Tata Punch: ಬೆಲೆ ಕೇವಲ 11 ಲಕ್ಷ, ಆದರೆ ಮೈಲೇಜ್ ಮಾತ್ರ ಭರ್ಜರಿ 421 Km, ಈ ಟಾಟಾ ಕಾರಿಗೆ ಸಕತ್ ಡಿಮ್ಯಾಂಡ್

421 Km ಮೈಲೇಜ್ ಕೊಡುವ ಈ ಟಾಟಾ ಎಲೆಕ್ಟ್ರಿಕ್ ಕಾರಿಗೆ ಸಕತ್ ಬೇಡಿಕೆ

Tata Punch Electric Car: ಪ್ರಸ್ತುತ ಮಾರುಕಟ್ಟೆಯಲ್ಲಿ TATA ಕಂಪನಿಯು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಸದ್ಯ Tata Punch Electric ಮಾರುಕಟ್ಟೆಯಲ್ಲಿ ಬಾರಿ ಸದ್ದು ಮಾಡುತ್ತಿದೆ. ಈಗಂತೂ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳ ಮೇಲಿನ ಬೇಡಿಕೆ ಹೆಚ್ಚಿದೆ.

ಕಚ್ಚಾ ತೈಲಗಳ ಬೆಲೆಯ ಏರಿಕೆಯ ಕಾರಣ ಜನರು ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಮುಖ ಮಾಡುತ್ತಿದ್ದಾರೆ. ಹೌದು ಜನರು ತಮ್ಮ ಇಂಧನದ ಖರ್ಚನ್ನು ಉಳಿಸಲು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಬಯಸುತ್ತಿದ್ದರೆ. ಗ್ರಾಹಕರಿಗೆ ಇಷ್ಟವಾಗುವಂತಹ ಎಲೆಕ್ಟ್ರಿಕ್ ಮಾದರಿಗೆ Tata Punch ಕೂಡ ಸೇರಿಕೊಂಡಿದೆ.

Tata Punch Electric Car
Image Credit: Motorbeam

ಟಾಟಾ ಪಂಚ್ ಎಲೆಕ್ಟ್ರಿಕ್ ಕಾರ್ ಫೀಚರ್
Dual zone climate control
automatic door lock
high priority system
sunroof
fast charging
digital instrument cluster
6 airbags as safety
ABS

ಟಾಟಾ ಪಂಚ್ ಎಲೆಕ್ಟ್ರಿಕ್ ಕಾರ್ ಮೈಲೇಜ್ ಹಾಗೂ ಬೆಲೆ
ಟಾಟಾ ಎಲೆಕ್ಟ್ರಿಕ್ ಮಾದರಿ ಗ್ರಾಹಕರಿಗೆ ಹೆಚ್ಚಿನ ಮೈಲೇಜ್ ನೀಡಲಿದೆ. ಇನ್ನು ಈ ನೂತನ ಪಂಚ್ ಎಲೆಕ್ಟ್ರಿಕ್ ಮಾದರಿ ಸಿಂಗಲ್ ಚಾರ್ಜ್ ನಲ್ಲಿ 421 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇನ್ನು ಟಾಟಾ ಪಂಚ್ SUV ಮಾದರಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಮಾದರಿಯಲ್ಲಿ ಹೆಚ್ಚಿನ ಫೀಚರ್ ಅನ್ನು ನೋಡಬಹುದಾಗಿದೆ. ಟಾಟಾ ಪಂಚ್ ಎಲೆಕ್ಟ್ರಿಕ್ ಕಾರ್ ನ ಆರಂಭಿಕ ಬೆಲೆ 10.99 ಲಕ್ಷ ಆಗಿದೆ.

Tata Punch Electric Car Price In India
Image Credit: Motorbeam

Join Nadunudi News WhatsApp Group

Join Nadunudi News WhatsApp Group