Tata India: ದೇಶದಲ್ಲಿ ದಾಖಲೆಯ ಮಾರಾಟವಾದ ಈ ಟಾಟಾ ಕಾರ್, 20 Km ಮೈಲೇಜ್ ಮತ್ತು ಬೆಲೆ 6 ಲಕ್ಷ ಮಾತ್ರ.

ದೇಶದಲ್ಲಿ ದಾಖಲೆಯ ಮಾರಾಟದ ಟಾಟಾ ಕಾರ್, 26 Km ರೇಂಜ್ ಈ ಟಾಟಾ ಕಾರಿಗೆ ಜನರು ಫುಲ್ ಫಿದಾ

Tata Top Selling Cars In India: ಭಾರತೀಯ ಮಾರುಕಟ್ಟೆಯಲ್ಲಿ Tata Motors ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿದೆ. ಟಾಟಾ ಕಂಪನಿಯು ಹೆಚ್ಚಿನ ವೈಶಿಷ್ಟ್ಯಗಳಿರುವ ಕಾರ್ ಗಳನು ಪರಿಚಯಿಸುತ್ತ ಗ್ರಾಹಕರನ್ನು ಆಕರ್ಷಿಸುತ್ತಿದೆ.

ಟೆಕ್ ವಲಯದಲ್ಲಿ ಸದ್ಯ ಹೆಚ್ಚಿನ ಮಾರಾಟ ಕಾಣುತ್ತಿರುವ ಕಾರ್ ಗಳ ಪೈಕಿ ಟಾಟಾ ಕಾರ್ ಗಳು ಕೂಡ ಒಂದಾಗಿದೆ. ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಟಾಟಾ ಕಂಪನಿಯ ಕಾರ್ ಗಳು ದಾಖಲೆಯ ಮಾರಾಟ ಕಾಣುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಟಾಟಾ ಕಂಪನಿಯ ಈ ಕಾರ್ ಮಾರಾಟದಲ್ಲಿ ದಾಖಲೆ ಸೃಷ್ಟಿಸಿದೆ. ಮಾರಾಟದಲ್ಲಿ ದೊಡ್ಡ ಸಾಧನೆಯನ್ನ ಮಾಡಿರುವ ಈ ಟಾಟಾ ಕಾರ್ ಸದ್ಯ ದೇಶದಲ್ಲಿ ಅತೀ ಹೆಚ್ಚು ಸೇಲ್ ಆಗಿರುವ ಕಾರ್ ಅನಿಸಿಕೊಂಡಿದೆ.

Tata Punch Booking
Image Credit: Firstpost

ದೇಶದಲ್ಲಿ ದಾಖಲೆಯ ಮಾರಾಟವಾದ ಈ ಟಾಟಾ ಕಾರ್
ಸದ್ಯ ಮಾರುಕಟ್ಟೆಯಲ್ಲಿ Tata Punch ಹೆಚ್ಚಿನ ಬೇಡಿಕೆ ಪಡೆಯುತ್ತಿದೆ. 2023 ರಲ್ಲಿ ಟಾಟಾ ಪಂಚ್ ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನೇ ಸೃಷ್ಟಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಪಂಚ್ ಮಾದರಿಯು ಸುಮಾರು 3 ಲಕ್ಷ ಯುನಿಟ್ ಗಳಷ್ಟು ಮಾರಾಟವಾಗಿದೆ ಎಂದು ವರದಿ ಮೂಲಕ ಮಾಹಿತಿ ಲಭಿಸಿದೆ.

ಇನ್ನು ಟಾಟಾ ಪಂಚ್ ಮಾದರಿಯು ಕಳೆದ ಒಂಬತ್ತು ತಿಂಗಳುಗಲ್ಲಿ ಹೆಚ್ಚಿನ ಮಾರಾಟ ಕಂಡಿರುವ ಬಗ್ಗೆ ಕಂಪನಿ ಹೇಳಿಕೊಂಡಿದೆ. ಕೇವಲ ಒಂಬತ್ತು ತಿಂಗಳುಗಳಲ್ಲಿ ಬರೋಬ್ಬರಿ 1 ಲಕ್ಷ ಯೂನಿಟ್ ಗಳಷ್ಟು ಮಾರಾಟ ಆಗುವ ಮೂಲಕ ಮಾರಾಟದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿದೆ.

Tata Punch Price In India
Image Credit: Drivespark

20 Km ಮೈಲೇಜ್ ಮತ್ತು ಬೆಲೆ 6 ಲಕ್ಷ ಮಾತ್ರ
ಟಾಟಾ ಪಂಚ್ ಕಾರ್ 1.2 ಲೀಟರ್ ನ್ಯಾಚುಲರ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಪಡೆಯಲಿದ್ದು 88 bhp ಗರಿಷ್ಟ ಪವರ್ ಹಾಗೂ 115 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಇದನ್ನು ಖರೀದಿಸಬಹುದಾಗಿದೆ. ಇನ್ನು ಈ ಕಾರ್ ನಲ್ಲಿ ಎರಡು ಸಿಲಿಂಡರ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

Join Nadunudi News WhatsApp Group

ಟಾಟಾ ಪಂಚ್ ಸಿಎನ್ ಜಿ ಕಾರ್ 1.2 ಲೀಟರ್ ಎಂಜಿನ್ ಪಡೆಯಲಿದ್ದು 7.3bhp ಗರಿಷ್ಟ ಪವರ್ ಹಾಗೂ 103 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಟಾಟಾ ಪಂಚ್ ಪೆಟ್ರೋಲ್ ರೂಪಾಂತರವು 18 ರಿಂದ 20 ಕಿಲೋಮೀಟರ್ ಮೈಲೇಜ್ ನೀಡಿದರೆ CNG ಮಾದರಿ 26 ಕಿಲೋಮೀಟರ್ ಮೈಲೇಜ್ ನೀಡಲಿದೆ. ಮಾರುಕಟ್ಟೆಯಲ್ಲಿ ಟಾಟಾ ಪಂಚ್ ನಾಲ್ಕು ರೂಪಾಂತರದಲ್ಲಿ ಲಭ್ಯವಿದ್ದು ನೂತನ ಮಾದರಿ 6 ಲಕ್ಷ ಎಕ್ಸ್ ಶೋ ರೂಮ್ ಬೆಲೆಯಲ್ಲಿ ಲಭ್ಯವಾಗಲಿದೆ.

Tata Punch Price And Feature
Image Credit: Carwale

Tata Punch Feature
Connected Car Tech,
7-inch touchscreen display,
7-inch semi-digital instrument panel,
auto climate control and cruise control ,
Dual Front Airbag,
ABS (Antilock Braking System),
EBD (Electronic Brakeforce Distribution)
Rear Defogger,
Rear Parking Sensor,
Rear View Camera
ISOFIX Anchors

Join Nadunudi News WhatsApp Group