SIP Investment: ಈ ಯೋಜನೆಯಲ್ಲಿ 150 ರೂ ಹೂಡಿಕೆ ಮಾಡುವುದರ ಮೂಲಕ ಪಡೆಯಬಹುದು 22 ಲಕ್ಷ, ಇಂದೇ ಸೇರಿಕೊಳ್ಳಿ.

ಕೇವಲ 150 ರೂಪಾಯಿ ಹೂಡಿಕೆ ಮಾಡುವ ಮೂಲಕ ಲಕ್ಷ ಲಕ್ಷ ಆದಾಯ ಗಳಿಸಬಹುದಾಗಿದೆ.

SIP Investment Details: ವ್ಯವಸ್ಥಿತ ಹೂಡಿಕೆ ಯೋಜನೆಗೆ SIP ಉತ್ತಮ ಆಯ್ಕೆ ಎನ್ನಬಹುದು. ಇದರ ಮೂಲಕ ಮ್ಯೂಚುವಲ್ ಫಂಡ್‌ (Mutual Fund) ಗಳಲ್ಲಿ ಹೂಡಿಕೆ ಮಾಡಬಹುದು. ಷೇರು ಮಾರುಕಟ್ಟೆಯಲ್ಲಿ ಆಪಾಯಮುಕ್ತ ಹೂಡಿಕೆಗಾಗಿ SIP Investment ಬೆಸ್ಟ್ ಆಗಿರುತ್ತದೆ. ಯಾವುದೇ ಭಯವಿಲ್ಲದೆ ಜನರು SIP ನಲ್ಲಿ ಹೂಡಿಕೆಯನ್ನು ಆರಂಭಿಸಬಹುದು.

SIP ಮಾರುಕಟ್ಟೆಯ ಏರಿಳಿತಗಳಿಂದ ಪ್ರಭಾವಿತವಾಗಿರುವ ಕಾರಣ SIP ನಲ್ಲಿ ದೀರ್ಘಾವಧಿಯ ಹೂಡಿಕೆಯು ನಿಮ್ಮ ಹೂಡಿಕೆಯ ಮೊತ್ತವನ್ನು ನಷ್ಟದಿಂದ ಉಳಿಸಬಹುದು ಎನ್ನುವುದು ತಜ್ಞರ ಅಭಿಪ್ರಾಯ. ಇದೀಗ ನಾವು ಕೇವಲ 150 ರೂ. ಗಳ SIP ಹೊಡಿಕೆಯ ಮೂಲಕ ಲಕ್ಷ ಲಕ್ಷ ಲಾಭವನ್ನು ಗಳಿಸುವ ಬಗ್ಗೆ ತಿಳಿಯೋಣ.

Systematic investment Plan Latest
Image Credit: Navi

ಈ ಯೋಜನೆಯಲ್ಲಿ 150 ರೂ ಹೂಡಿಕೆ ಮಾಡುವುದರ ಮೂಲಕ ಪಡೆಯಬಹುದು 22 ಲಕ್ಷ
ಭವಿಷ್ಯದ ಚಿಂತೆ ಯಾರಿಗೆ ತಾನೇ ಇರುವುದಿಲ್ಲ. ಸಾಮಾನ್ಯವಾಗಿ ಜನರು ತಮ್ಮ ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ಸಮಸ್ಯೆಯ ಬಗ್ಗೆಯೆ ಹೆಚ್ಚು ಯೋಚನೆ ಮಾಡುತ್ತಾರೆ. ಭವಿಷ್ಯದ ಆರ್ಥಿಕ ಭದ್ರತೆಗೆ ದೀರ್ಘಾವಧಿಯ ಹೂಡಿಕೆ ಉತ್ತಮ ಆಯ್ಕೆ ಎನ್ನಬಹುದು.

ಈ ದೀರ್ಘಾವಧಿಯ ಹೂಡಿಕೆಯು SIP Investment ಆಗಿದ್ದರೆ ನೀವು ಮತ್ತಷ್ಟು ಲಾಭವನ್ನು ಕೂಡ ಪಡೆಯಬಹುದು. ನೀವು SIP ನಲ್ಲಿ 150 ರೂ. ಗಳ ಹೂಡಿಕೆಯ ಮೂಲಕ 22 ಲಕ್ಷ ಹಣವನ್ನು ಗಳಿಸಬಹುದು ಎನ್ನುವ ಅಂದಾಜು ನಿಮಗಿದೆಯೇ..? ಹೌದು ಅತಿ ಕಡಿಮೆ ಪ್ರೀಮಿಯಂ ನ ಮೂಲಕ ನೀವು ಹೆಚ್ಚಿನ ಲಾಭ ಪಡೆಯಲು ಈ ರೀತಿಯ ಹೂಡಿಕೆ ಮಾಡಬೇಕಾಗುತ್ತದೆ. SIP ಹೂಡಿಕೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

SIP Investment Profit
Image Credit: Navi

150 ರೂ. ಹೂಡಿಕೆಯಲ್ಲಿ 22 ಲಕ್ಷ ಪಡೆಯಲು ಹೂಡಿಕೆಯ ವಿಧಾನವೇನು..?
ಈ SIP ಯೋಜನೆಯಲ್ಲಿ ನೀವು ಪ್ರತಿದಿನ 150 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಅಂದರೆ ತಿಂಗಳಿಗೆ ರೂ. 4,500 ಮತ್ತು ಒಂದು ವರ್ಷದಲ್ಲಿ ರೂ. 54,000 ಹೂಡಿಕೆ ಮಾಡಬೇಕು. ನೀವು ಈ ಹೂಡಿಕೆಯನ್ನು 15 ವರ್ಷಗಳವರೆಗೆ ಹೂಡಿಕೆ ಮಾಡುತ್ತ ನೀವು ಒಟ್ಟು ರೂ 8,10,000 ಅನ್ನು SIP ನಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.

Join Nadunudi News WhatsApp Group

SIP ನಲ್ಲಿ ದೀರ್ಘಾವಧಿಯ ಹೂಡಿಕೆಯು ವಾರ್ಷಿಕ 12% ನಷ್ಟು ಲಾಭವನ್ನು ನೀಡುತ್ತದೆ. ನೀವು 12% ನಷ್ಟು ಆದಾಯವನ್ನು ಸಹ ಪಡೆಯುತ್ತೀರಿ. ವಾರ್ಷಿಕ ಬಡ್ಡಿದರದ ಲೆಕ್ಕಾಚಾರದ ಪ್ರಕಾರ, 15 ವರ್ಷಗಳಲ್ಲಿ ರೂ. 14,60,592 ಬಡ್ಡಿ ಸಿಗುತ್ತದೆ. ಹಾಗೆಯೆ SIP ಪಕ್ವವಾದಾಗ ನೀವು ಹೂಡಿಕೆ ಮೊತ್ತ ಮತ್ತು ಬಡ್ಡಿ ಮೊತ್ತವನ್ನುಒಟ್ಟಾಗಿ 22,70,592 ರೂ. ಪಡೆಯುವ ಅವಕಾಶ ಇರುತ್ತದೆ.

Join Nadunudi News WhatsApp Group