ಟಾಟಾ ಕಂಪನಿ ಇಲ್ಲಿಯತನಕ ಒಂದೇ ಒಂದು ದ್ವಿಚಕ್ರ ವಾಹನ ತಯಾರಿಸಿಲ್ಲ ಯಾಕೆ ಗೊತ್ತಾ, ನಿಜಕ್ಕೂ ಗ್ರೇಟ್ ನೋಡಿ.

ದೇಶದ ದೊಡ್ಡ ಕಂಪನಿಗಳಲ್ಲಿ ಟಾಟಾ ಕಂಪನಿ ಕೂಡ ಒಂದು ಎಂದು ಹೇಳಬಹುದು. ಬಹಳ ಕಾರುಗಳನ್ನ ಪರಿಚಯ ಮಾಡಿರುವ ಟಾಟಾ ಕಂಪನಿಯ ಕಾರುಗಳು ಬಹಳ ಸುರಕ್ಷಿತವಾದ ಕಾರುಗಳು ಆಗಿದೆ. ರತನ್ ಟಾಟಾ ಮಾಲೀಕತ್ವದ ಟಾಟಾ ಕಂಪನಿಗಳು ಅದೆಷ್ಟೋ ಜನರು ಕೆಲಸವನ್ನ ಮಾಡುತ್ತಿದ್ದು ಅವರ ಜೀವನವನ್ನ ಕಟ್ಟುಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಟಾಟಾ ಕಂಪನಿ ಹಲವು ವಿಶಿಷ್ಟವಾದ ಕಾರುಗಳನ್ನ ಜನರಿಗೆ ಪರಿಚಯಿಸಿದೆ, ಆದರೆ ಒಂದೇ ಒಂದು ದ್ವಿಚಕ್ರ ವಾಹನವನ್ನ ಟಾಟಾ ಕಂಪನಿ ಇನ್ನೂ ಕೂಡ ತಯಾರು ಮಾಡಿಲ್ಲ. ಹೌದು ಅದೆಷ್ಟೋ ಕಂಪನಿಗಳು ಕಾರುಗಳು ಮತ್ತು ದ್ವಿಚಕ್ರ ವಾಹನವನ್ನ ತಯಾರು ಮಾಡುತ್ತದೆ, ಆದರೆ ಟಾಟಾ ಮಾತ್ರ ಕಾರು, ಬಸ್ ಮತ್ತು ಹಲವು ದೊಡ್ಡ ದೊಡ್ಡ ವಾಹನಗಳನ್ನ ಮಾತ್ರ ತಯಾರು ಮಾಡುತ್ತದೆ.

ಹಾಗಾದರೆ ಟಾಟಾ ಕಂಪನಿ ಯಾಕೆ ದ್ವಿಚಕ್ರ ವಾಹನಗಳನ್ನ ತಯಾರು ಮಾಡುವುದಿಲ್ಲ ಮತ್ತು ಅದರ ಹಿಂದಿನ ಸಲಿ ಸತ್ಯ ಏನು ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ಹೌದು ಹಲವು ಕಂಪನಿಗಳು ದ್ವಿಚಕ್ರ ವಾಹನಗಳನ್ನ ತಯಾರು ಮಾಡುತ್ತದೆ, ಆದರೆ ಟಾಟಾ ಕಂಪನಿ ಮಾತ್ರ ಇಲ್ಲಿಯತನ್ಕ ಒಂದೇ ಒಂದು ದ್ವಿಚಕ್ರ ವಾಹನವನ್ನ ತಯಾರು ಮಾಡಿಲ್ಲ. ನಿಮಗೆಲ್ಲ ತಿಳಿದಿರುವ ಹಾಗೆ ಟಾಟಾ ಕಂಪನಿ ಜನರ ಸುರಕ್ಷತೆಯ ಕಡೆ ಹೆಚ್ಚಿನ ಗಮನವನ್ನ ಕೊಡುತ್ತದೆ ಮತ್ತು ಅವರು ತಯಾರು ಮಾಡುವ ಎಲ್ಲಾ ವಾಹನಗಳು ಬಹಳ ಸುರಕ್ಷತೆಯಿಂದ ಕೂಡಿರುತ್ತದೆ ಮತ್ತು ಕಾರಣಗಳಿಂದ ಜನರು ಟಾಟಾ ಕಂಪನಿಯ ಕಾರುಗಳನ್ನ ಹೆಚ್ಚು ಖರೀದಿ ಮಾಡುತ್ತಾರೆ.

TATA two wheeler

ಇನ್ನು ರತನ್ ಟಾಟಾ ಅವರ ಬಳಿ ನೀವು ಯಾಕೆ ದ್ವಿಚಕ್ರ ವಾಹನವನ್ನ ತಯಾರು ಮಾಡುತ್ತಿಲ್ಲ ಎಂದು ಅವರು ಕೊಟ್ಟ ಉತ್ತರವನ್ನ ಕೇಳಿದರೆ ನಿಮಗೆ ನಿಜಕ್ಕೂ ಇವರು ಗ್ರೇಟ್ ಅನಿಸುತ್ತದೆ. ಹೌದು ರತನ್ ಟಾಟಾ ಅವರ ಬಳಿ ನೀವು ಯಾಕೆ ದ್ವಿಚಕ್ರ ವಾಹನ ತಯಾರು ಮಾಡುವುದಿಲ್ಲ ಎಂದು ಹೇಳಿದರೆ ಅವರು, ದ್ವಿಚಾರ ವಾಹನ ಜನರ ಸುರಕ್ಷತೆಯನ್ನ ಕಾಪಾಡುವಲ್ಲಿ ವಿಫಲವಾಗಿದೆ. ರಸ್ತೆಯನ್ನ ದ್ವಿಚಕ್ರ ವಾಹನಕ್ಕೆ ಅಪಘಾತವಾದಾಗ ಜನರು ಸಾಯುವ ಸಾಧ್ಯತೆ ಬಹಳ ಹೆಚ್ಚು ಮತ್ತು ಅವರಿಗೆ ಬಹಳ ಪೆಟ್ಟಾಗುತ್ತದೆ.

 

Join Nadunudi News WhatsApp Group

ನಾವು ಸುರಕ್ಷತೆಯ ಕಡೆ ಹೆಚ್ಚಿನ ಗಮನವನ್ನ ಕೊಡುತ್ತೇವೆ ಮತ್ತು ದ್ವಿಚಕ್ರ ವಾಹನ ಸುರಕ್ಷತೆಯನ್ನ ಹೊಂದಿಲ್ಲದ ಕಾರಣ ನಾವು ದ್ವಿಚಕ್ರ ವಾಹನವನ್ನ ತಯಾರು ಮಾಡುವುದಿಲ್ಲೇ ಎಂದು ರತನ್ ಟಾಟಾ ಹೇಳಿದ್ದಾರೆ. ಹೌದು ದ್ವಿಚಕ್ರ ವಾಹನ ಜನರಿಗೆ ಅಷ್ಟು ಸುರಕ್ಷತೆಯನ ನೀಡುವುದಿಲ್ಲ. ಜನರ ಸುರಕ್ಷತೆ ಮುಖ್ಯ ಎಂದು ಹೇಳುವ ಟಾಟಾ ಕಂಪನಿ ಇಲ್ಲಿಯತನಕ ದ್ವಿಚಕ್ರ ವಾಹನವನ್ನ ತಯಾರು ಮಾಡಿಲ್ಲ ಮತ್ತು ಮುಂದೆ ಕೂಡ ತಯಾರು ಮಾಡುವುದಿಲ್ಲ.

TATA two wheeler

Join Nadunudi News WhatsApp Group