Tax Notice Update: ನಿಮ್ಮ ಮನೆಗೆ ಆದಾಯ ತೆರಿಗೆ ನೋಟೀಸ್ ಯಾವ ಬರುತ್ತದೆ…? ಈ ವ್ಯವಹಾರ ಮಾಡಿದರೆ ನೋಟೀಸ್ ಬರಲಿದೆ.

ಈ 5 ವ್ಯವಹಾರನ್ನು ನೀವು ಮಾಡಿದರೆ ಮನೆಗೆ ತೆರಿಗೆ ನೋಟೀಸ್ ಬರಲಿದೆ.

Tax Notice For These 5 transaction: ಸದ್ಯ 2023 -24 ರ ITR ಫೈಲಿಂಗ್ ನ ಕೊನೆಯ ದಿನಾಂಕ ಹತ್ತಿರವಾಗುತ್ತಿದೆ. ನಿಗದಿತ ಸಮಯದೊಳಗೆ ITR Filling ಕಡ್ಡಾಯವಾಗಿದೆ. ತೆರಿಗೆ ಪಾವತಿದಾರರು ITR ಸಲ್ಲಿಕೆಯಲ್ಲಿ ವಿಫಲವಾದರೆ ಹೆಚ್ಚಿನ ದಂಡ ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇನ್ನು ಆದಾಯ ಇಲಾಖೆಯು ಎಲ್ಲ ರೀತಿಯ ನಗದು ವ್ಯವಹಾರಗಳ ಮೇಲೆ ಕಣ್ಣಿಟ್ಟಿರುತ್ತದೆ.

ಆದಾಯ ಇಲಾಖೆಯು ಮಿತಿಗಿಂತ ಹೆಚ್ಚಿನ ವಹಿವಾಟನ್ನು ನಡೆಸಿದರೆ ತೆರಿಗೆ ವಿಧಿಸವುದರಲ್ಲಿ ಸಂದೇಹವಿಲ್ಲ. ಸದ್ಯ ಜನರು ಇಂತಹ 5 ರೀತಿಯ ವಹಿವಾಟನ್ನು ಮಾಡಿದರೆ ತೆರಿಗೆ ಇಲಾಖೆಯು ತೆರಿಗೆ ನೋಟಿಸ್ ಕಳುಹಿಸುವುದಂತೂ ಖಂಡಿತ. ಹೀಗಾಗಿ ನೀವು ವಹಿವಾಟನ್ನು ನಡೆಸುವ ಮುನ್ನ ಸ್ವಲ್ಪ ಎಚ್ಚರಿಕೆ ವಹಿಸುವುದು ಉತ್ತಮ.

Tax Notice For These 5 Transaction
Image Credit: Informal News

ನಿಮ್ಮ ಮನೆಗೆ ಆದಾಯ ತೆರಿಗೆ ನೋಟೀಸ್ ಯಾವಗ ಬರುತ್ತದೆ…? ಈ ವ್ಯವಹಾರ ಮಾಡಿದರೆ ನೋಟೀಸ್ ಪಕ್ಕ
•ಕ್ರೆಡಿಟ್ ಕಾರ್ಡ್ ಬಿಲ್
ಇನ್ನು 1 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಕ್ರೆಡಿಟ್ ಕಾರ್ಡ್ ಬಿಲ್ ಆಗಿ ಠೇವಣಿ ಮಾಡಿದರೆ ಹಾಗೂ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಪಾವತಿಸಿದರೆ ಆದಾಯ ಇಲಾಖೆ ಹಣದ ಮೂಲದ ಬಗ್ಗೆ ವಿಚಾರಣೆ ನಡೆಸಲು ನೋಟಿಸ್ ನೀಡುತ್ತದೆ.

•ಬ್ಯಾಂಕ್ ಖಾತೆಯಲ್ಲಿ ಹಣ ಜಮಾ ಮಾಡುವುದು
ಒಂದು ವರ್ಷದಲ್ಲಿ ನೀವು FDಯಲ್ಲಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಒಂದಕ್ಕಿಂತ ಹೆಚ್ಚು ಬಾರಿ ಠೇವಣಿ ಮಾಡಿದರೆ ಆದಾಯ ಇಲಾಖೆ ಹಣದ ಮೂಲದ ಬಗ್ಗೆ ವಿಚಾರಣೆ ನಡೆಸಲು ನೋಟಿಸ್ ನೀಡುತ್ತದೆ.

•FD ಯಲ್ಲಿ ಹಣ ಠೇವಣಿ ಇಡುವುದು
ಒಂದು ಹಣಕಾಸು ವರ್ಷದಲ್ಲಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಒಂದಕ್ಕಿಂತ ಹೆಚ್ಚು ಬಾರಿ ಠೇವಣಿ ಮಾಡಿದರೆ ಆದಾಯ ಇಲಾಖೆ ಹಣದ ಮೂಲದ ಬಗ್ಗೆ ವಿಚಾರಣೆ ನಡೆಸಲು ನೋಟಿಸ್ ನೀಡುತ್ತದೆ. ಇನ್ನು ಚಾಲ್ತಿ ಖಾತೆಯಲ್ಲಿ ಗರಿಷ್ಠ ಮಿತಿ 50 ಲಕ್ಷ ರೂ. ಆಗಿದೆ.

Join Nadunudi News WhatsApp Group

Income Tax Notice Latest Update
Image Credit: Informal News

•ಷೇರುಗಳು, ಮ್ಯೂಚುವಲ್ ಫಂಡ್‌ ಸೇರಿದಂತೆ ಇನ್ನಿತರ ಬಾಂಡ್‌ ಗಳನ್ನೂ ಖರೀದಿಸುವುದು
ಷೇರುಗಳು, ಮ್ಯೂಚುವಲ್ ಫಂಡ್‌ಗಳು, ಡಿಬೆಂಚರ್‌ಗಳು ಮತ್ತು ಬಾಂಡ್‌ ಗಳಲ್ಲಿ ದೊಡ್ಡ ನಗದು ವಹಿವಾಟುಗಳನ್ನು ನಡೆಸುವಂತಿಲ್ಲ. ಆರ್ಥಿಕ ವರ್ಷದಲ್ಲಿ ಗರಿಷ್ಟ 10 ಲಕ್ಷದ ವರೆಗೆ ಮಾತ್ರ ಠೇವಣಿ ಮಾಡಬಹುದಾಗಿದೆ.

•ರಿಯಲ್ ಎಸ್ಟೇಟ್ ವ್ಯವಹಾರ
ನೀವು 30 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿಯನ್ನು ನಗದು ರೂಪದಲ್ಲಿ ಖರೀದಿಸಿದರೆ ಅಥವಾ ಮಾರಾಟ ಮಾಡಿದರೆ ಆಸ್ತಿ ರಿಜಿಸ್ಟ್ರಾರ್ ಪರವಾಗಿ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಹೋಗುತ್ತದೆ.

Join Nadunudi News WhatsApp Group