Flip Phone: ದೇಶದಲ್ಲಿ ಅತೀ ಅಗ್ಗದ ಬೆಲೆಗೆ ಲಾಂಚ್ ಆಯಿತು ಇನ್ನೊಂದು ಫ್ಲಿಪ್ ಫೋನ್, ಸಂಕಷ್ಟದಲ್ಲಿ ಸ್ಯಾಮ್ ಸಂಗ್.

ಇದೀಗ Tecno ನೂತನ Flip ಫೋನ್ ಅನ್ನು ಬಿಡುಗಡೆ ಮಾಡಲು ತಯಾರಾಗಿದೆ.

Tecno Phantom V Flip 5G Smartphone: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ Smartphone ತಯಾರಕ ಕಂಪನಿಗಳು ಸಾಕಷ್ಟು ಮಾದರಿಯ Smartphone ಗಳನ್ನೂ ಗ್ರಾಹಕರಿಗಾಗಿ ಬಿಡುಗಡೆ ಮಾಡುತ್ತಿದೆ. Smartphone ಗಳು ಇತ್ತೀಚಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. Vivo, Realme, Redme, Iqoo ಸೇರಿದಂತೆ ಇನ್ನಿತರ ಕಂಪನಿಗಳು ಸಾಕಷ್ಟು ಮಾದರಿಯ Smartphone ಗಳನ್ನೂ ಪರಿಚಯಿಸುತ್ತಿವೆ.

ಇನ್ನು ಜನಪ್ರಿಯ ಸ್ಮಾರ್ಟ್ ಫೋನ್ ತಯಾರಕ ಕಂಪನಿಯಾದ Tecno ಈಗಾಗಲೇ ಮಾರುಕಟ್ಟೆಯಲ್ಲಿ ವಿವಿಧ Smartphone ಗಳನ್ನೂ ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಇದೀಗ Tecno ನೂತನ V Flip ಫೋನ್ ಅನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿದೆ.

Tecno Phantom V Flip 5G Smartphone Feature
Image Credit: 91mobiles

Tecno Phantom V Flip 5G Smartphone
Tecno ಇದೀಗ ಇತರ ಫೋನ್ ಗಳಿಗಿಂತ ಭಿನ್ನವಾಗಿ Tecno Phantom V Flip 5G Smartphone ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಈ ವರ್ಷದ MWC ನಲ್ಲಿ Tecno Phantom V Flip 5G Smartphone ಪರಿಚಯವಾಗಲಿದೆ. ಈ Tecno Phantom V Flip 5G Smartphone ವಿಶೇಷವೇನೆಂದರೆ, ಈ ಫೋನ್ ನ ಹೊರ ಕವರ್ ನಲ್ಲಿ ವೃತ್ತಾಕಾರದ ಡಿಸ್ ಪ್ಲೇಯಲ್ಲಿ ಹೊಸ ಮಾದರಿಯ ಕ್ಯಾಮರಾ ಮತ್ತು ಸೆನ್ಸಾರ್ ಗಳನ್ನೂ ನೀಡಲಾಗಿದೆ. ಈ ವಿಶೇಷ ಫೀಚರ್ ಫೋನ್ ಗೆ ಹೊಸ ಲುಕ್ ನೀಡುತ್ತದೆ.

Tecno Phantom V Flip 5G Smartphone Feature
Tecno Phantom V Flip 5G Smartphone ಡ್ಯುಯಲ್ ಕ್ಯಾಮೆರಾಗಳು ಮತ್ತು ವೃತ್ತಾಕಾರದ ಫ್ಲ್ಯಾಷ್‌ನೊಂದಿಗೆ ವೃತ್ತಾಕಾರದ ಸ್ಕ್ರೀನ್ ಹೊಂದಿದ್ದು ಫ್ಯಾಂಟಮ್ ವಿ ಫ್ಲಿಪ್ ಹೆಚ್ಚಿನ ರಿಫ್ರೆಶ್-ರೇಟ್ 144Hz FHD+ ಡಿಸ್ಪ್ಲೇಯೊಂದಿಗೆ 6.75 ಇಂಚಿನಿಂದ 6.9 ಇಂಚಿನ ವರೆಗಿನ ಸ್ಕ್ರೀನ್ ಸೈಜ್ ಹೊಂದಿರುವ ಬಗ್ಗೆ ವರದಿಯಾಗಿದೆ. ಇದರ ಜೊತೆಗೆ MediaTek Dimensity 8050 5G chip ಹೊಂದಿದ್ದು, Dimensity 1300 chip ಅನ್ನು ಹೊಲಲಿದೆ.

Tecno Phantom V Flip 5G Smartphone Camera Feature
Image Credit: Indiatoday

Tecno Phantom V Flip 5G Smartphone Camera Feature
ಇನ್ನು Tecno Phantom V Flip ಉತ್ತಮ ಗುಣಮಟ್ಟದ ಕ್ಯಾಮೆರಾವನ್ನು ಕೂಡ ಹೊಂದಿದೆ. ಇದು 64MP ಪ್ರೈಮರಿ ಕ್ಯಾಮೆರಾದೊಂದಿಗೆ 32MP ಸೆಲ್ಫಿ ಕ್ಯಾಮರಾವನ್ನು ಹೊಂದಿದೆ. ಇನ್ನು 8GB RAM ಜೊತೆಗೆ 128GB ಹಾಗೂ 256GB ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಇನ್ನು 66W ಪಾಸ್ಟ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದ್ದು 4000mAh ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದೆ.

Join Nadunudi News WhatsApp Group

Join Nadunudi News WhatsApp Group