗತ್ಯ ಇರುವುದಿಲ್ಲ. SSY ಯೋಜನೆಯಲ್ಲಿನ ಹೂಡಿಕೆಯು ನೀವು ಹೆಚ್ಚಿನ ಲಾಭವನ್ನು ನೀಡುತ್ತದೆ. ಇನ್ನು Sukanya Samruddhi Yojana ಗೆ ಸರ್ಕಾರವು 8 .2 ಪ್ರತಿಶತದಷ್ಟು ಬಡ್ಡಿಯನ್ನು ನೀಡಲಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಮಗುವಿನ ವಯಸ್ಸು 10 ವರ್ಷವಾಗಿರಬೇಕು.

ನೀವು 15 ವರ್ಷದವರೆಗೆ ಈ ಯೋಜನೆಯಲ್ಲಿ Investment ಮಾಡಿದರೆ ನಿಮ್ಮ ಮಗುವಿಗೆ 21 ವರ್ಷವಾದಾಗ ನೀವು ಈ ಯೋಜನೆಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬಹುದು. Income tax act, 1961 ರ Section 80C ಅಡಿಯಲ್ಲಿ ನೀವು 1.5 ಲಕ್ಷ ರೂಪಾಯಿಗಳ ತೆರಿಗೆ ಕಡಿತವನ್ನು ಪಡೆಯಬಹುದು. ಇದು ಪ್ರತಿ ವರ್ಷ ಗಳಿಸುವ ಬಡ್ಡಿಯು ತೆರಿಗೆ ಮುಕ್ತವಾಗಿರುತ್ತದೆ. ಇದಲ್ಲದೆ, ಮುಕ್ತಾಯದ ಮೇಲೆ ಸ್ವೀಕರಿಸಿದ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ.

Sukanya Samriddhi Yojana Investment
Image Credit: etmoney

ಇಂದೇ ಈ ತೆರಿಗೆ ಉಳಿತಾಯ ಯೋಜನೆಗೆ ಅರ್ಜಿ ಸಲ್ಲಿಸಿ
•ನೀವು RBI , Indian Post ಅಥವಾ Bank ನ ಅಧಿಕೃತ Website ಗೆ ಹೋಗಬೇಕು.

Join Nadunudi News WhatsApp Group

•ಇಲ್ಲಿ ನೀವು Sukanya Samruddhi Yojana ಅರ್ಜಿ ನಮೂನೆಯನ್ನು Download ಮಾಡಬೇಕು.

•ಈಗ ಎಲ್ಲಾ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.

•ಇದರ ನಂತರ, Farm ಅನ್ನು Scan ಮಾಡಿ ಮತ್ತು ಅದನ್ನು Upload ಮಾಡಿ.

•Farm ಅನ್ನು Upload ಮಾಡಿದ ನಂತರ ನೀವು Document ಗಳನ್ನು Upload ಮಾಡಬೇಕಾಗುತ್ತದೆ.

•ಈ ಪ್ರಕ್ರಿಯೆ ಮುಗಿದ ಬಳಿಕ Form ಅನ್ನು ಯಶಸ್ವಿಯಾಗಿ ಸಲ್ಲಿಸಿದರೆ, ನೀವು Mail ಅಥವಾ ಮೊಬೈಲ್ ಸಂಖ್ಯೆಯಲ್ಲಿ ಎಲ್ಲಾ ಮಾಹಿತಿಯನ್ನು ಪಡೆಯುತ್ತೀರಿ.

Join Nadunudi News WhatsApp Group