Suzuki Access: ಈ ಒಂದು ಕಾರಣಕ್ಕೆ ಆಕ್ಟಿವಾ ಗಿಂತ ಸುಜುಕಿ ಸ್ಕೂಟರ್ ಅನ್ನು ಜನರು ಹೆಚ್ಚು ಖರೀದಿಸುತ್ತಿದ್ದಾರೆ, ದಾಖಲೆ ಬುಕಿಂಗ್.

ಇದೀಗ ಅತಿ ಕಡಿಮೆ ಬೆಲೆಯಲ್ಲಿ ಖರೀದಿಸಿ ಸುಜುಕಿ ಸ್ಕೂಟರ್.

Suzuki Access 125 Scooter Second Hand Model: ಭಾರತೀಯ ಆಟೋ ವಲಯದಲ್ಲಿ ಇತ್ತೀಚಿಗೆ ನೂತನ ಮಾದರಿಯ ಕಾರ್, ಬೈಕ್ ಸ್ಕೂಟರ್ ಗಳು ಹೆಚ್ಚು ಪರಿಚಯವಾಗುತ್ತಿದೆ. ಮಾರುಕಟ್ಟೆಯಲ್ಲಿ ಎಲ್ಲಾ ರೀತಿಯ ವಾಹನಗಳಿಗೂ ಬೇಡಿಕೆ ಹೆಚ್ಚಿದೆ ಎನ್ನಬಹುದು.

ಇನ್ನು ಮಾರುಕಟ್ಟೆಯಲ್ಲಿ ಕಾರ್, ಬೈಕ್ ಗಳಷ್ಟೇ ಸ್ಕೂಟರ್ ಕೂಡ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಇನ್ನು ಸ್ಕೂಟರ್ ಗಳನ್ನು ಹೆಚ್ಚಾಗಿ ಹುಡುಗಿಯರು ಇಷ್ಟ ಪಡುತ್ತಾರೆ. ಇದೀಗ ಹುಡುಗಿಯರಿಗೆ ಇಷ್ಟವಾಗುವ ಸುಜುಕಿ ಆಕ್ಸೆಸ್ 125 (Suzuki Access 125) ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಸ್ಕೂಟರ್ ಅತಿ ಕಡಿಮೆ ಬೆಲೆಯಲ್ಲಿ ಪರಿಚಯವಾಗಿದ್ದು ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ.

Suzuki Access 125 Scooter Price
Image Credit: Facebook

Suzuki Access 125 Scooter
ಇನ್ನು ಮಾರುಕಟ್ಟೆಯಲ್ಲಿ Suzuki Access 125 Scooter ಬೆಲೆ 79,899 ರಿಂದ 90,000 ರೂ. ಆಗಿದೆ. ಇನ್ನು 124 ಸಿಸಿ ಎಂಜಿನ್ ಹೊಂದಿರುವ ಈ Suzuki Access 125 Scooter ಹೆಚ್ಚಿನ ಮೈಲೇಜ್ ನಿಡುದರಲ್ಲಿ ಯಾವುದೇ ಸಂದೇಹವಿಲ್ಲ. ಇನ್ನು ಈ ಸ್ಕೂಟರ್ ಖರೀದಿ ಮಾಡಲು ಮನಸ್ಸಿದ್ದರೆ ಬೆಲೆಯ ಬಗ್ಗೆ ಚಿಂತಿಸುವ ಆಗತ್ಯಾ ಇಲ್ಲ. ಏಕೆಂದರೆ ಆನ್ಲೈನ್ ವೆಬ್ ಸೈಟ್ ನಲ್ಲಿ ಈ Suzuki Access 125 Scooter Second hand ಮಾದರಿಗಳು ಅತಿ ಕಡಿಮೆ ಬೆಲೆಗೆ ಲಭ್ಯವಾಗಲಿದೆ.

Suzuki Access 125 Scooter Second Hand Model
*OLX ವೆಬ್ ಸೈಟ್ ನ ಮೂಲಕ Suzuki Access 125 ರ 2011 ಮಾದರಿಯನ್ನು ಕೇವಲ 14 ಸಾವಿರದಲ್ಲಿ ಖರೀದಿಸಬಹುದಾಗಿದೆ. ಈ ಸ್ಕೂಟರ್ ಕೇವಲ 32000 ಕಿಲೋಮೀಟರ್ ಚಲಿಸಲ್ಪಟ್ಟಿದೆ.

*OLX ವೆಬ್ ಸೈಟ್ ನ ಮೂಲಕ Suzuki Access 125 ರ 2011 ಮಾದರಿಯನ್ನು ಕೇವಲ 16 ಸಾವಿರದಲ್ಲಿ ಖರೀದಿಸಬಹುದಾಗಿದೆ. ಈ ಸ್ಕೂಟರ್ ಕೇವಲ 35,000 ಕಿಲೋಮೀಟರ್ ಚಲಿಸಲ್ಪಟ್ಟಿದೆ.

Join Nadunudi News WhatsApp Group

Suzuki Access 125 Scooter Second Hand Model
Image Credit: Issuu

*OLX ವೆಬ್ ಸೈಟ್ ನ ಮೂಲಕ Suzuki Access 125 ರ 2012 ಮಾದರಿಯನ್ನು ಕೇವಲ 16,500 ರೂ. ನಲ್ಲಿ ಖರೀದಿಸಬಹುದಾಗಿದೆ. ಈ ಸ್ಕೂಟರ್ ಕೇವಲ 21,678 ಕಿಲೋಮೀಟರ್ ಚಲಿಸಲ್ಪಟ್ಟಿದೆ.

*OLX ವೆಬ್ ಸೈಟ್ ನ ಮೂಲಕ Suzuki Access 125 ರ 2014 ಮಾದರಿಯನ್ನು ಕೇವಲ 25000 ರೂ. ನಲ್ಲಿ ಖರೀದಿಸಬಹುದಾಗಿದೆ. ಈ ಸ್ಕೂಟರ್ ಕೇವಲ 34,000 ಕಿಲೋಮೀಟರ್ ಚಲಿಸಲ್ಪಟ್ಟಿದೆ.

*OLX ವೆಬ್ ಸೈಟ್ ನ ಮೂಲಕ Suzuki Access 125 ರ 2015 ಮಾದರಿಯನ್ನು ಕೇವಲ 16500 ರೂ. ನಲ್ಲಿ ಖರೀದಿಸಬಹುದಾಗಿದೆ. ಈ ಸ್ಕೂಟರ್ ಕೇವಲ 26,500 ಕಿಲೋಮೀಟರ್ ಚಲಿಸಲ್ಪಟ್ಟಿದೆ.

Join Nadunudi News WhatsApp Group