Family SUV: 6 ಲಕ್ಷಕ್ಕೆ ಮನೆಗೆ ತನ್ನಿ 26 Km ಮೈಲೇಜ್ ಕೊಡುವ ಹೊಸ Tata SUV, ಗಣೇಶ ಚತುರ್ಥಿ ಆಫರ್.
ಟಾಟಾ ಇದೀಗ ಟಾಟಾ SUV ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
Tata Punch: ದೇಶದಲ್ಲಿ ಭಾರತ್ NCAP ಅನ್ನು ಇತ್ತೀಚ್ಗೆ ಪ್ರಾರಂಭಿಸಲಾಗಿದೆ, ಇದರಿಂದ ಮುಂದಿನ ವರ್ಷದಲ್ಲಿ ಕ್ರ್ಯಾಶ್ ಟೆಸ್ಟ್ಡ್ ವಾಹನಗಳು ದೇಶದಲ್ಲಿ ಲಭ್ಯವಿರುತ್ತದೆ. ಪ್ರತಿಷ್ಠಿತ ಕಾರು ತಯಾರಕ ಕಂಪನಿಯಾದ ಟಾಟಾ ಇದೀಗ Tata SUV ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
ಹೌದು ಟಾಟಾ ಕಂಪನಿ ತನ್ನ ಹೊಸ ಮಾದರಿಯ ನೂತನ SUV ಯಾಂನಿ ಹಲವು ವಿಶೇಷತೆಯ ಜೊತ್ಗೆ ಮಾರುಕಟ್ಟೆಗೆ ಲಾಂಚ್ ಮಾಡಿದ್ದು ಸದ್ಯ ಈ ಕಾರ್ ದೇಶದಲ್ಲಿ ಹೆಚ್ಚು ಬುಕಿಂಗ್ ಆಗುತ್ತಿರುವ ಕಾರುಗಳಲ್ಲಿ ಒಂದಾಗಿದೆ ಎಂದು ಹೇಳಬಹುದು.
ಟಾಟಾ ಪಂಚ್ ಬೆಲೆ
Tata Punch ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದಾಗಿನಿಂದ ಇದು ಗ್ರಾಹಕರ ಮೊದಲ ಆಯ್ಕೆಯಾಗಿದೆ. ಟಾಟಾ ಗಿರಿಧಾಮಗಳನ್ನು ಏರಲು ದೊಡ್ಡ SUV ಎಂಜಿನ್ ಅನ್ನು ನೀಡಿದೆ. ಇದು ಆಫ್ ರೋಡ್ ಗ್ರಾಹಕರಿಗೆ ಬಹಳ ವಿಶೇಷವಾಗಿದೆ. ಟಾಟಾ ಪಂಚ್ 5 ಆಸನಗಳನ್ನು ಒಳಗೊಂಡಿದೆ. ಇದರ ಬೆಲೆ ಬಗ್ಗೆ ಮಾತಾಡುದಾದರೆ ಎಕ್ಸ್ ಶೋರೂಮ್ ಪ್ರಕಾರ 6 ಲಕ್ಷದಿಂದ 9.52 ಲಕ್ಷಕ್ಕೆ ಸಿಗುತ್ತದೆ. ಈ ಬೆಲೆಯಲ್ಲಿ 5 ಸ್ಟಾರ್ ಸುರಕ್ಷಿತ ರೇಟಿಂಗ್ ನೊಂದಿಗೆ ಬರುವ ಯಾವುದೇ SUV ಮಾರುಕಟ್ಟೆಯಲ್ಲಿ ಇಲ್ಲ.
ಟಾಟಾ ಪಂಚ್ ಶಕ್ತಿಶಾಲಿ ಪವರ್ ಹೊಂದಿದೆ
ಟಾಟಾ ಪಂಚ್ SUV ಅಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದಿದೆ. ಇದು 86 ps ಪವರ್ ಅನ್ನು ಹಾಗೆ 113 Nm ಟಾರ್ಕ್ ಅನ್ನು ಉತ್ಪದಿಸುವ ಸಾಮರ್ಥ್ಯ ಹೊಂದಿದೆ. CNG ಮೋಡ್ ನಲ್ಲಿ 77 PS ಪವರ್ ಹಾಗೂ 97Nm ಟಾರ್ಕ್ ಅನ್ನು ಉತ್ಪದಿಸುತ್ತದೆ ಮತ್ತು 5 ಸ್ಪೀಡ್ ಮ್ಯಾನುವೆಲ್ ಗೇರ್ ಬಾಕ್ಸ್ ಅನ್ನು ಹೊಂದಿದೆ.
ಟಾಟಾ ಪಂಚ್ ಮೈಲೇಜ್ ಹಾಗೂ ವೈಶಿಷ್ಟ್ಯತೆ
ಟಾಟಾ ಪಂಚ್ ಪೆಟ್ರೋಲ್ ಮೋಡ್ ನಲ್ಲಿ ಪ್ರತಿ ಲೀಟರ್ ಗೆ 20.09 ಕಿಲೋಮೀಟರು ಮೈಲೇಜ್ ಅನ್ನು ನೀಡುತ್ತದೆ. CNG ಮೋಡ್ ನಲ್ಲಿ ಪ್ರತಿ ಕೆಜಿ ಗೆ 26.99 ಕಿಲೋಮೀಟರು ಮೈಲೇಜ್ ಅನ್ನು ನೀಡುತ್ತದೆ. ಟಾಟಾ ಪಂಚ್ ವಿಭಿನ್ನವಾದ ವೈಶಿಷ್ಟ್ಯವನ್ನು ಹೊಂದಿದೆ. ಇದರಲ್ಲಿ 7.0 ಇಂಚಿನ ಡಿಸ್ಪ್ಲೇ, ಆಟೋ ಎಸಿ, ಆಟೋಮ್ಯಾಟಿಕ್ ಹೆಡ್ ಲೈಟ್, ಡ್ಯುಯೆಲ್ ಫ್ರಂಟ್ ಏರ್ ಬ್ಯಾಗ್, ಹಾಗೆ ಹಿಂಭಾಗದ ಕ್ಯಾಮರದಂತಹ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.