Tata New: 5.5 ಲಕ್ಷಕ್ಕೆ 26 Km ಮೈಲೇಜ್ ಕೊಡುವ ಕಾರ್ ಲಾಂಚ್ ಮಾಡಿದ ಟಾಟಾ, ಸಂಕಷ್ಟಕ್ಕೆ ಸಿಲುಕಿದ ಸ್ವಿಫ್ಟ್

ಭರ್ಜರಿ 26 ಕಿಲೋಮೀಟರ್ ಮೈಲೇಜ್ ನೀಡಲಿದೆ ಈ ನೂತನ Tata Car

Neew Tata Tiago Launch In India: ಸದ್ಯ ಮಾರುಕಟ್ಟೆಯಲ್ಲಿ ಹೊಸ ಹೊಸ ಮಾದರಿಯ ಕಾರ್ ಗಳು ಬಿಡುಗಡೆಯಾಗುತ್ತಿದೆ. ದೇಶದ ಜನಪ್ರಿಯ ಕಾರ್ ತಯಾರಕ ಕಂಪನಿಗಳು ಹೊಚ್ಚ ಹೊಸ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತಾ ಗ್ರಾಹಕರನ್ನು ಆಕರ್ಷಿಸುತ್ತಿವೆ.

ಸದ್ಯ ಮಾರುಕಟ್ಟೆಯಲ್ಲಿ Maruti Suzuki Swift ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಸದ್ಯ ಜನಪ್ರಿಯ ಕಂಪೆನಿಯಾದ TATA ಇದೀಗ ಸ್ವಿಫ್ಟ್ ಮಾದರಿಗಿಂತಲೂ ಹೆಚ್ಚಿನ ಫೀಚರ್ ಇರುವಂತಹ ಹೊಸ ಮಾದರಿಯನ್ನು ಲಾಂಚ್ ಮಾಡಿದೆ. ಟಾಟಾದ ನೂತನ ಮಾದರಿ ಮಾರುಕಟ್ಟೆಯಲ್ಲಿ ಸ್ವಿಫ್ಟ್ ಜೊತೆ ನೇರ ಸ್ಪರ್ಧೆಗಿಳಿಯಲಿದೆ.

Tata Tiago Launch In India
Image Credit: Carwale

ಸ್ವಿಫ್ಟ್ ಮಾದರಿಗೆ ಪೈಪೋಟಿ ನೀಡಲು ಬಂತು ನೂತನ Tiago
ಮಾರುಕಟ್ಟೆಯಲ್ಲಿ ಲಭ್ಯವಿರುವ Maruti Alto, Swift , S-Presso, Celerio, Wagon R ಮಾದರಿಗಳ ಜೊತೆ ನೇರ ಸ್ಪರ್ಧೆಗಿಳಿಯಲು ಇದೀಗ Tata Tiago ಭರ್ಜರಿಯಾಗಿ ರೆಡಿಯಾಗುತ್ತಿದೆ. ಅಗ್ಗದ ಬೆಲೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ ಕಾರ್ ಇದಾಗಿದ್ದು ಜನರಿಗೆ ಹೆಚ್ಚು ಇಷ್ಟವಾಗಲಿದೆ. ಕಂಪನಿಯು ಈ ನೂತನ ಮಾದರಿಯನ್ನು 5.60  ರಿಂದ 5 .90 ಲಕ್ಷ ಆರಂಭಿಕ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಪರುಚಯಿಸಲಿದೆ. ಟಾಟಾ ಕಂಪನಿಯ ಹಿಂದಿನ ಆವೃತ್ತಿಗಿಂತ ನೂತನ ಮಾದರಿಯಲ್ಲಿ ಹೆಚ್ಚಿನ ಫೀಚರ್ ಅನ್ನು ನೋಡಬಹುದಾಗಿದೆ.

ಭರ್ಜರಿ 26 ಕಿಲೋಮೀಟರ್ ಮೈಲೇಜ್ ನೀಡಲಿದೆ ಈ ಕಾರ್
Tata Tiago ಎರಡು ಎಂಜಿನ್ ರೂಪಾಂತರದಲ್ಲಿ ಲಭ್ಯವಾಗಲಿದೆ. 1 .2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 86bhp ಪವರ್ ಮತ್ತು 113Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. Tata Tiago ಕಾರ್ CNG ರೂಪಾಂತರದಲ್ಲಿ ಕೂಡ ಲಭ್ಯವಿದೆ. 3500 rpm ನಲ್ಲಿ 95 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಎಂಜಿನ್ ಈ ಸಿಎನ್ ಜಿ ಮಾದರಿಯು ಬರೋಬ್ಬರಿ ಪ್ರತಿ ಕೆಜಿಗೆ 26 ಕಿಲೋಮೀಟರ್ ಮೈಲೇಜ್ ನೀಡಿದರೆ ಪೆಟ್ರೋಲ್ ಮಾದರಿಯು ಪ್ರತಿ ಲೀಟರ್ ಗೆ 19 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

Tata Tiago Price And Feature
Image Credit: Jansatta

ಸುರಕ್ಷಿತ ಫೀಚರ್ ಗಳೊಂದಿಗೆ ಪರಿಚಯವಾಗಿದೆ Tata Tiago
•Apple CarPlay
•Android auto
•LED DRLs
•Projector headlights
•7-inch touchscreen infotainment system
•rear wiper
•Rear defogger
•8-speaker sound system
•Auto Climate Control
•Cooled glovebox

Join Nadunudi News WhatsApp Group

Join Nadunudi News WhatsApp Group