Tata Tiago: ಕೇವಲ 3 ಲಕ್ಷಕ್ಕೆ ಮನೆಗೆ ತನ್ನಿ ಈ ಟಾಟಾ ಕಾರ್, ಈ ಆಫರ್ ಮಿಸ್ ಮಾಡಿದರೆ ಮತ್ತೆ ಸಿಗಲ್ಲ

ಕೇವಲ 3 ಲಕ್ಷಕ್ಕೆ ಮನೆಗೆ ತನ್ನಿ Tata Tiago Car

Tata Tiago Car Second Hand Model: ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ (Tata Motors) ತನ್ನ ಮಾರಾಟವನ್ನು ಹೆಚ್ಚಿಸಿಕೊಂಡಿದೆ. ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ.

ಇದೀಗ Tata ಕಂಪನಿಯ Tata Tiago ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ ಕಾರ್ ಇದಾಗಿದ್ದು ಜನರಿಗೆ ಹೆಚ್ಚು ಇಷ್ಟವಾಗಲಿದೆ. ಇದೀಗ ಕೇವಲ 3 ಲಕ್ಷಕ್ಕೆ ಈ Tata Tiago ಅನ್ನು ಮನೆಗೆ ತರಬಹುದಾಗಿದೆ. 

Tata Tiago Car Second Hand Model
Image Credit: Carandbike

Tata Tiago Car
ಟಾಟಾ ಟಿಯಾಗೊ 1.5 ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 86 ಪಿಎಸ್ ಪವರ್ ಮತ್ತು 113 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸುತ್ತದೆ. ಕಂಪನಿಯು Tiago ನೂತನ ಮಾದರಿಯನ್ನು 5.65 ರಿಂದ 8.9 ಲಕ್ಷ ಆರಂಭಿಕ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. Tata Tiago ಪ್ರತಿ ಲೀಟರ್ ಗೆ 18 ರಿಂದ 20 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಕಂಪನಿಯು ಇದನ್ನು CNG ಮತ್ತು Electric ರೂಪಾಂತರಗಳಲ್ಲಿ ಕೂಡ ಬಿಡುಗಡೆ ಮಾಡಿದೆ. Tata Tiago CNG ರೂಪಾಂತರ ನಿಮಗೆ 26.49 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.

ಕೇವಲ 3 ಲಕ್ಷಕ್ಕೆ ಮನೆಗೆ ತನ್ನಿ Tata Tiago Car
* ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಕಾರುಗಳಲ್ಲಿ Tata Tiago ಕೂಡ ಒಂದಾಗಿದೆ. ಮಹಿಂದ್ರಾ ಫಸ್ಟ್ ಚಾಯ್ಸ್ ನಲ್ಲಿ 2014 ರ ಮಾದರಿಯ Tata Tiago ಅನ್ನು 2,50,000 ಕ್ಕೆ ಖರೀದಿಸಬಹುದಾಗಿದೆ.

*OLX ನಲ್ಲಿ 2017 ರ ಮಾದರಿಯ Tata Tiago ಅನ್ನು 3,00,000 ಕ್ಕೆ ಖರೀದಿಸಬಹುದಾಗಿದೆ. ಈ ಕಾರ್ ಅನ್ನು 45000 ಕಿಲೋಮೀಟರ್ ಓಡಿಸಲಾಗಿದೆ.

Join Nadunudi News WhatsApp Group

Tata Tiago Car Price In India
Image Credit: Autocarindia

Join Nadunudi News WhatsApp Group