Budget Bike: ಬೆಲೆ ಕೇವಲ 80000 ರೂ, ಆದರೆ ಮೈಲೇಜ್ ಭರ್ಜರಿ 100 Km, ದಾಖಲೆಯ ಮಾರಾಟ ಕಾಣುತ್ತಿದೆ ಈ ಬೈಕ್.

ಬೆಲೆ ಕೇವಲ 80000 ರೂ, ಆದರೆ ಮೈಲೇಜ್ ಭರ್ಜರಿ 100 Km

Top 4 best Bike: ಸದ್ಯ ದೇಶಿಯ ಮಾರುಕಟ್ಟೆಯಲ್ಲಿ Petrol ಬೆಲೆಯಂತೂ ಬಾರಿ ಹೆಚ್ಚುತ್ತಿದೆ. ಹೀಗಾಗಿ ಜನರು ಹೆಚ್ಚಿನ Mileage  ನೀಡುವಂತಹ ವಾಹನಗಳನ್ನು ಖರೀದಿಸಲು ಬಯಸುತ್ತಾರೆ. ಇನ್ನು ಭಾರತೀಯ ಆಟೋ ವಲಯದ ಕಂಪನಿಗಳು ಹೆಚ್ಚಿನ Mileage ನೀಡುವ Bike ಗಳು ಕಡಿಮೆ ಬೆಲೆಯಲಿ ಪರಿಚಯಿಸುತ್ತ ಇರುತ್ತದೆ.

ನೀವು ಮಾರುಕಟ್ಟೆಯಲ್ಲಿ ಕೇವಲ 80 ಸಾವಿರದ ಬಜೆಟ್ ನಲ್ಲಿ 100km Mileage ನೀಡುವಂತಹ ಬೈಕ್ ಗಳನ್ನೂ ಖರೀದಿಸಬಹುದಾಗಿದೆ. ನೀವು ಹೊಸ ಬೈಕ್ ಅನ್ನು ಖರೀದಿಸುವ ಬಗ್ಗೆ ಯೋಜನೆ ಹೂಡಿದ್ದಾರೆ ನಾವೀಗ 80 ಸಾವಿರಕ್ಕೂ ಕಡಿಮೆ ಬೆಲೆಗೆ ಸಿಗುವ ಹೆಚ್ಚಿನ Mileage ನೀಡುವ ಬೈಕ್ ಗಳ ಬಗ್ಗೆ ಹೇಳಲಿದ್ದೇವೆ.’

Bajaj Platina 100 Price
Image Credit: Original Source

ಬೆಲೆ ಕೇವಲ 80000 ರೂ, ಆದರೆ ಮೈಲೇಜ್ ಭರ್ಜರಿ 100 Km
•Bajaj Platina 100
Bajaj Platina 100 ಬೈಕ್‌ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದೆ. ಈ Bajaj Platina 110 ಬೈಕ್ ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 100 Km Mileage ನೀಡುತ್ತದೆ. ಇದು 115.5 cc ಎಂಜಿನ್ ಹೊಂದಿದ್ದು, 8.7 PS Power ಮತ್ತು 9.81 Nm Tark ಅನ್ನು ಸಹ ಉತ್ಪಾದಿಸುತ್ತದೆ. ನಿಮ್ಮ ಬಜೆಟ್ ಬೆಲೆಯಲ್ಲಿ ಈ ಬೈಕ್ ಅನ್ನು ಖರೀದಿಸಬಹುದಾಗಿದೆ.

Hero Splendor Plus Bike
Image Credit: Pixahive

•Hero Splendor Plus Bike
Hero Splendor Plus Bike ಮಾರುಕಟ್ಟೆಯಲ್ಲಿ ಮೈಲೇಜ್ ಹಾಗೂ ಫೀಚರ್ ನ ವಿಚಾರವಾಗಿ ಬಾರಿ ಬೇಡಿಕೆ ಪಡೆದುಕೊಂಡಿದೆ. ಇದು ಅತ್ಯಂತ ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಯುವಕರಿಗೆ ಈ ಬೈಕ್ ಹೆಚ್ಚು ಇಷ್ಟವಾಗಲಿದೆ. ಅಲ್ಲದೆ, ಈ ಬೈಕ್ 125 ಸಿಸಿ ಎಂಜಿನ್ ಹೊಂದಿದ್ದು, ಪ್ರತಿ ಲೀಟರ್ Petrol ಗೆ ಗರಿಷ್ಠ 80 ಕಿ.ಮೀ ಮೈಲೇಜ್ ನೀಡುತ್ತದೆ. ಇದಲ್ಲದೆ, ಈ ಎಂಜಿನ್ 9.1 PS Power ಮತ್ತು 9.8 Nm Tark ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

TVS Star City Plus
Image Credit: Motorbeam

•TVS Star City Plus
TVS Star City plus ಬೈಕ್ ಆಕರ್ಷಕ ವಿನ್ಯಾಸ ಮತ್ತು ಹೆಚ್ಚಿನ ಮೈಲೇಜ್ ಹೊಂದಿದೆ. ಇದರೊಂದಿಗೆ ಪ್ರತಿ ಲೀಟರ್ Petrol ಗೆ 75 ಕಿ.ಮೀ ವರೆಗೆ Mileage ನೀಡುತ್ತದೆ. ಇದು 110cc ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ, ಇದು 8.4 PS Power ಮತ್ತು 8.7 Nm Tark ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಬಜೆಟ್ ಬೆಲೆಯಲ್ಲಿ ಬೈಕ್ ಲಿಸ್ಟ್ ನಲ್ಲಿ ಈ ಬೈಕ್ ಕೂಡ ಸೇರಿಕೊಂಡಿದೆ.

Join Nadunudi News WhatsApp Group

Honda CD 110 Dream DX
Image Credit: Indianautosblog

•Honda CD 110 Dream DX
honda CD 110 Dream DX ಬೈಕ್ ಅತ್ಯಂತ ಶಕ್ತಿಶಾಲಿ ಎಂಜಿನ್ ಹೊಂದಿದೆ. ಇದು 110 ಸಿಸಿ ಎಂಜಿನ್ ಜೊತೆಗೆ ಪ್ರತಿ ಲೀಟರ್ ಗೆ ಗರಿಷ್ಠ 74 Mileage ನೀಡುತ್ತದೆ. ಇದರಲ್ಲಿರುವ ಬಲಿಷ್ಠ ಎಂಜಿನ್ 8.6 PS Power ಮತ್ತು 9.0 Nm Tark ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೆ ಬೈಕ್ ಸವಾರರ ಸುರಕ್ಷತೆಗಾಗಿ ನೀವು ಹೆಚ್ಚಿನ ಸೇಫ್ಟಿ ಫೀಚರ್ ಅನ್ನು ಈ ಬೈಕ್ ನಲ್ಲಿ ನೋಡಬಹುದಾಗಿದೆ.

Join Nadunudi News WhatsApp Group