Tata Sierra EV: ಈ ಟಾಟಾ 5 ಸ್ಟಾರ್ ಕಾರಿನ ಮುಂದೆ ಮಂಕಾದ ಥಾರ್ ಮತ್ತು ಜಿಮ್ನಿ, ಹೊಸ ಟಾಟಾ ಕಾರಿಗೆ ಸಕತ್ ಡಿಮ್ಯಾಂಡ್.

5 ಆಸನದ 5 ಸ್ಟಾರ್ ಕಾರ್ ಬಿಡುಗಡೆ ಮಾಡಿದ Tata ಕಂಪನಿ

Tata Sierra Electric SUV In India: ಎಲೆಕ್ಟ್ರಿಕ್ ಕಾರುಗಳ (Electric Vehicle) ಮಾರಾಟದಲ್ಲಿ ಮುಂಚೂಣಿಯಲ್ಲಿರುವ Tata Motors ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗಿದ್ದು ಟಾಟಾ ಮೋಟರ್ಸ್ ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುತ್ತಾ ಎಲೆಕ್ಟ್ರಿಕ್ ಕಾರ್ ಕಲೆಕ್ಷನ್ ಗೆ ಹೊಸ ಹೊಸ ಮಾದರಿಯನ್ನು ನೀಡುತ್ತಿದೆ.

ಪೆಟ್ರೋಲ್ ಡೀಸೆಲ್ ಬೆಲೆ ಏರುತ್ತಿರುವ ಕಾರಣದಿಂದ EV Car ಗಳು ಹೆಚ್ಚಾಗಿ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿವೆ. ಇನ್ನು ಟಾಟಾ ಮೋಟಾರ್ಸ್ ಮಾರುಕಟ್ಟೆಯಲ್ಲಿ ವಿವಿಧ ರೂಪಾಂತರದಲ್ಲಿ Ev ಯನ್ನು ಪರಿಚಯಿಸುತ್ತಿದೆ. ಸದ್ಯ ಟಾಟಾ ನವೀಕರಿಸಿದ ಆವೃತ್ತಿಯನ್ನು ಬಿಡುಗಡೆ ಮಾಡಿದ್ದೂ ಮಾರುಕಟ್ಟೆಯಲ್ಲಿ ಮಹಿಂದ್ರಾ ಥಾರ್ ಮಾದರಿಯ ಜೊತೆ ನೇರ ಪೈಪೋಟಿಗೆ ಇಳಿಯಲಿದೆ.

Tata Sierra Electric SUV
Image Credit: Carwale

ಈ ಟಾಟಾ 5 ಸ್ಟಾರ್ ಕಾರಿನ ಮುಂದೆ ಮಂಕಾದ ಥಾರ್ ಮತ್ತು ಜಿಮ್ನಿ
ಮಹಿಂದ್ರಾ ಥಾರ್ ಮತ್ತು ಮಾರುತಿ ಜಿಮ್ನಿಜೊತೆ ನೇರ ಸ್ಪರ್ಧೆಗಿಳಿಯಲು ಇದೀಗ ಟಾಟಾ ಕಂಪನಿ ಹೊಚ್ಚ ಹೊಸ Tata Sierra Electric SUV ಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. Tata Sierra Electric SUV ನವೀಕರಿಸಿದ ವಿನ್ಯಾಸದೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಆಟೋ ಎಕ್ಸ್ಪೋ 2023 ರಲ್ಲಿ ಟಾಟಾ ತನ್ನ Tata Sierra Electric SUV ಯನ್ನು ಅನಾವರಣಗೊಳಿಸಿದೆ.

ಹೊಸ ಟಾಟಾ ಕಾರಿಗೆ ಸಕತ್ ಡಿಮ್ಯಾಂಡ್
ನೇರವಾದ ಬಾನೆಟ್, ಸ್ಪೋರ್ಟಿ ಬಂಪರ್, ಫಾಕ್ಸ್ ಗ್ರಿಲ್, ಕ್ರೋಮ್ ಸ್ಟ್ರಿಪ್‌ ನೊಂದಿಗೆ ಸಂಪರ್ಕಿತ ಹೆಡ್‌ ಲ್ಯಾಂಪ್‌ ಗಳು, ಡ್ಯುಯಲ್- ಟೋನ್ ಚಕ್ರಗಳು ಮತ್ತು ಬ್ಲ್ಯಾಕ್- ಔಟ್ ಸಿ ಮತ್ತು ಡಿ ಪಿಲ್ಲರ್‌ ಗಳನ್ನು ಒಳಗೊಂಡಿರುವುದು ವಿಶೇಷವಾಗಿದೆ. ಇನ್ನು 2025 ರ ವೇಳೆಯಲ್ಲಿ Tata Sierra Electric SUV ರಸ್ತೆಗಿಳಿಯುವ ಬಗ್ಗೆ ಕಂಪನಿ ಅಧಿಕೃತ ಹೇಳಿಕೆ ನೀಡಿದೆ.

Tata Sierra Electric SUV Price
Image Credit: Autocarindia

5 ಸ್ಟಾರ್ ರೇಟಿಂಗ್ ನ ಈ ಕಾರಿನ ಬೆಲೆ ಎಷ್ಟಿರಬಹುದು..?
ಇನ್ನು 2-inch touchscreen infotainment system, new steering wheel, digital instrument console, heads-up display and central speaker music system ಅನ್ನು Sierra Electric ನಲ್ಲಿ ಕಾಣಬಹುದಾಗಿದೆ. ಇನ್ನು ಮಾರುಕಟ್ಟೆಯಲ್ಲಿ Tata Sierra Electric SUV ಸರಿಸುಮಾರು 25 ಲಕ್ಷ ಬೆಲೆಯಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಐದು ಆಸನಗಳಿರುವ ಈ ಎಲೆಕ್ಟ್ರಿಕ್ SUV ಹೆಚ್ಚಿನ ಬೇಡಿಕೆ ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಇನ್ನು ಈ ಟಾಟಾ ಕಾರಿನ ಮೈಲೇಜ್ ಮತ್ತು ಕೆಲವು ಫೀಚರ್ ಬಗ್ಗೆ ಮುಂದಿನ ವರ್ಷದಲ್ಲಿ ಮಾಹಿತಿ ತಿಳಿಯಲಿದೆ.

Join Nadunudi News WhatsApp Group

Join Nadunudi News WhatsApp Group