Tirupati Package: ತಿರುಪತಿ ತಿಮ್ಮಪ್ಪನ ದರ್ಶನ ಮಾಡಲು ಇದು ಬೆಸ್ಟ್ ಟೈಮ್, ರೈಲ್ವೆ ಇಲಾಖೆಯಿಂದ ಭರ್ಜರಿ ಪ್ಯಾಕೇಜ್ ಘೋಷಣೆ.

ತಿರುಪತಿ ತಿಮ್ಮಪ್ಪನ ದರ್ಶನ ಮಾಡಲು ರೈಲ್ವೆ ಇಲಾಖೆಯಿಂದ ಭರ್ಜರಿ ಪ್ಯಾಕೇಜ್ ಘೋಷಣೆ

Tirupati Balaji Darshan Package: ತಿರುಪತಿಯ ತಿಮ್ಮಪ್ಪನ ದರ್ಶದ ಪಡೆಯಲು ಪ್ರತಿನಿತ್ಯ ಸಾವೀರರೌ ಮಂದಿ ಭಕ್ತರು ತಿರುಪತಿಗೆ ಆಗಮಿಸುತ್ತಾರೆ. ದೇಶ ವಿದೇಶಗಳಿಂದಲೂ ಭಕ್ತರು ತಿಮ್ಮಪ್ಪನ್ನ ದರ್ಶನಕ್ಕಾಗಿ ಸನ್ನಿಧಾನಕ್ಕೆ ಬರುತ್ತಾರೆ.

ಇನ್ನು ಬೆಂಗಳೂರಿನಿಂದ ತಿರುಪತಿಗೆ ಪ್ರಯಾಣ ಮಾಡುವವರಿಗೆ ಸಂಖ್ಯೆ ಹೆಚ್ಚಿರುತ್ತದೆ. ಹೀಗಾಗಿ ಇಂಡಿಯನ್ ರೈಲ್ವೆ ಇದೀಗ ಬೆಂಗಳೂರಿನಿಂದ ತಿರುಪತಿಗೆ ಸ್ಪೆಷಲ್ ಪ್ಯಾಕೇಜ್ ಅನ್ನು ಪರಿಚಯಿಸಿದೆ. ತಿರುಪತಿಗೆ ಭೇಟಿ ನೀಡಲು ಬಯಸುವ ಭಕ್ತರು ಈ ವಿಶೇಷ ರೈಲು ಪ್ರಯಾಣದ ಪ್ಯಾಕೇಜ್ ನ ಮೂಲಕ ಪ್ರಯಾಣವನ್ನು ಮಾಡಬಹದು.

Tirupati Balaji Darshan Package
Image Credit: Foxtravels

ತಿರುಪತಿ ತಿಮ್ಮಪ್ಪನ ದರ್ಶನ ಮಾಡಲು ಇಸು ಬೆಸ್ಟ್ ಟೈಮ್
Indian Railway Catering and Tourism Corporation (IRCTC) ಹಲವು ವರ್ಷಗಳಿಂದ ಜನರಿಗೆ ವಿಶೇಷ ಪ್ರವಾಸ ಪ್ಯಾಕೇಜ್‌ ಗಳನ್ನು ಪರಿಚಯಿಸುತ್ತಿದೆ. ಧಾರ್ಮಿಕ ಸ್ಥಳಗಳಿಗೆ ವಿಶೇಷ ಪ್ಯಾಕೇಜ್‌ ಗಳನ್ನು ನೀಡುವುದರ ಜೊತೆಗೆ ಕೆಲವು ಪ್ರವಾಸಿ ತಾಣಗಳಿಗೆ ವಿಶೇಷ ಪ್ಯಾಕೇಜ್‌ ಗಳನ್ನು ಸಹ ನೀಡಲಾಗುತ್ತದೆ. ಪ್ರಸ್ತುತ IRCTC ಬೆಂಗಳೂರಿನಿಂದ ತಿರುಪತಿಗೆ ವಿಶೇಷ ಪ್ಯಾಕೇಜ್ ಅನ್ನು ಪರಿಚಯಿಸಿದೆ

ಬೆಂಗಳೂರಿನಿಂದ ತಿರುಪತಿಗೆ ಪ್ರವಾಸವು ಅಂತಹ ಪ್ರವಾಸದ ಪ್ಯಾಕೇಜ್‌ ಗಳಲ್ಲಿ ಒಂದಾಗಿದೆ. ಬೆಂಗಳೂರಿನಿಂದ ಈ ಪ್ರವಾಸ ಆರಂಭವಾಗಲಿದೆ. ವಿವಿಧ ನಗರಗಳಿಂದ ಪ್ರವಾಸ ಪ್ಯಾಕೇಜ್‌ ಗಳಿವೆ ಮತ್ತು ಅವುಗಳಲ್ಲಿ ಕೆಲವು ಬೆಂಗಳೂರಿನಿಂದ ಪ್ರಾರಂಭವಾಗುತ್ತವೆ. ಆ ಪ್ರವಾಸದ ಪ್ಯಾಕೇಜ್ ಹೆಸರು ಬೆಂಗಳೂರು ತಿರುಪತಿ ಬಾಲಾಜಿ ದರ್ಶನ. ಇದು ISRTC ಯ ಬಸ್ ಪ್ರವಾಸದ ಪ್ಯಾಕೇಜ್ ಆಗಿದೆ.

Tirupati Balaji Darshan Package From Bangalore
Image Credit: irctctourism

ಬೆಂಗಳೂರು ತಿರುಪತಿ ಬಾಲಾಜಿ ದರ್ಶನ
ಬೆಂಗಳೂರು ತಿರುಪತಿ ಬಾಲಾಜಿ ದರ್ಶನ ಮಲ್ಟಿ XL AC ಬಸ್ ನಿಂದ ಒಂದು ರಾತ್ರಿ ಎರಡು ದಿನಗಳು ಇರಲಿದೆ. ಬೆಂಗಳೂರು ನಗರದಿಂದ 24 ಫೆಬ್ರವರಿಯಂದು 9:30 PM ಗೆ ಪ್ರಯಾಣವನ್ನು ನಿಗದಿಪಡಿಸಲಾಗಿದೆ. ಬೆಂಗಳೂರು ತಿರುಪತಿ ಬಾಲಾಜಿ ದರ್ಶನ ಈ ಸ್ಪೆಷಲ್ ಪ್ಯಾಕೇಜ್ ನ ಬೆಲೆ ರೂ. 1,930 ಆಗಿದೆ. ಈ ಪ್ರಯಾಣದಲ್ಲಿ ಪ್ರಯಾಣಿಕರಿಗೆ ಎಲ್ಲ ರಿಟಾಯ ಸೌಲಭ್ಯವನ್ನು ಮಾಡಿಕೊಡಲಾಗುತ್ತದೆ. ತಿರುಪತಿಯ ದರ್ಶನ ಮಾಡಬೇಕು ಎನ್ನುವ ಯೋಜನೆ ಹಾಕಿದವರು ಈ ಸ್ಪೆಷಲ್ ಪ್ಯಾಕೇಜ್ ನಲ್ಲಿ ಪ್ರಯಾಣ ಮಾಡುವುದು ಉತ್ತಮ ಎನ್ನಬಹುದು.

Join Nadunudi News WhatsApp Group

Join Nadunudi News WhatsApp Group