Cheapest Laptop: ಪೋಷಕರೇ ನಿಮ್ಮ ಮಕ್ಕಳಿಗೆ ಇಂದೇ ಬುಕ್ ಮಾಡಿ ಈ ಅಗ್ಗದ ಲ್ಯಾಪ್ ಟಾಪ್, ಆಕರ್ಷಕ ಫೀಚರ್.

ಕಾಲೇಜು ಮಕ್ಕಳಿಗಾಗಿ ಅಗ್ಗದ ಲ್ಯಾಪ್ ಟಾಪ್ ಲಾಂಚ್, ಇಂದೇ ಬುಕ್ ಮಾಡಿ

Top 3 Cheapest Laptop: ಸದ್ಯ ಎಲ್ಲರು ಕೂಡ ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸುತ್ತಾರೆ. ಮೊಬೈಲ್ ಲ್ಯಾಪ್ ಟಾಪ್ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆ ಹೆಚ್ಚುತ್ತಿದೆ. ಇನ್ನು ವರ್ಕ್ ಮಾಡುವವರು ಹಾಗೂ ವಿದ್ಯಾರ್ಥಿಗಳು ಹೆಚ್ಚಾಗಿ ಲ್ಯಾಪ್ ಟಾಪ್ ಅನ್ನು ಬಳಸುತ್ತಾರೆ. ಲಾಪ್ ಟಾಪ್ ಗೆ ಇತ್ತೀಚಿಗೆ ಬೇಡಿಕೆ ಹೆಚ್ಚಾಗಿದೆ ಎನ್ನಬಹುದು.

ಬೇಡಿಕೆ ಹೆಚ್ಚುತ್ತಿದ್ದಂತೆ ವಿವಿಧ ಆನ್ಲೈನ್ ಫ್ಲಾಟ್ ಫಾರ್ಮ್ ಗಳು ಲಾಪ್ ಟಾಪ್ ಗಳ ಖರೀದಿಗೆ ಭರ್ಜರಿ ಕೊಡುಗೆಗಳನ್ನು ನೀಡುತ್ತಿವೆ. ಇಲ್ಲಿ ನೀವು ಕಡಿಮೆ ಬೆಲೆಯಲ್ಲಿ ಅನೇಕ ಲ್ಯಾಪ್‌ ಟಾಪ್ ಆಯ್ಕೆಗಳನ್ನು ಕಾಣಬಹುದು. ನೀವು ಆನ್‌ ಲೈನ್ ಶಾಪಿಂಗ್ ಸೈಟ್‌ ಗಳಿಗೆ ಹೋಗಿ ಲ್ಯಾಪ್‌ ಟಾಪ್‌ ಗಳಲ್ಲಿ ಲಭ್ಯವಿರುವ ಕೊಡುಗೆಗಳನ್ನು ಪಡೆದುಕೊಳ್ಳಬಹುದು. ನೀವು Amazon ನ ವಿಶೇಷ ಕೊಡುಗೆಯಲ್ಲಿ ದುಬಾರಿ ಬೆಲೆಯ ಲ್ಯಾಪ್ ಟಾಪ್ ಗಳನ್ನೂ ಕಡಿಮೆ ಬೆಲೆಗೆ ಖರೀದಿಸಬಹುದು.

Asus vivobook 15
Image Credit: India Today

ನಿಮ್ಮ ಮಕ್ಕಳಿಗೆ ಇಂದೇ ಬುಕ್ ಮಾಡಿ ಈ ಅಗ್ಗದ ಲ್ಯಾಪ್ ಟಾಪ್
•Asus vivobook 15
Asus vivobook 15 ಲ್ಯಾಪ್‌ ಟಾಪ್ ಖರೀದಿಗೆ ಉತ್ತಮ ಆಯ್ಕೆಯಾಗಿದೆ.  ಗ್ರಾಹಕರು 80,990 ರೂ. ಬದಲಿಗೆ 64,990 ರೂ. ಗಳಿಗೆ ಖರೀದಿಸಬಹುದಾಗಿದೆ. ಇದರಲ್ಲಿ ನಿಮಗೆ 12ನೇ ತಲೆಮಾರಿನ Intel Core i7 ಪ್ರೊಸೆಸರ್ ನೀಡಲಾಗಿದೆ. ಇದು 16GB RAM ಮತ್ತು 512GB ಸಂಗ್ರಹದೊಂದಿಗೆ ಬರುತ್ತದೆ.

•HP 15s Laptop
HP 15s Laptop ಅನ್ನು ಅಮೆಜಾನ್ ಮಾರಾಟದಲ್ಲಿ ರೂ. 57,969 ಬದಲಿಗೆ ರೂ. 39,990 ಕ್ಕೆ ಖರೀದಿಸಬಹುದು. ಈ ಲ್ಯಾಪ್‌ ಟಾಪ್‌ ನ ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, ಇದು 12 ನೇ ತಲೆಮಾರಿನ ಇಂಟೆಲ್ ಕೋರ್ i3 ಪ್ರೊಸೆಸರ್‌ ನೊಂದಿಗೆ ಬರುತ್ತದೆ. ಇದಲ್ಲದೆ, ಈ ಲ್ಯಾಪ್‌ ಟಾಪ್ 8 GB RAM ಮತ್ತು 512 GB ಸಂಗ್ರಹದೊಂದಿಗೆ ಬರುತ್ತದೆ.

HP 15s Laptop
Image Credit: hp

•Lenovo Ideapad 1
ನೀವು ಈ Lenovo Ideapad 1 ಲಾಪ್ ಟಾಪ್ ಅನ್ನು ಅಮೆಜಾನ್‌  ನಿಂದ 68,990 ರೂ.  ಬದಲಿಗೆ 37,990 ರೂಪಾಯಿಗಳಿಗೆ ಖರೀದಿಸಬಹುದು. ಈ ಲ್ಯಾಪ್‌ ಟಾಪ್‌ ನಲ್ಲಿ ನೀವು AMD Ryzen 5 5500U ಪ್ರೊಸೆಸರ್ ಅನ್ನು ಪಡೆಯುತ್ತೀರಿ. ಇದು 8GB RAM ಮತ್ತು 512GB ಸಂಗ್ರಹವನ್ನು ಸಹ ಹೊಂದಿದೆ.

Join Nadunudi News WhatsApp Group

Lenovo Ideapad 1
Image Credit: pcmag

Join Nadunudi News WhatsApp Group