Social Media: ಹೆಣ್ಣು ಮಕ್ಕಳು ಇನ್ನುಮುಂದೆ ಸೋಶಿಯಲ್ ಮೀಡಿಯಾದಲ್ಲಿ ಡಿಪಿ ಇಡಬಾರದು, ಮಹಿಳಾ ಆಯೋಗ ಸೂಚನೆ.

ಹೆಣ್ಣು ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿಕೊಳ್ಳುವುದರ ಬಗ್ಗೆ ತಮಿಳುನಾಡು ಮಹಿಳಾ ಆಯೋಗ ಆದೇಶ ಹೊರಡಿಸಿದೆ.

Tamil Nadu Government Social Media Rules: ಸಾಮಾಜಿಕ ಜಾಲತಾಣದಲ್ಲಿ ಹೆಣ್ಣು ಮಕ್ಕಳು ಫೋಟೋ ಹಂಚಿಕೊಳ್ಳುವುದು ಸಾಮಾನ್ಯವಾಗಿದೆ. ಇನ್ಸ್ಟಾಗ್ರಾಮ್ ಸ್ಟೋರಿ, ಇನ್ಸ್ಟಾಗ್ರಾಮ್ ಪೋಸ್ಟ್, ಫೇಸ್ ಬುಕ್, ವಾಟ್ಸಾಪ್ ಸ್ಟೇಟಸ್ ಸೇರಿದಂತೆ ವಾಟ್ಸಾಪ್ ಡಿಪಿ ಯಲ್ಲಿ ಈಗಿನ ಕಾಲದ ಹೆಣ್ಣು ಮಕ್ಕಳು ತಮ್ಮ ಫೋಟೋ ಹಾಕುವುದು ಕಾಮನ್ ಆಗಿದೆ.

ಹೇಳುವುದಾದರೆ ಹೆಚ್ಚಿನ ಹುಡುಗಿಯರು ವಾಟ್ಸಾಪ್ ಡಿಪಿಯನ್ನು ಚೇಂಜ್ ಮಾಡುತ್ತಾರೆ ಇರುತ್ತಾರೆ. ಹುಡುಗಿಯರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡುವುದರಿಂದ ತೊಂದರೆ ಉಂಟಾಗಲಿದೆ.

The Tamil Nadu government has issued a new order against girls posting photos on social media.
Image Credit: hindustantimes

ತಮಿಳು ನಾಡು ಮಹಿಳಾ ಆಯೋಗದಿಂದ ಹೊಸ ಸೂಚನೆ
ಇದೀಗ ತಮಿಳು ನಾಡು ಮಹಿಳಾ ಆಯೋಗದಿಂದ ಹೆಣ್ಣು ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋವನ್ನು ಡಿಪಿ ಇಡಬಾರದು ಎಂದು ಸೂಚಿಸಿದೆ. ಸೈಬರ್ ಅಧಿಕಾರಿಗಳು ನಿಮ್ಮ ಫೋಟೋವನ್ನು ಡೌನ್ ಲೋಡ್ ಮಾಡಿಕೊಂಡು ಅವುಗಳನ್ನು ಬೇರೆ ರೀತಿಯಾಗಿ, ಅಂದರೆ ಅಶ್ಲೀಲವಾಗಿ ಮಾಡಿ ಹುಡುಗಿಯರಿಗೆ ಬ್ಲಾಕ್ ಮೇಲ್ ಮಾಡುವುದು ಇತ್ತೀಚಿನ ದಿನಗಳಲ್ಲಿ ಕಂಡು ಬಂದಿದೆ.

ಈ ಕಾರಣದಿಂದ ತಮಿಳುನಾಡು ಮಹಿಳಾ ಆಯೋಗದ ಅಧ್ಯಕ್ಷೆ ಏ ಯಸ್ ಕುಮಾರಿ ಡಿಪಿ ಇಡಬಾರದು ಎಂದು ಸಲಹೆ ನೀಡಿದ್ದಾರೆ. ಚನೈನಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಹಾಗು ತಮಿಳುನಾಡು ಮಹಿಳಾ ಆಯೋಗದಿಂದ ಜಂಟಿಯಾಗಿ ಮಹಿಳೆಯರ ಹಕ್ಕುಗಳು ಹಾಗು ಸಬಲೀಕರಾದ ಕುರಿತು ಸೆಮಿನಾರ್ ನಡೆದಿದೆ. ಇದೆ ವೇಳೇ ಸೈಬರ್ ಅಪರಾಧದ ಕುರಿತು ಜಾಗೃತಿ ಮೂಡಿಸಲಾಗಿದೆ.

Women's Commission has issued a new order regarding posting of DP on social networking sites.
Image Credit: helpguide

ಪೊಲೀಸ್ ಅಧಿಕಾರಿಗಳು, ವಕೀಲರು ಸಾಮಾಜಿಕ ಕಾರ್ಯಕರ್ತರಾರು ಭಾಗವಹಿಸಿ, ಸೈಬರ್ ಅಪರಾಧ, ಆನ್ ಲೈನ್ ದುರ್ಬಳಕೆ ಕುರಿತು ಮಹಿಳೆಯರಿಗೆ ಜಾಗೃತಿ ಮೂಡಿಸಲಾಗಿದೆ.

Join Nadunudi News WhatsApp Group

ಇದೆ ವೇಳೆ ಮಾತಾಡಿದ ಏ ಎಸ್ ಕುಮಾರಿ ಕಾಲೇಜು ವಿದ್ಯಾರ್ಥಿನಿಯರು ಹೆಚ್ಚಾಗಿ ಡಿಪಿಗಳನ್ನು ಚೇಂಜ್ ಮಾಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ. ಆದರೆ ಸೈಬರ್ ವಂಚಕರು ನಿಮ್ಮ ಫೋಟೋವನ್ನು ಬೇರೆ ರೀತಿಯಾಗಿ ತಿರುಚುತ್ತಾರೆ. ಅನಂತರ ಬ್ಲಾಕ್ ಮೇಲ್ ಮಾಡುತ್ತಾರೆ. ಇದಕ್ಕೆ ನೀವು ಬಲಿಯಾಗಬಾರದು ಎಂದು ಅರಿವು ಮೂಡಿಸಿದ್ದಾರೆ.

Join Nadunudi News WhatsApp Group