Best Scooter: ಇಲ್ಲಿದೆ ನೋಡಿ 70 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುವ ಟಾಪ್ ಸ್ಕೂಟರ್, 50 Km ಮೈಲೇಜ್

ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ 3 ಬೆಸ್ಟ್ ಸ್ಕೂಟರ್ ಗಳ ಬಗ್ಗೆ ಮಾಹಿತಿ

Top 3 best Scooter In India: ಮಾರುಕಟ್ಟೆಯಲ್ಲಿ ಹೊಸ ಹೊಸ ರೀತಿಯ ವಾಹನಗಳು ಪರಿಚಯವಾಗುತ್ತಾ ಇರುತ್ತದೆ. ಪ್ರಸ್ತುತ ಕಾರ್, ಬೈಕ್ ಗಳ ಜೊತೆಗೆ Scooter ಗಳು ಕೂಡ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಯುವತಿಯರ ಜೊತೆಗೆ ಯುವಕರು ಕೂಡ ಸ್ಕೂಟರ್ ಓಡಿಸಲು ಇಷ್ಟಪಡುತ್ತಿದ್ದಾರೆ.

ಮಾರುಕಟ್ಟೆಯಲ್ಲಿವಿವಿದ ಕಂಪನಿಗಳು ಹೊಸ ಹೊಸ ಮಾದರಿಯ ಸ್ಕೂಟರ್ ಗಳನ್ನೂ ಪರಿಚಯಿಸುತ್ತಿವೆ. ಇದೀಗ ನಾವು ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ 3 ಬೆಸ್ಟ್ ಸ್ಕೂಟರ್ ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Honda Activa 6G Price
Image Credit: Bikewale

ಇಲ್ಲಿವೆ ನೋಡಿ ಟಾಪ್ 3 ಬೆಸ್ಟ್ ಸ್ಕೂಟರ್
Honda Activa 6G
ಮಾರುಕ್ತತೆಯಲ್ಲಿ ಲಭ್ಯವಿರುವ Honda Activa 6G ಕೂಸ ಬೆಸ್ಟ್ ಸ್ಕೂಟರ್ ಆಗಿದೆ. Activa 6G ಮಾದರಿಯು ವೇರಿಯೆಂಟ್ ಗಳ ಆಧಾರದ ಮೇಲೆ ರೂ.76,234 ರಿಂದ ರೂ.82,734 ರ ಎಕ್ಸ್ ಶೋ ರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಸ್ಕೂಟರ್ 109.51 cc ಸಿಂಗಲ್ ಸಿಲಿಂಡರ್ ಎಂಜಿನ್‌ ಹೊಂದಿದ್ದು, 7.79 PS ಗರಿಷ್ಠ ಶಕ್ತಿಯನ್ನು ಮತ್ತು 8.84 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. Honda Activa 6G ಮಾದರಿಯುಪ್ರತಿ ಲೀಟರ್ ಗೆ 45 ರಿಂದ 50 km ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ನೀವು ಆಕ್ಟಿವಾ 6G ಸ್ಕೂಟರ್ ನಲ್ಲಿ Speedometer, odometer, fuel gauge ವೈಶಿಷ್ಟ್ಯವನ್ನು ನೋಡಬಹುದು. ಗಂಟೆಗೆ 85 ಕಿಲೋಮೀಟರ್ ವೇಗದಲ್ಲಿ ಚಲಿಸಲಿದೆ.

Suzuki Access 125 Price In India
Image Credit: Carandbike

Suzuki Access 125
ದೇಶೀಯ ಮಾರುಕಟ್ಟೆಯಲ್ಲಿ Suzuki Access 125 ಜನಪ್ರಿಯ ಸ್ಕೂಟರ್ ಆಗಿದೆ. ವೇರಿಯೆಂಟ್‌ ಗಳ ಆಧಾರದ ಮೇಲೆ 79,899 ರೂ.ಗಳಿಂದ 90,500 ರೂ.ಗಳವರೆಗೆ ಎಕ್ಸ್-ಶೋರೂಮ್ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಇದು 124 ಸಿಸಿ, ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಅನ್ನು ಪಡೆದಿದ್ದು, 8.5 bhp ಪವರ್ ಮತ್ತು 10 Nm ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ. ಈ ಸ್ಕೂಟರ್ 45 kmpl ವರೆಗೆ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ನೀವು ಈ ಮಾದರಿಯಲ್ಲಿ LED Head Light, Semi Digital Information Panel, Eco Assist Indicator ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ನೋಡಬಹುದು.

Join Nadunudi News WhatsApp Group

Hero Xoom Price And Feature
Image Credit: Motorbeam

Hero Xoom
ಮಾರುಕಟ್ಟೆಯಲ್ಲಿ ಲಭ್ಯವಿರುವ Hero Xoom ಕೂಡ ಖಾರಿದಿಗೆ ಬೆಸ್ಟ್ ಎನ್ನಹುದು. Hero Xoom ಮರುಕಟ್ಟೆಯ್ಲಲಿ 71,484 ಮತ್ತು 79,967 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. LX, VX ಸೇರಿದಂತೆ ವಿವಿಧ ರೂಪಾಂತರಗಳ ಆಯ್ಕೆಯಲ್ಲಿ ಲಭ್ಯವಿದೆ. ದ ಎಲ್ಇಡಿ ಹೆಡ್ಲೈಟ್, ಎಚ್-ಆಕಾರದ ಎಲ್ಇಡಿ ಟೈಲ್ ಲೈಟ್, 12 ಇಂಚಿನ ಅಲಾಯ್ ಚಕ್ರಗಳನ್ನ ಹೊಂದಿರುವುದು ವಿಶೇಷವಾಗಿದೆ.

ಹೀರೋ ಜೂಮ್ ಸ್ಕೂಟರ್ 110 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ ನಿಂದ ಚಾಲಿತವಾಗಿದ್ದು, 8.05 ಬಿಎಚ್‌ಪಿ ಗರಿಷ್ಠ ಶಕ್ತಿ ಮತ್ತು 8.70 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪ್ರತಿ ಲೀಟರ್ ಗೆ 45 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಪೋಲೆಸ್ಟಾರ್ ಬ್ಲೂ, ಸ್ಪೋರ್ಟ್ಸ್ ರೆಡ್, ಮ್ಯಾಟ್ ಅಬ್ರಾಕ್ಸ್ ಆರೆಂಜ್, ಪರ್ಲ್ ಸಿಲ್ವರ್ ವೈಟ್, ಬ್ಲಾಕ್ ಸೇರಿದಂತೆ ವಿವಿಧ ಬಣ್ಣದ ಆಯ್ಕೆಗಳಲ್ಲಿ ನೀವು Hero Xoom ಮಾದರಿಯನ್ನು ಖರೀದಿಸಬಹುದು.

Join Nadunudi News WhatsApp Group