SRK: ತೀವ್ರವಾಗಿ ಗಾಯಗೊಂಡ ಸೂರ್ಯಕುಮಾರ್ ಯಾದವ್, T20 ವಿಶ್ವಕಪ್ ಅಭಿಮಾನಿಗಳಿಗೆ ಬರುತ್ತಾ ಬೇಸರದ ಸುದ್ದಿ.

T20 ಪಂದ್ಯದಲ್ಲಿ ಗಂಭೀರವಾಗಿ ಗಾಯಗೊಂಡ ಸೂರ್ಯಕುಮಾರ್ ಯಾದವ್

Surya Kumar Yadav Injury: ಟೀಮ್ ಇಂಡಿಯಾದ T20I ನಾಯಕ Surya Kumar Yadav ಇದೀಗ ಸುದ್ದಿಯಾಗಿದ್ದಾರೆ. ದಕ್ಷಿಣ ಆಫ್ರಿಕಾದ ವಿರುದ್ಧ Surya Kumar Yadav ಅತ್ಯದ್ಭುತ ಶತಕ ಬಾರಿಸಿದ್ದಾರೆ. ಮೊದಲ ಎರಡು ವಿಕೆಟ್ ಪತನದ ನಂತರ ತುಂಬಾ ಬ್ಯಾಟಿಂಗ್ ಪ್ರದರ್ಶಿಸಿದ ಯಾದವ್ ಮತ್ತು ಜೈಸ್ವಾಲ್ ಅವರು ತಂಡವನ್ನ ದೊಡ್ಡ ಮೊತ್ತಕ್ಕೆ ತಂಗೆದುಕೊಂಡು ಹೋದರು ಎಂದು ಹೇಳಬಹುದು.

ಭಾರತೀಯರು Surya Kumar Yadav ಅವರ ಅತ್ಯದ್ಭುತ ಪ್ರದ್ರಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. T20 ಪಂದ್ಯದಲ್ಲಿ ಶತಕ ಭಾರಿಸಿದ Surya Kumar Yadav ಸದ್ಯ ಭಾರತೀಯ ಅಭಿಮಾನಿಗಳಲ್ಲಿ ಆತಂಕವನ್ನು ಹುಟ್ಟಿಸಿದ್ದಾರೆ.

Suryakumar Yadav Latest News
Image Credit: India Today

ತೀವ್ರವಾಗಿ ಗಾಯಗೊಂಡ ಸೂರ್ಯಕುಮಾರ್ ಯಾದವ್
ಮೊದಲ ಓವರ್‌ ನಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ ಸಿರಾಜ್ ಮೂರನೇ ಎಸೆತದಲ್ಲಿ ಮರಳಿದರು. ಓವರ್‌ ನ ಮೂರನೇ ಎಸೆತದಲ್ಲಿ ರೀಜಾ ಹೆಂಡ್ರಿಕ್ಸ್ ಮಿಡ್ ಆಫ್ ಕಡೆಗೆ ಆಡಿದರು ಮತ್ತು ಎರಡು ರನ್ ಗಳಿಸಿದರು. ಮತ್ತು ಈ ಚೆಂಡನ್ನು ನಿಲ್ಲಿಸಲು ಪ್ರಯತ್ನಿಸುವಾಗ ಸೂರ್ಯ ಅವರ ಪಾದಗಾಯವಾಯಿತು. ಗಂಭೀರವಾಗಿ ಗಾಯಗೊಂಡಿರುವ Surya Kumar Yadav ಅವರನ್ನು ಎತ್ತಿಕೊಂಡು ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು.

ತದನಂತರ ರವೀಂದ್ರ ಜಡೇಜಾ ತಂಡದ ನಾಯಕತ್ವವನ್ನು ಪಡೆದರು. ನಾಯಕ ಸೂರ್ಯಕುಮಾರ್ ಯಾದವ್ ಅವರ ಅನುಪಸ್ಥಿತಿಯಲ್ಲಿ ತಂಡವನ್ನ ಮುಂದುವರೆಸಿದ ರವೀಂದ್ರ ಜಡೇಜಾ ಅವರು ತಮ್ಮ ಉತ್ತಮವಾದ ಬೌಲಿಂಗ್ ಮೂಲಕ ದಕ್ಷಿಣ ಫ್ರಿಕಾ ತಂಡವನ್ನ ಅಲ್ಪ ಮೊತ್ತಕ್ಕ ಪತನಗೊಳಿಸಿದರು ಎಂದು ಹೇಳಬಹುದು.

Suryakumar Yadav Injured
Image Credit: Cricket Times

ಶತಕ ಬಾರಿಸಿದ Surya Kumar Yadav
ಮೊದಲು ಬ್ಯಾಟಿಂಗ್ ಮಾಡಿದ ಶುಭಮನ್ ಗಿಲ್ 8 ರನ್ ಗಳಿಸಿದ ಬಳಿಕ ಔಟ್ ಆದರೂ. ಯಶಸ್ವಿ ಜೈಸ್ವಾಲ್ ಅವರೊಂದಿಗೆ ನಾಯಕ ಸೂರ್ಯ ಇಲ್ಲಿಂದ ಇನ್ನಿಂಗ್ಸ್ ಕೈಗೆತ್ತಿಕೊಂಡರು. ಇಬ್ಬರೂ 70 ಎಸೆತಗಳಲ್ಲಿ 112 ರನ್ ಸೇರಿಸಿದರು. ಸೂರ್ಯ 56 ಎಸೆತಗಳಲ್ಲಿ 100 ರನ್ ಗಳಿಸಿದರು. ಯಶಸ್ವಿ ಇನಿಂಗ್ಸ್‌ನಲ್ಲಿ 41 ಎಸೆತಗಳಲ್ಲಿ 60 ರನ್ ಗಳಿಸಿದರು.

Join Nadunudi News WhatsApp Group

ಆದರೆ, ಇವರಿಬ್ಬರನ್ನು ಬಿಟ್ಟರೆ ಬೇರೆ ಯಾವ ಭಾರತೀಯರಿಗೂ ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ. ಭಾರತ 20 ಓವರ್‌ ಗಳಲ್ಲಿ 7 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿತು. ಇನ್ನು 57 ಇನ್ನಿಂಗ್ಸ್ ನಲಿ ಸೂರ್ಯ ಅವರ ನಾಲ್ಕನೇ ಶತಕವಾಗಿದೆ. ಪುರುಷರ T20 ಯಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಪಟ್ಟಿಯಲ್ಲಿ Surya Kumar Yadav ಅಗ್ರಸ್ಥಾನದಲ್ಲಿದ್ದಾರೆ.

Join Nadunudi News WhatsApp Group