Tata New: 5 ಲಕ್ಷಕ್ಕೆ ಸಿಗುವ ಈ ಟಾಟಾ 5 ಸ್ಟಾರ್ ಕಾರಿಗೆ ಹೆಚ್ಚಾಗಿದೆ ಬೇಡಿಕೆ, ಚಿಕ್ಕ ಕುಟುಂಬಕ್ಕೆ 26 Km ರೇಂಜ್ ಕಾರ್

ಭರ್ಜರಿ 26 Km ಮೈಲೇಜ್ ಕೊಡುವ ಈ ಟಾಟಾ ಕಾರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

Tata  Tiago Price And Feature: ಸದ್ಯ ಜನಪ್ರಿಯ ಕಂಪನಿಯಾದ TATA ಇದೀಗ ಸ್ವಿಫ್ಟ್ ಮಾದರಿಗಿಂತಲೂ ಹೆಚ್ಚಿನ ಫೀಚರ್ ಇರುವಂತಹ ಹೊಸ ಮಾದರಿಯನ್ನು ಲಾಂಚ್ ಮಾಡಿದೆ. ಟಾಟಾದ ನೂತನ ಮಾದರಿ ಮಾರುಕಟ್ಟೆಯಲ್ಲಿ ಸ್ವಿಫ್ಟ್ ಜೊತೆ ನೇರ ಸ್ಪರ್ಧೆಗಿಳಿಯಲಿದೆ.

ಮಾರುಕಟ್ಟೆಯಲ್ಲಿ ಲಭ್ಯವಿರುವ Maruti Alto, Swift , S-Presso, Celerio, Wagon R ಮಾದರಿಗಳ ಜೊತೆ ನೇರ ಸ್ಪರ್ಧೆಗಿಳಿಯಲು ಇದೀಗ Tata Tiago ಭರ್ಜರಿಯಾಗಿ ರೆಡಿಯಾಗುತ್ತಿದೆ. ಕಡಿಮೆ ಬೆಲೆಯಲ್ಲಿ ಹೆಚ್ಚಿನ Mileage ನೀಡುವ ಕಾರ್ ಇದಾಗಿದ್ದು ಜನರಿಗೆ ಹೆಚ್ಚು ಇಷ್ಟವಾಗಲಿದೆ.

Tata  Tiago Price And Feature
Image Credit: Cartrade

5 ಮಂದಿಗಾಗಿ ರೆಡಿಯಾಗಿದೆ ಟಾಟಾದ  Tiago ಮಾದರಿ
ಕಂಪನಿಯು ಇದೀಗ ವಿಭಿನ್ನ ವೈಶಿಷ್ಟ್ಯಗಳೊಂದಿಗೆ ಭರ್ಜರಿಯಾಗಿ ಹೊಸ ಮಾದರಿಯನ್ನು ಪರಿಚಯಿಸಿದೆ. Tata Tiago ಹೆಸರಿನ ನೂತನ SUV ಇದೀಗ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲಿದೆ. ಕಂಪನಿಯು ಈ ನೂತನ ಮಾದರಿಯನ್ನು 5.60  ರಿಂದ 5 .90 ಲಕ್ಷ ಆರಂಭಿಕ ಬೆಲೆಯಲ್ಲಿ ಮಾರುಕಟ್ಟೆಗೆ ಪರುಚಯಿಸಲಿದೆ. Tata ಕಂಪನಿಯ ಹಿಂದಿನ ಆವೃತ್ತಿಗಿಂತ ನೂತನ ಮಾದರಿಯಲ್ಲಿ ಹೆಚ್ಚಿನ Feature ಅನ್ನು ನೋಡಬಹುದಾಗಿದೆ. ಈ ಕಾರ್ ನಲ್ಲಿ 5 ಮಂದಿ ಪ್ರಯಾಣಿಕರು ಆರಾಮವಾಗಿ ತಮ್ಮ ಪ್ರಯಾಣವನ್ನು ಆನಂದಿಸಬಹುದಾಗಿದೆ. ಚಿಕ್ಕ ಕುಟುಂಬಕ್ಕೆ ಈ ಕಾರ್ Best ಎನ್ನಬಹುದು.

ಭರ್ಜರಿ 26 ಕಿಲೋಮೀಟರ್ ಮೈಲೇಜ್ ನೀಡಲಿದೆ ಈ ಕಾರ್
Tata Tiago ಎರಡು ಎಂಜಿನ್ ರೂಪಾಂತರದಲ್ಲಿ ಲಭ್ಯವಾಗಲಿದೆ. 1 .2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 86bhp ಪವರ್ ಮತ್ತು 113Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. Tata Tiago ಕಾರ್ CNG ರೂಪಾಂತರದಲ್ಲಿ ಕೂಡ ಲಭ್ಯವಿದೆ. 3500 rpm ನಲ್ಲಿ 95 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಎಂಜಿನ್ ಈ CNG ಮಾದರಿಯು ಬರೋಬ್ಬರಿ ಪ್ರತಿ ಕೆಜಿಗೆ 26 km Mileage ನೀಡಿದರೆ Petrol ಮಾದರಿಯು ಪ್ರತಿ ಲೀಟರ್ ಗೆ 19 km Mileage ನೀಡುತ್ತದೆ.

Tata  Tiago Price In India
Image Credit: Vehiclementor

ನೀವು Tata Tiago ಮಾದರಿಯಲ್ಲಿ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ನೋಡಬಹುದಾಗಿದೆ. ಕಂಪನಿಯು ತನ್ನ Tiago ಮಾದರಿಯಲ್ಲಿ ಸಾಕಷ್ಟು ಫೀಚರ್ ಅಣು ಅಳವಡಿಸಿದೆ. 7-inch touchscreen infotainment system, rear wiper, rear defogger, Apple CarPlay, Android auto, LED DRL, Projector headlights, 7-inch touchscreen infotainment system, 8-speaker sound system, Auto Climate Control, Cooled glovebox ಸೇರಿದಂತೆ ಇಂನಿಯತ್ರ ಅತ್ಯಾಧುನಿಕ ಫೀಚರ್ ಅನ್ನು ನೀವು ಟಿಯಾಗೋ ಮಾದರಿಯಲ್ಲಿ ನೋಡಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group