T20 2024: ಭಾರತದ T20 ವಿಶ್ವಕಪ್ ಪಂದ್ಯದ ವೇಳಾಪಟ್ಟಿ ಪ್ರಕಟ, ಯಾವ ದಿನದಂದು ಯಾರ ಜೊತೆ ಮ್ಯಾಚ್ ನೋಡಿ

T20 ವಿಶ್ವಕಪ್ ನಲ್ಲಿ ಭಾರತದ ಪಂದ್ಯಗಳು ಈ ರೀತಿಯಂತಿದೆ

T20 2024 Latest Update: ಈ ಬಾರಿ IPL 2024 ಮುಗಿದ ಬೆನ್ನಲ್ಲೇ ಜೂನ್ ನಿಂದ ICC World Cup 2024 ಆರಂಭವಾಗುತ್ತದೆ. T20 ಗಾಗಿ ಅನೇಕ ಜನರು ಕಾಯುತ್ತಿದ್ದಾರೆ ಎನ್ನಬಹುದು. ಇನ್ನು T20 ಪಂದ್ಯಕ್ಕಾಗಿ ಭಾರತ ತಂಡಕ್ಕೆ ಆಟಗಾರರ ಆಯ್ಕೆ ಕೂಡ ನಡೆದಿದೆ. ICC Team India ದಲ್ಲಿ ಆಡುವ ಆಟಗಾರರನ್ನು ಈಗಾಗಲೇ ಆಯ್ಕೆ ಮಾಡಿದೆ.

USA ಮತ್ತು ವೆಸ್ಟ್ ಇಂಡೀಸ್ ಸಹ-ಆತಿಥ್ಯ ವಹಿಸುವ ICC T20 ಪಂದ್ಯಾವಳಿಯು ಜೂನ್ 2 ರಂದು ಪ್ರಾರಂಭವಾಗಲಿದ್ದು, ರೋಹಿತ್ ಶರ್ಮಾ ನೇತೃತ್ವದ ಭಾರತವು ಜೂನ್ 5 ರಂದು ತನ್ನ ಮೊದಲ ಪಂದ್ಯವನ್ನು ಆಡಲಿದೆ. ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದು, ಹಾರ್ದಿಕ್ ಪಾಂಡ್ಯ ಉಪನಾಯಕರಾಗಿದ್ದಾರೆ. ಇನ್ ಫಾರ್ಮ್ ವಿರಾಟ್ ಕೊಹ್ಲಿ ಕೂಡ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇನ್ನು ಭಾರತದ T20 ವಿಶ್ವಕಪ್ ಪಂದ್ಯದ ವೇಳಾಪಟ್ಟಿ ಪ್ರಕಟವಾಗಿದ್ದು, ಯಾವ ದಿನದಂದು ಯಾವ ಪಂದ್ಯ ನಡೆಯಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

T20 2024 Latest Update
Image Credit: Mid-day

ಭಾರತದ T20 ವಿಶ್ವಕಪ್ ಪಂದ್ಯದ ವೇಳಾಪಟ್ಟಿ ಪ್ರಕಟ
•ಜೂನ್ 5 (ಬುಧವಾರ): ಭಾರತ ಮತ್ತು ಐರ್ಲೆಂಡ್ ನಡುವಿನ ಪಂದ್ಯವು ನ್ಯೂಯಾರ್ಕ್‌ ನಲ್ಲಿ ರಾತ್ರಿ 8 ಗಂಟೆಗೆ ಪ್ರಾರಂಭವಾಗುತ್ತದೆ.

•ಜೂನ್ 9 (ಭಾನುವಾರ): ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ನ್ಯೂಯಾರ್ಕ್‌ ನಲ್ಲಿ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.

•ಜೂನ್ 12 (ಬುಧವಾರ): ಭಾರತ vs USA ಪಂದ್ಯವು ನ್ಯೂಯಾರ್ಕ್‌ ನಲ್ಲಿ ರಾತ್ರಿ 8 ಗಂಟೆಗೆ ಪ್ರಾರಂಭವಾಗುತ್ತದೆ.

Join Nadunudi News WhatsApp Group

•ಜೂನ್ 15 (ಶನಿವಾರ): ಭಾರತ vs ಕೆನಡಾ ಪಂದ್ಯವು ಫ್ಲೋರಿಡಾದಲ್ಲಿ ನಡೆಯಲಿದ್ದು, ರಾತ್ರಿ 8 ಗಂಟೆಗೆ ಪ್ರಾರಂಭವಾಗುತ್ತದೆ.

2024 ರ T20 ರಲ್ಲಿ ಆಡುವ ಟೀಮ್ ಇಡಿಯಾ ಆಟಗಾರರು ಇವರೇ
ರೋಹಿತ್ ಶರ್ಮಾ (ನಾಯಕ)

ಹಾರ್ದಿಕ್ ಪಾಂಡ್ಯ (ಉಪನಾಯಕ)

ಯಶವಿ ಜೈಸ್ವಾಲ್

ವಿರಾಟ್ ಕೊಹ್ಲಿ

ICC Team India
Image Credit: Freepressjournal

ಸೂರ್ಯಕುಮಾರ್ ಯಾದವ್

ರಿಷಭ್ ಪಂತ್ (ವಿಕೆಟ್ ಕೀಪರ್)

ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)

ಶಿವಂ ದುಬೆ

ರವೀಂದ್ರ ಜಡೇಜಾ

ಅಕ್ಷರ್ ಪಟೇಲ್

ಕುಲದೀಪ್ ಯಾದವ್

ಯುಜ್ವೇಂದ್ರ ಚಹಲ್ ಅರ್ಷದೀಪ್ ಸಿಂಗ್

ಜಸ್ಪ್ರೀತ್ ಬುಮ್ರಾ

ಮೊಹಮ್ಮದ್ ಸಿರಾಜ್.

T20 2024 Indian Team Players
Image Credit: Sportstiger

Join Nadunudi News WhatsApp Group