Best Budget Cars: ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ನೀಡುವ ಕಾರ್ ಖರೀದಿಸಬೇಕಾ…? ಇಲ್ಲಿದೆ ನೋಡಿ ಬೆಸ್ಟ್ ಬಜೆಟ್ ಕಾರ್ಸ್

ಬಜೆಟ್ ಬೆಲೆಯಲ್ಲಿ ಲಭ್ಯವಾಗುವ ಟಾಪ್ 5 ಕಾರ್ ಗಳ ಬಗ್ಗೆ ಮಾಹಿತಿ

Top 5 Best Car In 10 Lakhs: ಸದ್ಯ ಮಾರುಕಟ್ಟೆಯಲ್ಲಿ ಕಾರ್ ಗಳ ಮೇಲಿನ ಬೇಡಿಕೆ ಹೆಚ್ಚಿದೆ ಎನ್ನಬಹುದು. ಜನರು ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಖರೀದಿಸಲು ಇಷ್ಟಪಡುತ್ತಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ ಕಾರ್ ಗಳು ಸಾಕಷ್ಟು ಪರಿಚಯವಾಗುತ್ತದೆ. ನೀವು ನಿಮ್ಮ ಬಜೆಟ್ ಬೆಲೆಗೆ ಹೆಚ್ಚಿನ ಮೈಲೇಜ್ ನೀಡುವ ಕಾರ್ ಖರೀದಿಸುವ ಯೋಜನೆಯಲ್ಲಿದ್ದೀರಾ ..? ಇಲ್ಲಿದೆ ನೋಡಿ ಕಡಿಮೆ ಬೆಲೆಗೆ ಸಿಗುವ ಮೈಲೇಜ್ ಕಾರುಗಳ ಪಟ್ಟಿ.

Hyundai Exter Price In India
Image Credit: Team-bhp

ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ನೀಡುವ ಕಾರ್ ಖರೀದಿಸಬೇಕಾ…?
ಸಾಮಾನ್ಯವಾಗಿ ಕಾರ್ ಖರೀದಿಸುವವರು ಕಾರ್ ನ ಬೆಲೆಗಿಂತ ಮುಖ್ಯವಾಗಿ ಮೌಯಿಲೆಜ್ ಬಗ್ಗೆ ಯೋಚಿಸುತ್ತಾರೆ. ಇಂತಿಷ್ಟು ಮೈಲೇಜ್ ನೀಡುವ ಕಾರ್ ಗೆ ಎಷ್ಟು ಬೆಲೆ ನೀಡಬೇಕು ಎನ್ನುವುದ ಅಂದಾಜು ಕಾರ್ ಖರೀದಿದಾರರ ಗಮನದಲ್ಲಿರುತ್ತದೆ.

ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳು 10 ಲಕ್ಷ ಬೆಲೆಯಲ್ಲಿ ಲಭ್ಯವಾಗುತ್ತದೆ ಎಂದರೆ ನೀವು ನಂಬುತ್ತೀರಾ. ಹೌದು ಈ ಟಾಪ್ ವೇರಿಯೆಂಟ್ ಕಾರ್ ಗಳು 10 ಲಕ್ಷದೊಳಗೆ ಲಭ್ಯವಾಗಲಿದ್ದು, ನಿಮಗೆ ಹೆಚ್ಚಿನ ಮೈಲೇಜ್ ಅನ್ನು ನೀಡಲಿದೆ. ನೀವು ಕೇವಲ 10 ಲಕ್ಷದೊಳಗೆ ಹೆಚ್ಚಿನ ಮೈಲೇಜ್ ನೀಡುವ ಕಾರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಮಾರುಕಟ್ಟೆಯಲ್ಲಿ ಈ ಟಾಪ್ 5 Best ಕಾರ್ ಗಳು ನಿಮಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗಲಿದೆ.

Hyundai i20 Car Price And Feature
Image Credit: Motor1

ಕಡಿಮೆ ಬೆಲೆಗೆ ಬೆಸ್ಟ್ ಬಜೆಟ್ ಕಾರ್ಸ್ ಗಳ ಮಾಹಿತಿ ಇಲ್ಲಿದೆ
Hyundai Exter
ಹುಂಡೈ ಎಕ್ಸ್‌ಟರ್ ಮಾದರಿಯು ಮಾರುಕಟ್ಟೆಯಲ್ಲಿ ರೂ. 6.12 ಲಕ್ಷದಿಂದ 9.16 ಲಕ್ಷ ರೂ. ನಲ್ಲಿ ಲಭ್ಯವಾಗಲಿದೆ.

Hyundai Aura
ಹುಂಡೈ ಔರಾ ಮಾದರಿಯು ಮಾರುಕಟ್ಟೆಯಲ್ಲಿ ರೂ. 6.48 ಲಕ್ಷದಿಂದ 9 ಲಕ್ಷ ರೂ. ನಲ್ಲಿ ಲಭ್ಯವಾಗಲಿದೆ.

Join Nadunudi News WhatsApp Group

Hyundai i20
ಹುಂಡೈ ಐ20 ಮಾದರಿಯು ಮಾರುಕಟ್ಟೆಯಲ್ಲಿ ರೂ. 7 ಲಕ್ಷದಿಂದ 11.20 ಲಕ್ಷ ರೂ. ನಲ್ಲಿ ಲಭ್ಯವಾಗಲಿದೆ.

Hyundai Venue
ಹುಂಡೈ ವೆನ್ಯೂ ಮಾದರಿಯು ಮಾರುಕಟ್ಟೆಯಲ್ಲಿ ರೂ. 7 ಲಕ್ಷದಿಂದ 11.20 ಲಕ್ಷ ರೂ. ನಲ್ಲಿ ಲಭ್ಯವಾಗಲಿದೆ.

Tata Nexon
ಟಾಟಾ ನೆಕ್ಸಾನ್ ಮಾದರಿಯು ಮಾರುಕಟ್ಟೆಯಲ್ಲಿ ರೂ. 8 ಲಕ್ಷದಿಂದ 6.95 ಲಕ್ಷ ರೂ. ನಲ್ಲಿ ಲಭ್ಯವಾಗಲಿದೆ.

Join Nadunudi News WhatsApp Group