FD Closed: ಈ ದಿನದಂದು ಮುಚ್ಚಲಿದೆ ಹೆಚ್ಚಿನ ಬಡ್ಡಿ ನೀಡುವ FD ಯೋಜನೆ, FD ಇಟ್ಟವರೇ ಕೊನೆಯ ದಿನಾಂಕ ನೋಡಿ.

ಈ ದಿನದಂದು FD ಯಲ್ಲಿ ಹೆಚ್ಚಿನ FD ನೀಡುವ ಯೋಜನೆಗಳು ಬಂದ್ ಆಗಲಿವೆ.

These FD Scheme Closed: FD ಹಣದ ಉಳಿತಾಯದ ಆಯ್ಕೆಗೆ FD ಉತ್ತಮ ಎನ್ನಬಹುದು. ಜನರು ತಮ್ಮ ಹಣದ ಉಳಿತಾಯಕ್ಕೆ ಬ್ಯಾಂಕ್ ನಲ್ಲಿ FD ಇಡಲು ಮುಂದಾಗುತ್ತಾರೆ. ಬ್ಯಾಂಕ್ ಗಳು ಹಾಗೂ ಪೋಸ್ಟ್ ಆಫೀಸ್ ಜನರಿಗೆ FD Investment ಆಯ್ಕೆಯನ್ನು ನೀಡುತ್ತದೆ.

ಬ್ಯಾಂಕುಗಳು ಗ್ರಾಹಕರು FD ಗೆ ಇಂತಿಷ್ಟು ಬಡ್ಡಿದರವನ್ನು ನಿಗದಿಪಡಿಸಿರುತ್ತದೆ. ಬ್ಯಾಂಕ್ ನೀಡುವ ಬಡ್ಡಿದರದಿಂದಾಗಿ ಹೂಡಿಕೆದಾರರು ಹೆಚ್ಚಿನ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ಇದೀಗ FD ಯಲ್ಲಿ ಹೂಡಿಕೆ ಮಾಡಿದವರಿಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಈ ದಿನದಂದು FD ಯಲ್ಲಿ ಹೆಚ್ಚಿನ FD ನೀಡುವ ಯೋಜನೆಗಳು ಬಂದ್ ಆಗಲಿವೆ.

Bank FD Deadline
Image Credit: Informal News

ಈ ದಿನದಂದು ಮುಚ್ಚಲಿದೆ ಹೆಚ್ಚಿನ ಬಡ್ಡಿ ನೀಡುವ FD ಯೋಜನೆ
ಅನೇಕ ಬ್ಯಾಂಕುಗಳು ವಿಶೇಷ FD ಅನ್ನು ನೀಡುತ್ತವೆ. ಈ FD ಯೋಜನೆಗಳಲ್ಲಿ ಸಾರ್ವಜನಿಕ ವಲಯದ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ ನ ವಿಶೇಷ FD ಯೋಜನೆಯು ಈ ತಿಂಗಳು ಅಂದರೆ ಜನವರಿ 31 ರಂದು ಕೊನೆಗೊಳ್ಳಲಿದೆ. ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ನ ವಿಶೇಷ ಎಫ್‌ ಡಿ ‘ಧನಲಕ್ಷ್ಮಿ 444 ಡೇಸ್’ ನಲ್ಲಿ ಹೂಡಿಕೆ ಮಾಡಲು ಕಡಿಮೆ ಸಮಯ ಉಳಿದಿದೆ. ಈ ವಿಶೇಷ ಎಫ್‌ ಡಿಯಲ್ಲಿ ಹೂಡಿಕೆ ಮಾಡಲು ಕೇವಲ 5 ದಿನಗಳು ಮಾತ್ರ ಉಳಿದಿವೆ.

SBI New FD Scheme
Image Credit: Karnataka News

FD ಇಟ್ಟವರೇ ಕೊನೆಯ ದಿನಾಂಕ ನೋಡಿ
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ ನ ಅಧಿಕೃತ ವೆಬ್‌ಸೈಟ್ ಪ್ರಕಾರ, ನೀವು ಈ ಎಫ್‌ಡಿಯಲ್ಲಿ ಜನವರಿ 31, 2024 ರವರೆಗೆ ಹೂಡಿಕೆ ಮಾಡಬಹುದು. ಧನಲಕ್ಷ್ಮಿ ಹೆಸರಿನ ಈ ವಿಶೇಷ ಎಫ್‌ ಡಿಯಲ್ಲಿ ಹೂಡಿಕೆಯ ಅವಧಿ 444 ದಿನಗಳು ಆಗಿವೆ. ಈ ಎಫ್‌ ಡಿಯಲ್ಲಿ ಸಾಮಾನ್ಯ ನಾಗರಿಕರಿಗೆ ಶೇಕಡಾ 7.4 ಬಡ್ಡಿ, ಹಿರಿಯ ನಾಗರಿಕರಿಗೆ ಶೇಕಡಾ 7.9 ಮತ್ತು ಸೂಪರ್ ಸೀನಿಯರ್ ಸಿಟಿಜನ್‌ ಗಳಿಗೆ ಶೇಕಡಾ 8.05 ಬಡ್ಡಿ ಸಿಗುತ್ತಿದೆ.

ಇತ್ತೀಚೆಗೆ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ ಗೆ 1 ಕೋಟಿ ರೂ. ದಂಡವನ್ನು ವಿಧಿಸಲಾಗಿತ್ತು. ಸಾಲದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕೇಂದ್ರೀಯ ಬ್ಯಾಂಕ್ ಸರ್ಕಾರಿ ಸ್ವಾಮ್ಯದ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ ಗೆ 1 ಕೋಟಿ ರೂಪಾಯಿ ದಂಡ ವಿಧಿಸಿದೆ. ಗ್ರಾಹಕರ ಸೇವೆಯ ಕೊರತೆಯಿಂದಾಗಿ ಈ ದಂಡವನ್ನು ವಿಧಿಸಲಾಗಿದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

Join Nadunudi News WhatsApp Group

Join Nadunudi News WhatsApp Group