Best Cars: ಆಲ್ಟೊ ಕಾರ್ ಬೆಲೆಗೆ ಸಿಗಲಿದೆ ದುಬಾರಿ BMW ಕಾರ್, ಕಾರ್ ಖರೀದಿಸುವವರಿಗೆ ಇದು ಬಂಪರ್ ಆಫರ್.

ಇದೀಗ ಹೆಚ್ಚು ಮೈಲೇಜ್ ನೀಡುವ ಕಾರ್ ಗಳನ್ನೂ ಕಡಿಮೆ ಬೆಲೆಗೆ ಖರೀದಿಸಿ.

Top 4 Best Cars In India: ಹೊಸ ಕಾರ್ ಖರೀದಿಸುವ ಆಸೆ ಎಲ್ಲರಲ್ಲೂ ಇದ್ದೆ ಇರುತ್ತದೆ. ಈಗಂತೂ ಮಾರುಕಟ್ಟೆಯಲ್ಲಿ ಹತ್ತು ಹಲವು ಮಾದರಿಯ ಕಾರ್ ಗಳು ಗ್ರಾಹಕರಿಗೆ ಲಭ್ಯವಾಗುತ್ತಿದೆ. ಗ್ರಾಹಕರು ವಿವಿಧ ಬ್ರಾಂಡ್ ಗಳ ಕಾರ್ ನ ಆಯ್ಕೆಯನ್ನು ನೋಡಬಹುದಾಗಿದೆ. ದೇಶದ ಟಾಪ್ ಕಂಪನಿಗಳು ನೂತನ ಮಾದರಿಯ ಕಾರ್ ಗಳನ್ನು ಪರಿಚಯಿಸುತ್ತಲೇ ಇರುತ್ತವೆ.ಇನ್ನು ಮಾರುಕಟ್ಟೆಯಲ್ಲಿ ಐಷಾರಾಮಿ ಕಾರ್ ಗಳ ಕಲೆಕ್ಷನ್ ಸಾಕಷ್ಟಿದೆ ಎನ್ನಬಹುದು.

BMW X1 sDrive price
Image Credit: Outlookindia

ಆಲ್ಟೊ ಕಾರ್ ಬೆಲೆಗೆ ಸಿಗಲಿದೆ ದುಬಾರಿ BMW ಕಾರ್
ಇನ್ನು ಹೊಸ ಹೊಸ ಮಾದರಿಯ ಕಾರ್ ಗಳು ಮಾರುಕಟ್ಟೆಗೆ ಪರಿಚಯವಾಗುತ್ತಿದೆ. ಕಂಪನಿಗಳು ತನ್ನ ಹಳೆಯ ಮಾದರಿಯ ಕಾರ್ ಗಳನ್ನೂ ಖರೀದಿಸಲು ಗ್ರಾಹಕರಿಗೆ ಒಳ್ಳೆಯ ಅವಕಾಶವನ್ನು ನೀಡುತ್ತಿರುತ್ತದೆ. ಇದೀಗ ಜನಪ್ರಿಯ ಕಾರ್ ಮಾರಾಟ ಕಂಪೆನಿಯಾಗಿರುವ OLX ಸೆಕೆಂಡ್ ಹ್ಯಾಂಡ್ ಕಾರ್ ಗಳನ್ನೂ ಅತಿ ಕಡಿಮೆ ಬೆಲೆಗೆ ಬಿಡುಗಡೆ ಮಾಡಲು ಮುಂದಾಗಿದೆ. ನೀವು ಕಡಿಮೆ ಚಲಾಯಿಸಲ್ಪಟ್ಟ, ಹೆಚ್ಚಿನ ಮೈಲೇಜ್ ನೀಡುವ ಸೆಕೆಂಡ್ ಹ್ಯಾಂಡ್ ಮಾದರಿಯನ್ನು ಕಾರ್ ಮೌಲ್ಯದ ಅರ್ಧ ಬೆಲೆಗೆ ಖರೀದಿಸಬಹುದಾಗಿದೆ.

*BMW X1 sDrive
OLX ನಲ್ಲಿ BMW X1 sDrive 2014 ರ ಮಾದರಿ ಮಾರಾಟಕ್ಕೆ ಲಭ್ಯವಿದೆ. ಇಲ್ಲಿಯವರೆಗೆ 45000 ಕಿಲೋಮೀಟರ್ ಓಡಿಸಲಾದ ನೀಲಿ ಬಣ್ಣದ BMW X1 sDrive ಕೇವಲ 12,50,000 ರೂ. ಗಳಲ್ಲಿ ಲಭ್ಯವಾಗಲಿದೆ.

Audi Q3 car price
Image Credit: Cartrade

*Audi Q3
OLX ನಲ್ಲಿ Audi Q3 2014 ರ ಮಾದರಿ ಮಾರಾಟಕ್ಕೆ ಲಭ್ಯವಿದೆ. ಇಲ್ಲಿಯವರೆಗೆ 82000 ಕಿಲೋಮೀಟರ್ ಓಡಿಸಲಾದ ಬಿಳಿ ಬಣ್ಣದ Audi Q3 ಕೇವಲ 9,26,000 ರೂ. ಗಳಲ್ಲಿ ಲಭ್ಯವಾಗಲಿದೆ. ಇನ್ನು Audi Q3 ಕಾರ್ ನಲ್ಲಿ ಶಕ್ತಿಶಾಲಿ ಎಂಜಿನ್ ಅನ್ನು ಅಳವಡಿಸಿದ್ದು ಹೆಚ್ಚಿನ ಫೀಚರ್ ಅನ್ನು ಪಡೆಯಬಹುದಾಗಿದೆ.

Top 4 Best Cars In India
Image Credit: BMW

*BMW X1
ಇನ್ನು BMW X1 2012 ಮಾಡೆಲ್ SUV 76000 ಕಿಲೋಮೀಟರ್ ಓಡಿಸಲಾಗಿದ್ದು, ಬಿಳಿ ಬಣ್ಣದಲ್ಲಿ ಮಾರಾಟಕ್ಕೆ ಲಭ್ಯವಿದೆ. BMW X1 ಬೆಲೆ 598000 ರೂ. ಆಗಿದ್ದು, ಹೆಚ್ಚಿನ ಮೈಲೇಜ್ ನೀಡಲಿದೆ.

Join Nadunudi News WhatsApp Group

audi a4 car price
Image Credit: Other Source

*Audi A4
ಇನ್ನು ಜನಪ್ರಿಯ Audi A4 ಸೆಡಾನ್ ನ 2025 ರ ಮಾದರಿ OLX ನಲ್ಲಿ ಅತಿ ಕಡಿಮೆ ಬೆಲೆಲಭ್ಯವಾಗಲಿದೆ. Audi A4 ಸೆಡಾನ್ಕೇವಲ 83000 ಕಿಲೋಮೀಟರ್ ಚಲಿಸಲ್ಪಟ್ಟಿದ್ದು ಹೆಚ್ಚಿನ ಮೈಲೇಜ್ ನೀಡಲು ಹೆಸರುವಾಸಿಯಾಗಿದೆ. ನೀವು OLX ನಲ್ಲಿ Audi A4 ಸೆಡಾನ್ ಕಾರ್ ಅನ್ನು 11,99,999 ಗೆ ಖರೀದಿಸಬಹುದಾಗಿದೆ.

Join Nadunudi News WhatsApp Group